Month: November 2025

ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಚಿನ್ನ, ಬೆಳ್ಳಿ ಬೆಲೆಯಲ್ಲಿ ಭಾರಿ ಇಳಿಕೆ..!-PRIME TV

ಬೆಂಗಳೂರು : ಆಭರಣ ಪ್ರಿಯರಿಗೆ ಗುಡ್ ನ್ಯೂಸ್, ಸಾರ್ವಕಾಲಿಕ ಗರಿಷ್ಠ ದಾಖಲೆಗಳನ್ನು ಸೃಷ್ಟಿಸಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳಲ್ಲಿ ಇಂದು ಇಳಿಕೆಯಾಗಿದೆ. ಹೌದು,ಚಿನ್ನದ ಬೆಲೆ ಪ್ರತಿ ಕಿಲೋಗ್ರಾಂಗೆ ಸುಮಾರು 2 ಸಾವಿರ ರೂ.ಗಳಷ್ಟು ಕುಸಿದಿದ್ದರೆ.. ಒಂದು ಕಿಲೋ ಬೆಳ್ಳಿ 8 ಸಾವಿರ…

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವರ್ಷಕ್ಕೊಮ್ಮೆ ದೊರೆಯುವ ‘ಮೂಲಮೃತ್ತಿಕಾ ಪ್ರಸಾದ’ ಇಂದು ತೆಗೆಯಲಾಯಿತು..-PRIME TV

ಕುಕ್ಕೆ ಸುಬ್ರಹ್ಮಣ್ಯ: ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ವರ್ಷಪೂರ್ತಿ ಕಾತರದಿಂದ ಕಾಯುವ ಪವಿತ್ರ ಮಹಾಪ್ರಸಾದ ‘ಮೂಲಮೃತ್ತಿಕಾ’ (ಹುತ್ತದ ಮಣ್ಣು) ನ್ನು ಇಂದು ಮುಂಜಾನೆ ಶುಭಮಹೂರ್ತದಲ್ಲಿ ತೆಗೆಯಲಾಯಿತು. ಶ್ರೀಕ್ಷೇತ್ರದ ಗರ್ಭಗುಡಿಯ ಮೂಲಸ್ಥಾನದಿಂದ ದೇವಳದ ಪ್ರಧಾನ ಅರ್ಚಕರು ವೈದಿಕ ವಿಧಿವಿಧಾನಗಳೊಂದಿಗೆ ಈ ಮೂಲಪ್ರಸಾದವನ್ನು…

🌹 ವಾವ್ ಕಿಡ್ಸ್ ಎಡ್ಯೂನಸ್ಟ್ ಸ್ಕೂಲ್‌ನಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ 🌹-PRIME TV

ಮರ್ದಾಳ: ಮಕ್ಕಳ ದಿನಾಚರಣೆಯ ಅಂಗವಾಗಿ ನವೆಂಬರ್ 14ರಂದು ವಾವ್ ಕಿಡ್ಸ್ ಎಡ್ಯೂನಸ್ಟ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದ್ದು, ಪುಟಾಣಿಗಳ ಸಂಭ್ರಮದಿಂದ ಶಾಲೆ ಕಂಗೊಳಿಸಿತು. 🍎🍇 ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿನ ಹಣ್ಣು ಥೀಮ್‌‌ ವೇಷಭೂಷಣದಲ್ಲಿ ಮಕ್ಕಳು ಮುದ್ದಾಗಿ ಕಂಗೊಳಿಸಿ ಎಲ್ಲರ ಮನಸೆಳೆಯುವಂತಾಯಿತು. ಪಾಲಕರು ಮಕ್ಕಳೊಂದಿಗೆ…

ಪುತ್ತೂರು: ಪ್ರಖ್ಯಾತ ಸ್ವರ್ಣೋದ್ಯಮಿ ಜಿ.ಎಲ್. ಆಚಾರ್ಯರ 101ನೇ ಜನ್ಮದಿನಾಚರಣೆ : ರಾಮಕೃಷ್ಣ ಆಶ್ರಮಕ್ಕೆ 10 ಡಬಲ್ ಡೆಕ್ಕರ್ ಕಾಟ್‌ ಕೊಡುಗೆ-PRIME TV

ಪುತ್ತೂರು: ಪ್ರಮುಖ ಸ್ವರ್ಣೋದ್ಯಮಿ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥಾಪಕ ಜಿ.ಎಲ್. ಆಚಾರ್ಯ ಅವರ 101ನೇ ಜನ್ಮದಿನವನ್ನು ನವೆಂಬರ್ 13ರಂದು ಪುತ್ತೂರಿನ ಸಂಸ್ಥೆಯಲ್ಲಿ ಆಚರಿಸಲಾಯಿತು ನ.14 ರಂದು ಪುತ್ತೂರಿನ ರಾಮಕೃಷ್ಣ ಆಶ್ರಮಕ್ಕೆ 10 ಡಬಲ್ ಡೆಕ್ಕರ್ ಕಾಟ್‌ಗಳನ್ನು ಕೊಡುಗೆಯಾಗಿ ನೀಡಲಾಯಿತು, ಇದರಿಂದ ಒಟ್ಟು…

ಕಾರ್ಕಳ: ಅಮ್ಮ ಹೊಸ ಮೊಬೈಲ್ ಕೊಡಿಸಿಲ್ಲ ಎಂಬ ಕಾರಣಕ್ಕೆ ಮಗ ಆತ್ಮಹತ್ಯೆ !-PRIME TV

ಕಾರ್ಕಳ : ಅಮ್ಮ ಹೊಸ ಮೊಬೈಲ್ ಕೊಡಿಸಿಲ್ಲ ಎಂಬ ಕಾರಣಕ್ಕಾಗಿ ನಿಟ್ಟೆಯ ಪ್ರಥಮ ಪಿಯುಸಿ ವಿದ್ಯಾರ್ಥಿ ಸುಮಂತ್ ನಂದಳಿಕೆ (16) ನೀರು ನಿಂತಿದ್ದ ಕಲ್ಲುಕೋರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸುಮಂತ್‌ನ ಮೊಬೈಲ್‌ ಅನ್ನು ದುರಸ್ತಿಗೆ ನೀಡಲಾಗಿದ್ದು, ಹೊಸ ಮೊಬೈಲ್…

 ‘AI’ ವ್ಯಕ್ತಿಯನ್ನು ಪ್ರೀತಿಸಿ ಮದುವೆಯಾದ ಜಪಾನ್ ಯುವತಿ ..!-PRIME TV

ಪ್ರೀತಿ ಕುರುಡು ಎಂದು ಅವರು ಹೇಳುತ್ತಾರೆ… ಆದರೆ ಈಗ ಅದು ಕೃತಕ ಬುದ್ಧಿಮತ್ತೆ (AI) ಯಿಂದಲೂ ಪ್ರಭಾವಿತವಾಗಬಹುದು ಎಂದು ತೋರುತ್ತದೆ. ಜಪಾನ್ ನ 32 ವರ್ಷದ ಕಾನೋ ಪ್ರೀತಿಯ ಹೊಸ ವ್ಯಾಖ್ಯಾನವನ್ನು ಸೃಷ್ಟಿಸುವ ಮೂಲಕ ಎಲ್ಲಾ ಸಾಮಾಜಿಕ ಗಡಿಗಳನ್ನು ಮುರಿದಿದ್ದಾರೆ. ಅವರು…

ಪತ್ರಿಕಾ ಪ್ರಕಟಣೆ ಮಾಧ್ಯಮ ಪ್ರಕಟಣೆಗಾಗಿ : ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕರ ಭೇಟಿ…-PRIME TV

ನವೆಂಬರ್ 13 ಮತ್ತು 14 ರಂದು ಎರಡು ದಿನಗಳ ಮಂಗಳೂರು ಪ್ರವಾಸಲ್ಲಿದ್ದ ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕ ಶ್ರೀ ಮುಕುಲ್ ಶರಣ್ ಮಾಥುರ್ ಹಾಗೂ ಮೈಸೂರು ವಿಭಾಗೀಯ ರೈಲು ವ್ಯವಸ್ಥಾಪಕ ಶ್ರೀ ಮುಧಿತ್ ಮಿತ್ತಲ್ ನವೆಂಬರ್ 14ರಂದು ಕುಕ್ಕೇ ಶ್ರೀ ಸುಬ್ರಮಣ್ಯ-ಮಂಗಳೂರು…

ಬಂಟ್ವಾಳ ಬಿಸಿ ರೋಡ್ ಸರ್ಕಲ್‌ನಲ್ಲಿ ಭೀಕರ ಅಪಘಾತ: ಕಾರಿನಲ್ಲಿದ್ದ ಮೂವರು ಮೃತರು, ಆರು ಮಂದಿ ಗಂಭೀರ ಗಾಯ…!-PRIME TV

ಬಂಟ್ವಾಳ: ಬಿಸಿ ರೋಡ್ ಸರ್ಕಲ್‌ನಲ್ಲಿ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.ಮೃತರನ್ನು ಬೆಂಗಳೂರು ಪೀಣ್ಯ ನಿವಾಸಿಗಳಾದ ರವಿ (64), ರಮ್ಯಾ (23) ಮತ್ತು ನಂಜಮ್ಮ (75) ಎಂದು ಗುರುತಿಸಲಾಗಿದೆ. ಗಾಯಗೊಂಡವರಲ್ಲಿ ಕೀರ್ತಿ, ಸುಶೀಲಾ,…

ನವೆಂಬರ್ 19ರಂದು ಪುತ್ತೂರಿನಲ್ಲಿ ಜಿಲ್ಲಾಮಟ್ಟದ ‘ಅಟಲ್ ವಿರಾಸತ್’ ಕಾರ್ಯಕ್ರಮ: ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಳ ನೇತೃತ್ವದಲ್ಲಿ ವೇದಿಕೆಯ ಪೂರ್ವಸಿದ್ಧತೆ ತಯಾರಿ..!-PRIME TV

ಪುತ್ತೂರು: ಮಾಜಿ ಪ್ರಧಾನಿ, ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಶತಾಬ್ದಿ ಅಂಗವಾಗಿ ನವೆಂಬರ್ 19ರಂದು ಪುತ್ತೂರಿನಲ್ಲಿ ಜಿಲ್ಲಾಮಟ್ಟದ ‘ಅಟಲ್ ವಿರಾಸತ್’ ಕಾರ್ಯಕ್ರಮ ನಡೆಯಲಿದ್ದು, ಸಾವಿರಾರು ವಾಜಪೇಯಿ ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಇದು ಐತಿಹಾಸಿಕ ಕಾರ್ಯಕ್ರಮವಾಗಿ ಗುರುತಿಸಿಕೊಳ್ಳಲಿದೆ…

ನ.16ರಂದು ಸಿ.ಎಚ್ ಕೋಚಣ್ಣ ರೈ ಪ್ರಾಂಗಣ, ಜಿ.ಎಲ್ ಆಚಾರ್ಯ ವೇದಿಕೆಯಲ್ಲಿ 350 ಕಲಾವಿದರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ.-PRIME TV

ಪುತ್ತೂರು: ಮೂಡಬಿದ್ರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್‌ನಿಂದ ಆಳ್ವಾಸ್ ನುಡಿಸಿರಿ ವಿರಾಸತ್‌ ಪುತ್ತೂರು ಘಟಕ ಇದರ ವತಿಯಿಂದ 350 ವಿದ್ಯಾರ್ಥಿ ಕಲಾವಿದರಿಂದ ಆಳ್ವಾಸ್‌ ಸಾಂಸ್ಕೃತಿಕ ವೈಭವ ನ.16ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ಸಿ.ಎಚ್ ಕೋಚಣ್ಣ ರೈ ಪ್ರಾಂಗಣ…