Month: December 2025

ನಾಳೆ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ-PRIME TV

ಕಡಬ: ಡಿ.21ರಂದು 2025ನೇ ಸಾಲಿನ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಲಿದೆ.ಜಿಲ್ಲೆಯಲ್ಲಿ 5 ವರ್ಷದೊಳಗಿನ 1,41,594 ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ನೀಡಲಾಗುವುದು ಎಂದು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ತಿಳಿಸಿದ್ದಾರೆ. ಪಲ್ಸ್ ಪೋಲಿಯೊ ಲಸಿಕೆ ನೀಡಲು…

ಸಿವಿಲ್ ಇಂಜಿನಿಯರ್ ಅರುಣ್ ಆಚಾರ್ಯ ಹೃದಯಘಾತದಿಂದ ನಿಧನ-PRIME TV

ಪುತ್ತೂರು: ಬನ್ನೂರು ಮೇಲ್ಮಜಲು ಮೂಲದ ಸಿವಿಲ್ ಇಂಜಿನಿಯರ್ ಅರುಣ್ ಆಚಾರ್ಯ (51) ಅವರು ಹೃದಯಘಾತದಿಂದ ಡಿಸೆಂಬರ್ 19ರಂದು ನಿಧನರಾದರು. ಮೃತ ಅರುಣ್ ಆಚಾರ್ಯ ಅವರು ಬನ್ನೂರು ಮೇಲ್ಮಜಲು ನಿವಾಸಿಯಾಗಿದ್ದು, ಕಂದಾಯ ಇಲಾಖೆಯ ನಿವೃತ್ತ ಖಜಾನಾಧಿಕಾರಿ ವಿಠಲ ಆಚಾರ್ಯ ಅವರ ಪುತ್ರರಾಗಿದ್ದರು. ಮುಂಡೂರು…

ಪುತ್ತೂರು: ಶಿರೂರು ಸ್ವಾಮೀಜಿಗಳ ಪೌರ ಸನ್ಮಾನ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ-PRIME TV

ಪುತ್ತೂರು: ಡಿಸೆಂಬರ್ 31ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ ನಡೆಯಲಿರುವ, ಉಡುಪಿ ಪರ್ಯಾಯ ಪೀಠವೇರಲಿರುವ ಶಿರೂರು ಸ್ವಾಮೀಜಿಗಳ ಪೌರ ಸನ್ಮಾನ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಗೌರವ ಸಲಹೆಗಾರ…

ಪುತ್ತೂರು: ‘ವಜ್ರತೇಜಸ್’ ಹಿಂದೂ ಕವಚ್ ಮೂಲಕ ಅನಾರೋಗ್ಯ ಪೀಡಿತ ಮಹಿಳೆಗೆ ಚಿಕಿತ್ಸಾ ಸಹಾಯ-PRIME TV

ಪುತ್ತೂರು: ವಿಶ್ವ ಹಿಂದೂ ಪರಿಷದ್ – ಬಜರಂಗದಳ ಪುತ್ತೂರು ಇದರ ಸೇವಾ ಪ್ರಕಲ್ಪವಾದ ‘ವಜ್ರತೇಜಸ್’ ಹಿಂದೂ ಕವಚ್ ವಾಟ್ಸ್‌ಆಪ್ ಗ್ರೂಪ್‌ನಲ್ಲಿ ಸಂಗ್ರಹವಾದ ಮೊತ್ತದಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವ ಆರ್ಯಾಪು ಗ್ರಾಮದ ವಳತ್ತಡ್ಕ ನಿವಾಸಿ ರೇವತಿ ಅವರಿಗೆ ಚಿಕಿತ್ಸಾ ವೆಚ್ಚಕ್ಕಾಗಿ…

ಪುತ್ತೂರು: ಎಂಟು ವರ್ಷಗಳ ಹಿಂದಿನ ಕಟ್ಟೆ ವಿವಾದ ಮತ್ತೆ ಮುನ್ನಲೆಗೆ-PRIME TV

ಭಕ್ತಕೋಡಿಯ ಕಟ್ಟೆಯಲ್ಲಿದ್ದ ಭಗವತ್ ಧ್ವಜ ತೆರವು – ಹಿಂದೂ ಮುಖಂಡರ ಆಕ್ರೋಶ ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಸಮೀಪದ ಭಕ್ತಕೋಡಿಯಲ್ಲಿ ಎಂಟು ವರ್ಷಗಳ ಹಿಂದಿನ ಕಟ್ಟೆ ವಿವಾದ ಮತ್ತೆ ಮುನ್ನಲೆಗೆ ಬಂದಿದೆ. ಸ್ಥಳೀಯ ಯುವಕರು ಪರವಾನಗಿ ಇಲ್ಲದೆ…

ಕುಲ್ಕುಂದ: ಅಶಕ್ತ ಮಹಿಳೆಗೆ ವೀಲ್ ಚೇರ್ ಹಸ್ತಾಂತರ-PRIME TV

ಸುಬ್ರಹ್ಮಣ್ಯ ಡಿಸೆಂಬರ್ 19 : ಸುಬ್ರಮಣ್ಯ ಸಮೀಪದ ಕುಲ್ಕುಂದ ಶ್ರೀ ಬಸವೇಶ್ವರ ದೇವಾಲಯದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತನ್ನ ಎರಡು ಕಾಲುಗಳ ಬಲವನ್ನ ಕಳೆದುಕೊಂಡು ನಡೆದಾಡಲು ಕಷ್ಟ ಪಡುತ್ತಿದ್ದ ಕುಲ್ಕುಂದ ಕಾಲೋನಿಯ ಗಿರಿಜಾ ಎಂಬ ಮಹಿಳೆಗೆ ಕುಲ್ಕುಂದ ಕಾಲೋನಿ ಸಮೀಪ ಅವರ…

ವಿಶ್ವ ದಾಖಲೆ ಬರೆದ ಸುಳ್ಯಾ ದ ಗ್ರಾಮೀಣ ಪ್ರತಿಭೆ-PRIME TV

ಜಲವರ್ಣ ಚಿತ್ರ ರಚನೆಯಲ್ಲಿ ಅನುಷಾ ಜಿ.ಕೆ. ವಿಶ್ವ ದಾಖಲೆ ಪುತ್ತೂರು: ನವೆಂಬರ್ 28ರಂದು ಸುಳ್ಯದ 27 ನಿಮಿಷ 58 ಸೆಕೆಂಡುಗಳ ಅವಧಿಯಲ್ಲಿ 15×15 ಸೆಂ.ಮೀ ಗಾತ್ರದ 15 ಬೋಧಚಿತ್ರಗಳ ಜಲವರ್ಣ ಚಿತ್ರಗಳನ್ನು ರಚಿಸುವ ಮೂಲಕ ಅನುಷಾ ಜಿ.ಕೆ. ವಿಶ್ವ ದಾಖಲೆ ಸಾಧನೆ…

ಕುಪ್ಪೆಟ್ಟಿ ಉಪ್ಪಿನಂಗಡಿ ರಸ್ತೆಗೆ ಶಾಸಕ ಪೂಂಜಾರಿಂದ ರೂ.42 ಲಕ್ಷ ಅನುದಾನದ ಕಾಮಗಾರಿಗೆ ಚಾಲನೆ – ಸಂಪೂರ್ಣ ಕಾಮಗಾರಿಗೆ ರೂ.12.00ಕೋ. ಮೀಸಲು-PRIME TV

ಬೆಳ್ತಂಗಡಿ, ಡಿ. 19 : ರಾಜ್ಯ ಹೆದ್ದಾರಿ 118ರ ಕುಪ್ಪೆಟ್ಟಿಯಿಂದ ಉಪ್ಪಿನಂಗಡಿ ಸಂಪರ್ಕ ರಸ್ತೆಯ ನಿರ್ವಹಣೆ ಕಾಮಗಾರಿಗಾಗಿ ಪ್ರಸ್ತುತ ರೂ.42 ಲಕ್ಷ ಅನುದಾನವನ್ನು ಶಾಸಕರಾದ ಹರೀಶ್ ಪೂಂಜಾರವರು ನಿಗದಿಪಡಿಸಿದ್ದಾರೆ. ಕುಪ್ಪೆಟ್ಟಿ ಮತ್ತು ಕರಾಯ ಭಾಗದಲ್ಲಿ ಸಂಪೂರ್ಣವಾಗಿ ನಾಶವಾಗಿರುವ ರಸ್ತೆಯ ಭಾಗವನ್ನು ಪುನರ್‌…

ಪುತ್ತೂರಿನಲ್ಲಿ ಡಿ.20 ರಂದು ‘ಕಲಾರ್ಣವ-2025’ ಗಡಿ-ಸಂಸ್ಕೃತಿ ಉತ್ಸವ-ಮಾಸ್ಟರ್ ಶಮಂತಕ ಭರತನಾಟ್ಯ, ಕುಮಾರಿ ಗಂಗಾ ಶಶಿಧರನ್‌ ವಯಲಿನ್‌ ವೈಭವಪುತ್ತೂರಿನ ದೇವರಮಾರು ಗದ್ದೆಯಲ್ಲಿ, ವಿವಿಧ ಜಾನಪದ ನೃತ್ಯಗಳ ಮೆರುಗು-PRIME TV

ಪುತ್ತೂರು: ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು, ದ.ಕ. ಜಿಲ್ಲಾಡಳಿತ ವತಿಯಿಂದ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ.) ಪುತ್ತೂರು ಇದರ ಸಹಯೋಗದಲ್ಲಿ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಇವರ ಸಹಕಾರದಲ್ಲಿ ಗಡಿ-ಸಂಸ್ಕೃತಿ- ಉತ್ಸವದ ಅಂಗವಾಗಿ ‘ಕಲಾರ್ಣವ-2025’ ಭಾವ-ರಾಗ-ತಾಳ ಕಾರ್ಯಕ್ರಮ ಡಿಸೆಂಬರ್‌ 20…

ರೋಟರಿ ಕ್ಲಬ್ ಪುತ್ತೂರು ಯುವದಿಂದ ಒಂಟಿ ಮಹಿಳೆಯ ರಕ್ಷಣೆ – ಪುನರ್ವಸತಿ.ಮಹಿಳಾ ಪೊಲೀಸ್ ಠಾಣೆ, ಶಿಶು ಅಭಿವೃದ್ಧಿ ಇಲಾಖೆ ಸಹಕಾರ.-PRIME TV

ಪುತ್ತೂರು:ಕಳೆದ ಎರಡು ದಿನಗಳಿಂದ ಪುತ್ತೂರಿನ ಬಸ್‌ ನಿಲ್ದಾಣ ಹಾಗೂ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ರಾತ್ರಿ ಆಶ್ರಯವಿಲ್ಲದೆ ತಂಗುತ್ತಿದ್ದ ಒಂಟಿ ಮಹಿಳೆಯೊಬ್ಬರನ್ನು ರೋಟರಿ ಕ್ಲಬ್ ಪುತ್ತೂರು ಯುವದ ಮಾನವೀಯ ಕಾರ್ಯಚಟುವಟಿಕೆಯ ಮೂಲಕ ರಕ್ಷಿಸಿ, ಸೂಕ್ತ ಪುನರ್ವಸತಿ ಕಲ್ಪಿಸಿದ ಘಟನೆ ಸಮಾಜಕ್ಕೆ ಆಶಾಕಿರಣವಾಗಿ ಪರಿಣಮಿಸಿದೆ.…