Month: December 2025

ರಾಜ್ಯದಲ್ಲಿ ಕನ್ನಡ ನಾಮಫಲಕ ಕಡ್ಡಾಯ-PRIME TV

ಬೆಳಗಾವಿ – ವಾಣಿಜ್ಯ , ಕೈಗಾರಿಕೆ, ಟ್ರಸ್ಟ್‌, ಆಸ್ಪತ್ರೆ, ಮನರಂಜನಾ ಕೇಂದ್ರ, ಹೋಟೆಲ್‌ ಸೇರಿದಂತೆ ಮತ್ತಿತರ ಕಡೆ ಕನ್ನಡ ಭಾಷೆಯ ಕಡ್ಡಾಯ ನಾಮಫಲಕ ಅನುಷ್ಠಾನಗೊಳಿಸುವ ನಿಯಮವನ್ನು 15 ದಿನಗಳಿಂದ 1 ತಿಂಗಳೊಳಗೆ ರಾಜ್ಯಾದ್ಯಂತ ಕಡ್ಡಾಯ ಮಾಡುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ…

ಬೆಂಗಳೂರಲ್ಲಿ ಆಘಾತಕಾರಿ ಘಟನೆ : ಸಾಕು ಗಿಳಿ ರಕ್ಷಿಸಲು ಹೋದ ಯುವಕ ‘ವಿದ್ಯುತ್ ಶಾಕ್’ ಗೆ ಬಲಿ.!-PRIME TV

ಬೆಂಗಳೂರು : ಬೆಂಗಳೂರಿನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ಸಾಕು ಗಿಳಿ ರಕ್ಷಿಸಲು ಹೋದ ಯುವಕ ವಿದ್ಯುತ್ ಶಾಕ್ ಗೆ ಬಲಿಯಾದ ಘಟನೆ ನಡೆದಿದೆ. ಮೃತ ಯುವಕನನ್ನ 31 ವರ್ಷದ ಅರುಣ್ ಕುಮಾರ್ ಎಂದು ಗುರುತಿಸಲಾಗಿದೆ. ಗಿರಿನಗರದ ಅಪಾರ್ಟ್ ಮೆಂಟ್ ಒಂದರಲ್ಲಿ ಈ…

ಕರ್ನಾಟಕದಲ್ಲಿ ಭೀಕರ ಚಳಿಗಾಲ ಆರಂಭ – ಮುಂದಿನ ನಾಲ್ಕು ದಿನ ಕಡು ಚಳಿ, ಕೆಲವೆಡೆ ಮಳೆಯ ಸೂಚನೆ-PRIME TV

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲೀಗ ಭೀಕರ ಚಳಿ ಮುಂದುವರಿದಿದ್ದು, ಜನರು ಮುಂಜಾನೆ ಮನೆಬಿಟ್ಟು ಹೊರಬರುವುದು ಕೂಡ ಕಷ್ಟವಾಗುವಷ್ಟು ತಂಪು ಅನುಭವಿಸುತ್ತಿದ್ದಾರೆ. ವಿಶೇಷವಾಗಿ ಉತ್ತರ ಕರ್ನಾಟಕದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಭಾಗಗಳಲ್ಲಿ ತಾಪಮಾನವೇ ಗಣನೀಯವಾಗಿ ಕುಸಿದಿದೆ. ಇತ್ತೀಚೆಗೆ ಬೀದರಿನಲ್ಲಿ ಈ ವರ್ಷದ…

ಉಪ್ಪಿನಂಗಡಿ: ಗಾಂಧಿಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಹಣಕಾಸು ಮೋಸದ ಪ್ರಕರಣ-PRIME TV

ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್ ಬಳಿಯ ವಾಣಿಜ್ಯ ಸಂಕೀರ್ಣದಲ್ಲಿ ಅಡಿಕೆ ಹಾಗೂ ಕಾಡುಮೆಣಸು ಖರೀದಿಸುವ ನೆಪದಲ್ಲಿ ಗ್ರಾಮಸ್ಥರಿಂದ 5 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ.ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದಿದ್ದು, ಚಿಕ್ಕಮಗಳೂರು ಜಿಲ್ಲೆಯ ಎಸ್.ಆರ್.…

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್: ಶಸ್ತ್ರಾಸ್ತ್ರ ನಿಷ್ಸಸ್ತ್ರೀಕರಣ ಕುರಿತು ಚೀನಾ–ರಷ್ಯಾ ನಾಯಕರೊಂದಿಗೆ ಮಾತುಕತೆ-PRIME TV

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (ಸ್ಥಳೀಯ ಸಮಯ) ಶಸ್ತ್ರಾಸ್ತ್ರಗಳ ನಿಶ್ಯಸ್ತ್ರೀಕರಣದ ಬಗ್ಗೆ ಚೀನಾ ಮತ್ತು ರಷ್ಯಾದೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಹೇಳಿದ್ದಾರೆ. ರಾಜ್ಯ ಮಟ್ಟದ ಕೃತಕ ಬುದ್ಧಿಮತ್ತೆ ನಿಯಮಗಳ “ತೇಪೆ” ಯನ್ನು ತಡೆಗಟ್ಟುವ ಉದ್ದೇಶದಿಂದ ಕಾರ್ಯನಿರ್ವಾಹಕ ಆದೇಶಕ್ಕೆ ಸಹಿ ಹಾಕಿದ…

ಅರೇಹಳ್ಳಿ: ಕಾಫಿ ಕಳ್ಳತನ ತಡೆಯೊಡ್ಡಿದ ಮಾಲಿಕನ ಮೇಲೆ ಖದೀಮರಿಂದ ಮಾರಣಾಂತಿಕ ಹಲ್ಲೆ – ಕಾಫಿ ಬೆಳೆಗಾರ ಜಗನ್ನಾಥ್ ಶೆಟ್ಟಿ ಸಾವು–ಬದುಕಿನ ನಡುವೆ ಹೋರಾಟ-PRIME TV

ಬೆಳೂರು ತಾಲ್ಲೂಕಿನ ಅರೇಹಳ್ಳಿ ಮತ್ತು ಸುತ್ತಮುತ್ತಲಿನ ಮಲೆನಾಡು ಪ್ರದೇಶಗಳಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕಾಡಾನೆಗಳ ಹಾವಳಿಯಿಂದಾಗಿ ಬೆಳೆಗಾರರು ಈಗಾಗಲೇ ಸಂಕಷ್ಟದಲ್ಲಿದ್ದರು. ಇತ್ತೀಚೆಗೆ ಕಾಫಿ ಬೆಲೆಯ ಏರಿಕೆಯಿಂದ ಸ್ವಲ್ಪ ನಿರಾಳತೆ ಕಾಣುತ್ತಿದ್ದ ಸಂದರ್ಭದಲ್ಲೇ ಖದೀಮರ ಅಟ್ಟಹಾಸ ಹೆಚ್ಚುತ್ತಿದ್ದು, ಬೆಳೆಗಾರರಲ್ಲಿ ಆತಂಕ ಹೆಚ್ಚಿಸಿದೆ. ಕಾಫಿ…

ಕೇಪು ಶ್ರೀ ಉಳ್ಳಾಲ್ತಿ (ದುರ್ಗಾಪರಮೇಶ್ವರೀ) ಅಮ್ಮನವರ ಸನ್ನಿಧಿಯಲ್ಲಿ ಡಿ. 16 ರಂದು ಕಾಲಾವಧಿ ಕಜಂಬು ಉತ್ಸವ -PRIME TV

ಕೇಪು : ವಿಟ್ಲ ಸೀಮೆಯ ಆರಾಧ್ಯ ದೇವರಾದ ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಡಿ. 16 ರಂದು ಕಾಲಾವಧಿ ಕಜಂಬು ಉತ್ಸವ ನಡೆಯಲಿರುವುದು. ಆ ಪ್ರಯುಕ್ತ ಡಿ.15 ರಂದು ಬೃಹತ್ ಹೊರಕಾಣಿಕೆಯನ್ನು ಬೆಳಗ್ಗೆ ಗಂಟೆ 10.ಕ್ಕೆ ಕಲ್ಲಂಗಳ ಮಹಾದ್ವಾರದಿಂದ ಮೆರವಣಿಗೆಯ…

ರೈತರಿಗೆ ಬೆಳೆ ವಿಮೆ ವಿಳಂಬ – ತಕ್ಷಣ ಪಾವತಿಸಬೇಕು, ಇಲ್ಲವಾದರೆ ಉಗ್ರ ಪ್ರತಿಭಟನೆ: ಕಿಶೋರ್ ಶಿರಾಡಿ ಎಚ್ಚರಿಕೆ-PRIME TV

ಸುಬ್ರಹ್ಮಣ್ಯ, ಡಿಸೆಂಬರ್ 12:ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಭಾಗದ ಸಣ್ಣ ಹಾಗೂ ಅತಿ ಸಣ್ಣ ರೈತರು ಈ ವರ್ಷ ಎಲೆ ಚುಕ್ಕಿ ರೋಗ, ಕೊಳೆರೋಗ, ಹಳೆದಿರೋಗ ಸೇರಿ ಹಲವಾರು ಬೆಳೆ ಸಮಸ್ಯೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಳೆ…

ಜಪಾನ್‌ನಲ್ಲಿ ಮತ್ತೆ ಭೂಕಂಪ: ಹಲವು ಸ್ಥಳಗಳಲ್ಲಿ ತೀವ್ರ ಕಂಪನ – ಜನರಲ್ಲಿ ಆತಂಕ-PRIME TV

ಜಪಾನ್‌ನಲ್ಲಿ ಭಾನುವಾರ ಮತ್ತೆ ಭೂಕಂಪ ದಾಖಲಿಸಲಾಗಿದೆ. 2011ರ ಮಹಾಭೂಕಂಪವನ್ನು ನೆನಪಿಸುವಂತೆ ಈ ಬಾರಿ 9.0 ತೀವ್ರತೆಗಿಂತಲೂ ಕಡಿಮೆ ಮಟ್ಟದ ಭೂಕಂಪನಗಳು ದೇಶದ ಹಲವು ಭಾಗಗಳಲ್ಲಿ ಅನುಭವಿಸಲ್ಪಟ್ಟಿವೆ. ಭೂಕಂಪನದ ಪರಿಣಾಮವಾಗಿ ಸುಮಾರು 18,500 ಜನರು ಸಾವನ್ನಪ್ಪಿದ 2011ರ ದುರಂತ ಮತ್ತೆ ಜಪಾನಿಯರಿಗೆ ನೆನಪಾಯಿತು.…

ಗ್ರಾಮ ಪಂಚಾಯತ್‌ ಕಾರ್ಯನಿವಾಹಕ ಅಧಿಕಾರಿಗಳ ಅಧಿಕಾರ, ಜವಾಬ್ದಾರಿಗಳ ಬಗ್ಗೆ ಹೊಸ ಸ್ಪಷ್ಟೀಕರಣ – ಪ್ರಮುಖ ಮಾರ್ಗಸೂಚಿಗಳು ಬಿಡುಗಡೆ-PRIME TV

ಗ್ರಾಮ ಪಂಚಾಯ್ತಿಗಳ ಕಾರ್ಯಪದ್ಧತಿಯಲ್ಲಿ “ಸ್ಮಾರ್ಟ್ ಗ್ರಾಮ 2.0” ತಂತ್ರಾಂಶ ಜಾರಿಗೆ ಸಂಬಂಧಿಸಿದಂತೆ ಪ್ರಮುಖ ಅಧಿಕಾರಿಗಳು ನೀಡಿರುವ ಹೊಸ ಮಾರ್ಗಸೂಚಿಗಳು ಪ್ರಕಟಗೊಂಡಿವೆ. ಈ ಕುರಿತಂತೆ ಹಲವು ಅಂಶಗಳಲ್ಲಿ ಸ್ಪಷ್ಟನೆ ನೀಡಲಾಗಿದೆ. ) ಅಡಳಿತಾಧಿಕಾರಿಗಳಿಗೆ ಲಾಗಿನ್ ಸೌಲಭ್ಯ:ಅಧ್ಯಕ್ಷರಿಗೆ ಹೊಸದಾಗಿ ಲಾಗಿನ್ ನೀಡಲಾಗಿದ್ದು, ಆದರೆ ಅವರಿಗೆ…