Month: December 2025

ವಿಟ್ಲ : ರಸ್ತೆ ದಾಟುತಿದ್ದ ದನಕ್ಕೆ ಓಮ್ನಿ ಕಾರು ಡಿಕ್ಕಿ-PRIME TV

ಕೆಲಿಂಜ: ರಸ್ತೆ ದಾಟುತ್ತಿದ್ದ ಹಸುವಿಗೆ ಓಮಿ ಕಾರು ಡಿಕ್ಕಿ ಹೊಡೆದು ಹಸು ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ಕೆಲಿಂಜದಲ್ಲಿ ನಡೆದಿದೆ. ಕಲ್ಲಡ್ಕದಿಂದ ಬರುತ್ತಿದ್ದ ಓಮ್ಮಿ ಕಾರೊಂದು ಕೆಲಿಂಜ ಸಮೀಪಿಸುತ್ತಿದ್ದ ವೇಳೆ ರಸ್ತೆಯ ನಡುವಿನಲ್ಲಿ ದಾಟುತ್ತಿದ್ದ ಹಸುವಿಗೆ ಡಿಕ್ಕಿ ಹೊಡೆದು, ಅಪಘಾತದ ರಭಸಕ್ಕೆ…

1000ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದು – ಫೆಬ್ರವರಿ ವೇಳೆಗೆ ಸಮಸ್ಯೆಗೆ ಪರಿಹಾರ ಎಂದ ಇಂಡಿಗೋ-PRIME TV

ನವದೆಹಲಿ: ಕಳೆದ 20 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 1000ಕ್ಕೂ ಹೆಚ್ಚು ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ಇಂಡಿಗೋ ಸಂಸ್ಥೆ ಪ್ರಯಾಣಿಕರಲ್ಲಿ ಕ್ಷಮೆಯಾಚಿಸಿದ್ದು, ಫೆಬ್ರವರಿ ವೇಳೆಗೆ ಸಮಸ್ಯೆ ಸರಿಪಡಿಸುವುದಾಗಿ ಭರವಸೆ ನೀಡಿದೆ. ಈ ಕುರಿತು ಇಂಡಿಗೋ ಡಿಜಿಸಿಎಗೆ (DGCA) ಮಾಹಿತಿ ನೀಡಿದ್ದು,…

ಆಪರೇಷನ್ ಸಾಗರ್ ಬಂಧು: ಚಂಡಮಾರುತ ಪೀಡಿತ ಶ್ರೀಲಂಕಾದಲ್ಲಿ ರಸ್ತೆ ಸಂಪರ್ಕ ಪುನಃಸ್ಥಾಪಿಸಲು ಭಾರತ ನೆರವು-PRIME TV

ಆಪರೇಷನ್ ಸಾಗರ್ ಬಂಧು:ದಿತ್ವಾಹ್ ಚಂಡಮಾರುತದಿಂದ ಉಂಟಾದ ವಿನಾಶದ ನಂತರ, ದ್ವೀಪ ರಾಷ್ಟ್ರದಲ್ಲಿ 400 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ, ಆಪರೇಷನ್ ಸಾಗರ್ ಬಂಧು ಅಡಿಯಲ್ಲಿ ಸಂಘಟಿತ ಪಾರುಗಾಣಿಕಾ, ವೈದ್ಯಕೀಯ ಮತ್ತು ಪರಿಹಾರ ಕಾರ್ಯಾಚರಣೆಗಳ ಮೂಲಕ ಭಾರತವು ಶ್ರೀಲಂಕಾದಲ್ಲಿ ತನ್ನ ಮಾನವೀಯ…

ನೋಯೆಲ್ ಟಾಟಾ ತಾಯಿ ಸಿಮೋನ್ ಟಾಟಾ ನಿಧನ -PRIME TV

ಮುಂಬೈ: ಅಲ್ಪಕಾಲದ ಅನಾರೋಗ್ಯದ ನಂತರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಸಿಮೋನ್ ಟಾಟಾ ನಿಧನರಾಗಿದ್ದಾರೆ. ಟಾಟಾ ಟ್ರಸ್ಟ್ ಅಧ್ಯಕ್ಷ ನೋಯೆಲ್ ಟಾಟಾ ಅವರ ತಾಯಿ ಮತ್ತು ದಿವಂಗತ ರತನ್ ಟಾಟಾ ಅವರ ಮಲತಾಯಿ ,ಅವರಿಗೆ 95 ವರ್ಷ ವಯಸ್ಸಾಗಿತ್ತು. ಡಿಸೆಂಬರ್ 6,…

ಕಳೆದ 1 ವರ್ಷದಲ್ಲಿ ಬೆಂಗಳೂರಲ್ಲಿ 120 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ : ಇದುವರೆಗೂ 267 ಆರೋಪಿಗಳ ಬಂಧನ!-PRIME TV

ಬೆಂಗಳೂರು : ಇದೀಗ ಬೆಂಗಳೂರು ವಿಧಾನಕ್ಕೆ ಡ್ರಗ್ಸ್ ನಗರ ಆಗಿ ಬದಲಾಗುತ್ತಿದೆ ಏಕೆಂದರೆ ಕಳೆದು ಒಂದು ವರ್ಷದಲ್ಲಿ ಬೆಂಗಳೂರಿನಲ್ಲಿ 120 ಕೋಟಿ ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ಸೀಜ್ ಮಾಡಿದ್ದಾರೆ. ಹೌದು ಕರ್ನಾಟಕ ರಾಜ್ಯ ಇದೀಗ ಮೆಕ್ಸಿಕೋ ನಗರವನ್ನೇ ಮೀರಿಸುತ್ತಿದೆ ಎನ್ನುವ…

ಒಂದೇ ದಿನದಲ್ಲಿ 550 ಕ್ಕೂ ಅಧಿಕ ಇಂಡಿಗೋ ವಿಮಾನ ರದ್ದು! ರೊಚ್ಚಿಗೆದ್ದ ಪ್ರಯಾಣಿಕರು-PRIME TV

ನವದೆಹಲಿ: ಅಯ್ಯಯ್ಯೋ ವಿಮಾನ ಪ್ರಯಾಣಿಕರ ಸಮಸ್ಯೆ ಕೇಳೋರು ಯಾರು? ಕಳೆದ ಕೆಲವು ದಿನಗಳಿಂದ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯ ಅಂದರೆ ಅದು ವಿಮಾನ ರದ್ದು. ಅದರಲ್ಲೂ ಭಾರತೀಯ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ ವಿಮಾನಗಳು ಭಾರೀ ಸುದ್ದಿಯಲ್ಲಿದೆ. ಒಂದೇ ದಿನ ಬೆಂಗಳೂರು…

ಹುಬ್ಬಳ್ಳಿಯಲ್ಲಿ ವಧು -ವರ ಇಲ್ಲದೇ ನಡೀತು ಆರತಕ್ಷತೆ ಸಮಾರಂಭ: ವಿಮಾನ ಟೇಕಾಫ್ ಆಗದ ಕಾರಣ ಆನ್ ಲೈನ್ ನಲ್ಲೇ ಭಾಗಿಯಾದ ಮದು ಮಕ್ಕಳು-PRIME TV

ಹುಬ್ಬಳ್ಳಿ: ವಿಮಾನ ಟೇಕಾಫ್ ಆಗದ ಕಾರಣ ಆನ್ಲೈನ್ ನಲ್ಲೇ ಆರತಕ್ಷತೆ ಸಮಾರಂಭದಲ್ಲಿ ಮದು ಮಕ್ಕಳು ಭಾಗಿಯಾಗಿದ್ದಾರೆ. ಇಂಡಿಗೋ ವಿಮಾನ ಹಾರಾಟ ರದ್ದಾದ ಹಿನ್ನೆಲೆಯಲ್ಲಿ ಆನ್ಲೈನ್ ನಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆದಿದೆ. ಮದು ಮಕ್ಕಳೇ ಬರದೇ ವಿಡಿಯೋ ಕಾನ್ಫರೆನ್ಸ್ ಮೂಲಕ ಆನ್ಲೈನ್ ನಲ್ಲಿ…

ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಗೆ ಅಶೋಕ್ ಕುಮಾರ್ ಶೆಟ್ಟಿ ಅಧ್ಯಕ್ಷ – ಪದಗ್ರಹಣ ಕಾರ್ಯಕ್ರಮದಲ್ಲಿ ಗಣ್ಯರ ಉಪಸ್ಥಿತಿ-PRIME TV

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿಯ ಎರಡನೇ ಅವಧಿಯ ಅಧ್ಯಕ್ಷರಾಗಿ ಆಯ್ಕೆಯಾದ ಅಶೋಕ್ ಕುಮಾರ್ ಶೆಟ್ಟಿಯವರ ಪದಗ್ರಹಣ ಕಾರ್ಯಕ್ರಮ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ಭವ್ಯವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಜಿಲ್ಲ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಪುತ್ತೂರು…

ಅಪಘಾತವಾದರೂ ಸಹಾಯಕ್ಕೆ ಧಾವಿಸದ ಜನ: ಹೈವೇಯಲ್ಲಿ 8 ಗಂಟೆಗಳ ಕಾಲ ಕಾರಿನಲ್ಲಿ ಸಿಲುಕಿದ್ದ ದಂಪತಿ ರಕ್ತಸ್ರಾವದಿಂದ ಸಾವು-PRIME TV

ದೆಹಲಿ-ಮುಂಬೈ ಪ್ರೆಸ್ಪ್ರೆಸ್ವೇಯಲ್ಲಿ ಅಪರಿಚಿತ ಭಾರೀ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ದೆಹಲಿಯ ದಂಪತಿಯೊಬ್ಬರು ಸುಮಾರು ಎಂಟು ಗಂಟೆಗಳ ಕಾಲ ತಮ್ಮ ಕಾರಿನೊಳಗೆ ರಕ್ತಸ್ರಾವಗೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನೂರಾರು ವಾಹನಗಳು ರಾತ್ರಿಯಿಡೀ ಭಗ್ನಾವಶೇಷಗಳನ್ನು ಹಾದುಹೋಗಿರಬಹುದು ಎಂದು ತನಿಖಾಧಿಕಾರಿಗಳು ನಂಬುತ್ತಾರೆ, ಆದರೂ…

ಭಾರತದ ಗೌರವಾನ್ವಿತ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರನ್ನು ಭೇಟಿಯಾದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ-PRIME TV

ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳು ಹಾಗೂ ರಾಜ್ಯಸಭೆಯ ಅಧ್ಯಕ್ಷರೂ ಆದ ಶ್ರೀ ಸಿ. ಪಿ. ರಾಧಾಕೃಷ್ಣನ್ ಅವರನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಭೇಟಿಯಾಗಿ ಸೌಹಾರ್ದಯುತ ಮಾತುಕತೆ ನಡೆಸಿದರು.