ಉಜಿರೆ: ವೇಗ ಕಾರು ಚಲನೆ – ಸ್ಕೂಟರ್‌ಗೆ ಡಿಕ್ಕಿ, ಯುವತಿಗೆ ಗಾಯ; ಚಾಲಕ ಪರಾರಿ…!-PRIME TV
ಉಜಿರೆ: ಉಜಿರೆಯಲ್ಲಿ ಅತಿ ವೇಗದಿಂದ ಅಜಾಗರೂಕತೆಯಿಂದ ಚಾಲನೆ ಮಾಡುತ್ತಿದ್ದ ಕಾರೊಂದು ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಘಟನೆ ಜನವರಿ 28ರಂದು ರಾತ್ರಿ ನಡೆದಿದೆ. ಉಜಿರೆ ಬೆಕಾಳು ಕ್ರಾಸ್ ಬಳಿ ಪೇಟೆಯೊಳಗೆ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ಯುವತಿಗೆ…
