ಉಪ್ಪಿನಂಗಡಿಯಲ್ಲಿ ಸಿಎಂ ಸಹಿ ವಿವಾದ: ಫೇಕ್ ಲೆಟರಾ ಅಥವಾ ನಿಜವಾದ ಆದೇಶವಾ? — ಚಲವಾದಿ ನಾರಾಯಣ ಸ್ವಾಮಿ ಪ್ರಶ್ನೆ-PRIME TV
ಪುತ್ತೂರು: ಮಂಡ್ಯ ಡಿಎಚ್‍ಒ ಅವರನ್ನು ಮೈಸೂರು ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಆದೇಶ ಪತ್ರದ ಬಗ್ಗೆ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಚಲವಾದಿ ನಾರಾಯಣ ಸ್ವಾಮಿ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ. ಉಪ್ಪಿನಂಗಡಿಯಲ್ಲಿ ಮಾತನಾಡಿದ ಅವರು, ಆ ವರ್ಗಾವಣೆ…
