Month: February 2026

‘ಸಂವಾದ ವೇದಿಕಾ’ ಚರ್ಚಾ ಸಂಘಕ್ಕೆ ಚಾಲನೆ; ವಿದ್ಯಾರ್ಥಿ ಸಂಸತ್ ಅಧಿವೇಶನ ಯಶಸ್ವಿ-PRIME TV

“ರಾಷ್ಟ್ರ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತಾರೆ” – ನಂದನ್ ಮಲ್ಯ ಮಂಗಳೂರು, ಫೆಬ್ರವರಿ 11, 2026:ಸ್ವಸ್ತಿಕಾ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ಚರ್ಚಾ ಸಂಘವಾದ “ಸಂವಾದ ವೇದಿಕಾ” ಉದ್ಘಾಟನಾ ಕಾರ್ಯಕ್ರಮವು ಸ್ವಸ್ತಿಕಾ ವಾಟರ್‌ಫ್ರಂಟ್‌ನಲ್ಲಿ ಭವ್ಯವಾಗಿ ನಡೆಯಿತು. ಇದರೊಂದಿಗೆ ವಿದ್ಯಾರ್ಥಿ ವೇದಿಕೆಯ…

ಬೆಳ್ತಂಗಡಿ : ಚಿನ್ನದ ಸರ ತೊಳೆದು ಕೊಡುವುದಾಗಿ ನಂಬಿಸಿ, ರಾಸಾಯನಿಕದ ಮೂಲಕ ಕರಗಿಸಿ ವಂಚನೆ-PRIME TV

ಬೆಳ್ತಂಗಡಿ : ಕಾಶಿಪಟ್ಣ ಗ್ರಾಮದ ಪಣಿಲಾಜೆಯಲ್ಲಿ ವೃದ್ಧೆಯೊಬ್ಬರು ಮನೆಯಲ್ಲಿದ್ದ ಸಂದರ್ಭದಲ್ಲಿ ಚಿನ್ನವನ್ನು ತೊಳೆದು ಕೊಡುವುದಾಗಿ ಅವರ ಎರಡು ಮುಕ್ಕಾಲು ಪವನ್ ಚಿನ್ನದ ಸರವನ್ನು ರಾಸಾಯನಿಕದ ಮೂಲಕ ಕರಗಿಸಿ ಚಿನ್ನವನ್ನು ವಂಚಿಸಿದ ಘಟನೆ ಸಂಭವಿಸಿದೆ. ಘಟನೆಯ ಕುರಿತು ಪಣಿಲಾಜೆ ನಿವಾಸಿ 90ರ ಹರೆಯದ…

ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಗಾಯನ್ ಆರೆಂಬಿ ಕಂಚಿನ ಪದಕ-PRIME TV

ಗುತ್ತಿಗಾರು: ಅಮರ ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ (ರಿ.) ಗುತ್ತಿಗಾರು ಹಾಗೂ ಅಮರ ಯೋಗ ತರಬೇತಿ ಕೇಂದ್ರ ಗುತ್ತಿಗಾರು ಇವರ ಸಹಯೋಗದಲ್ಲಿ 5ನೇ ವರ್ಷಾಚರಣೆ ಅಂಗವಾಗಿ ಫೆಬ್ರವರಿ 8, 2026ರಂದು ಚಿಕ್ಮುಳಿ ಸಭಾಭವನದಲ್ಲಿ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆ ನಡೆಯಿತು. ಈ…

ಪುತ್ತೂರಿನ ಸಮಾಜ ಸೇವಕಿ ಕೆರೆಮನೆ ನಳಿನಿ ಲೋಕಪ್ಪ ಗೌಡ ನಿಧನ.-PRIME TV

ಪುತ್ತೂರು: ಪುತ್ತೂರಿನ ಸಮಾಜ ಸೇವಕಿ ಧಾರ್ಮಿಕ ಮುಂದಾಳು ನರಿಮೊಗರು ಗ್ರಾಮದ ಮುಂಡೂರು ಕೆರೆಮನೆ ನಳಿನಿ ಲೋಕಪ್ಪ ಗೌಡ (74ವ)ರವರು ಅಲ್ಪಕಾಲದ ಅಸೌಖ್ಯದಿಂದ ಫೆ.12ರಂದು ಬೆಳಗ್ಗೆ ನಿಧನರಾದರು. ಮುಂಡೂರು ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾಗಿರುವ ಲೋಕಪ್ಪ ಗೌಡ ಅವರ ಪತ್ನಿ…

ಕಡಬ–ಪಿಜಾಕ್ಕಳ ಅಸೌಖ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಧನ ಸಹಾಯ-PRIME TV

ಕಡಬ: ಅಸೌಖ್ಯದಿಂದ ಬಳಲುತ್ತಿರುವ ವ್ಯಕ್ತಿಯ ಚಿಕಿತ್ಸೆಗಾಗಿ ಪುತ್ತೂರು ಶ್ರೀ ಮಹಾವಿಷ್ಣು ದೇವಸ್ಥಾನದಿಂದ ಧನ ಸಹಾಯ ನೀಡಲಾಗಿದೆ. ಕೋಡಿಂಬಾಳ ಗ್ರಾಮದ ಕೊರತ್ತಿಗುರಿ ನಿವಾಸಿ ಕುಶಾಲಪ್ಪ ನಾಯ್ಕ ಹಾಗೂ ರಾಧಾ ದಂಪತಿಯ ಪುತ್ರ ಹರೀಶ್ ಕುಮಾರ್ ಅವರು ಅಸೌಖ್ಯದಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ನೆರವಾಗುವ…

ಬೇಸಿಗೆ ಮುನ್ನವೇ ಹಾರಂಗಿ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಕೆ :ಜನ ಸೇರಿ ಜಾನುವಾರುಗಳಿಗೂ ನೀರಿನ ಸಮಸ್ಯೆ-PRIME TV

ಬೇಸಿಗೆ ಮುನ್ನವೇ ಹಾರಂಗಿ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಕೆ :ಜನ ಸೇರಿ ಜಾನುವಾರುಗಳಿಗೂ ನೀರಿನ ಸಮಸ್ಯೆ ವಿಜಯಪುರ/ಕೊಡಗು: ಕೃಷ್ಣಾ ಎಡದಂಡೆ ಕಾಲುವೆಯ ಅಪ್ಪರ್ ಕೃಷ್ಣಾ ಪ್ರೊಜೆಕ್ಟ್ ಯೋಜನೆಯ ಕಾಲುವೆ ಒಡೆದು ಅವಾಂತರ ಸೃಷ್ಟಿಸಿದೆ. 40 ಎಕರೆಗೂ ಅಧಿಕ ಜಮೀನು ಜಲಾವೃತವಾಗಿ ಬೆಳೆ…

ರಾಧಾ’ಸ್ ಜುವೆಲಿ ಮಳಿಗೆಯಲ್ಲಿ ಮಕ್ಕಳಿಗಾಗಿ ‘ಕಿಡ್ಸ್ ಫ್ಲೋರ್’ ಶುಭಾರಂಭ-PRIME TV

ಪುತ್ತೂರು, ಫೆ.12: ಪುತ್ತೂರು ನಗರದ ಕೋಟ್ ರಸ್ತೆಯಲ್ಲಿರುವ ಪ್ರಸಿದ್ಧ ‘ರಾಧಾ’ಸ್ ಜುವೆಲಿ’ ಮಳಿಗೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಹಾಗೂ ಮಕ್ಕಳ ಜವಳಿಗಳ ವಿಶೇಷ ಮಳಿಗೆಗೆ ‘ಕಿಡ್ಸ್ ಫ್ಲೋರ್’ ಫೆಬ್ರವರಿ 12ರಂದು ಶುಭಾರಂಭಗೊಳ್ಳಲಿದೆ. ಜುವೆಲಿ ಉದ್ಯಮದಲ್ಲಿ 30 ವರ್ಷಗಳ ಅನುಭವ ಹೊಂದಿರುವ ರಾಧಾ’ಸ್ ಮಳಿಗೆ…

ಚಾಲಕರಿಗೆ ‘ತಿರುಮಲ ಹೋಂಡಾ’ ವಿಶೇಷ ಆಫರ್: ಹೋಂಡಾ ದ್ವಿಚಕ್ರ ವಾಹನಗಳಿಗೆ ರೂ.2,500 ಡಿಸ್ಕೌಂಟ್-PRIME TV

ಪುತ್ತೂರು: ಸಮಾಜದ ಚಲನವಲನ ನಿರಂತರವಾಗಿರಲು ಪ್ರಮುಖ ಪಾತ್ರವಹಿಸುವ ನಮ್ಮ ಹೆಮ್ಮೆಯ ಚಾಲಕರಿಗಾಗಿ ಹೋಂಡಾ ದ್ವಿಚಕ್ರ ವಾಹನಗಳ ಮೇಲೆ ವಿಶೇಷ ಆಫರ್ ಘೋಷಿಸಲಾಗಿದೆ. ‘ಸಾರಥಿಗಳ ಬದುಕಿನ ’ಆಸರೆಯ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದ್ವಿಚಕ್ರ ವಾಹನ ಕ್ಷೇತ್ರದ ವಿಶ್ವಾಸಾರ್ಹ ಸಂಸ್ಥೆ ‘ತಿರುಮಲ ಹೋಂಡಾ’…

ಹಳೆನೆರೆಂಕಿಯಲ್ಲಿ ನಿವೇಶನರಹಿತರಿಗೆ ಹಕ್ಕು ಪತ್ರ ವಿತರಣೆ: ಶಾಸಕಿ ಭಾಗೀರಥಿ ಮುರುಳ್ಯ-PRIME TV

ಅಲಂಕಾರು: ರಾಮಕುಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳೆನೆರೆಂಕಿಯಲ್ಲಿ ನಿವೇಶನರಹಿತ ರೈತರಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ಅವರು, ರಾಮಕುಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ಇಲ್ಲದವರಿಗೆ ನಿವೇಶನ ಒದಗಿಸಬೇಕು…

ಕಡಬ: ಸೈಂಟ್ ಆನ್ಸ್ ಶಾಲೆಯಲ್ಲಿ ತರಬೇತಿ ಕಾರ್ಯಗಾರ-PRIME TV

ವ್ಯಕ್ತಿತ್ವದ ಪರಿಪೂರ್ಣತೆಗೆ ತರಬೇತಿಗಳು ಸಹಕಾರಿ: ವಂ. ಸುನಿಲ್ ಪ್ರವೀಣ್ ಪಿಂಟೋ ಕಡಬ, ಫೆ. 11: ತರಬೇತಿಗಳು ಮನುಷ್ಯನ ವ್ಯಕ್ತಿತ್ವದಲ್ಲಿ ಪರಿಪೂರ್ಣತೆಯನ್ನು ಕಾಣಲು ಸಹಕಾರಿಯಾಗಿದೆ. ಆದುದರಿಂದ ವಿದ್ಯಾರ್ಥಿಗಳು ಈ ರೀತಿಯ ತರಬೇತಿಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕಡಬದ ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ…