ಬುಲೆಟ್ ಬೈಕ್‌ನಿಂದ ಬಿದ್ದು ಯುವತಿ ಸಾವು: ಗೆಳತಿ ಗಂಭೀರ ಸ್ಥಿತಿ-PRIME TV
ಹಾಸನ್ : ಬುಲೆಟ್ ಬೈಕ್ ಚಲಾಯಿಸುವಾಗ ರಸ್ತೆ ಹಂಪ್ಸ್ ಕಾಣದೆ ನಿಯಂತ್ರಣ ತಪ್ಪಿ ಇಬ್ಬರು ಯುವತಿಯರು ರಸ್ತೆಗೆ ಬಿದ್ದ ಪರಿಣಾಮ ಓರ್ವ ಯುವತಿ ಮೃತಪಟ್ಟಿರುವ ದುರ್ಘಟನೆ ಹಾಸನ ನಗರ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದೆ. ಸತ್ಯಮಂಗಲ ಬಡಾವಣೆಯ ಪ್ರಿಯಾ (23) ಮೃತ ಯುವತಿಯಾಗಿದ್ದಾರೆ.…
