Month: February 2026

ಬಿಳಿನೆಲೆಯಲ್ಲಿ ಮಹಿಳೆಯರಿಗೆ ‘ಸೀರೆ ಗೋಂಡೆ’ ತಯಾರಿ ತರಬೇತಿ – ಸ್ವ ಉದ್ಯೋಗದತ್ತ ಹೆಜ್ಜೆ-PRIME TV

ಬಿಳಿನೆಲೆ ಗ್ರಾಮದಲ್ಲಿ ಮಹಿಳೆಯರ ಕೌಶಲ್ಯಾಭಿವೃದ್ಧಿಗೆ ಪೂರಕವಾಗುವಂತೆ ‘ಸೀರೆ ಗೋಂಡೆ’ ತಯಾರಿ ತರಬೇತಿ ಶಿಬಿರ ನಡೆಯಿತು. ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ತಜ್ಞರು ಸೀರೆಗಳಿಂದ ಆಕರ್ಷಕ ಗೋಂಡೆ ತಯಾರಿಸುವ ವಿಧಾನವನ್ನು ಪ್ರದರ್ಶಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಮಾತನಾಡಿ,…

Viral Video: ‘ನಾನೇನು ತಪ್ಪು ಮಾಡಿಲ್ಲ, ಜೈಲಿಗೂ ಬರಲು ಸಿದ್ಧನೇ’ – ಸಂಚಾರಿ ಸ್ಟುಡಿಯೋ ಸಂತೋಷ್-PRIME TV

ಬೆಂಗಳೂರು: ನಗರದ ಸಿವಿಲ್ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ‘ಸಂಚಾರಿ ಸ್ಟುಡಿಯೋ’ ಯೂಟ್ಯೂಬ್ ಚಾನೆಲ್ ಮುಖ್ಯಸ್ಥ ಸಂತೋಷ್ ವಿರುದ್ಧ ನ್ಯಾಯಾಂಗ ಕ್ರಮ ಜರುಗಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ ಆರೋಪದ ಮೇರೆಗೆ ಕೋರ್ಟ್ ಬೇಲಿಫ್ (Bailiff)…

ಕೃಷಿಕರಿಂದ ಠೇವಣಿ ಇಟ್ಟ ಕೋವಿಗಳ ದಾಸ್ತಾನು ಕೊಠಡಿಗಳ ಪರಿಶೀಲನೆ-PRIME TV

ಪುತ್ತೂರು: ಜಿಲ್ಲಾಧಿಕಾರಿಗಳ ಸೂಚನೆಯಂತೆ ರೈತರಿಂದ ಠೇವಣಿಯಾಗಿ ಸಂಗ್ರಹಿಸಲಾಗಿದ್ದ ಕೋವಿಗಳನ್ನು ಇರಿಸಿರುವ ದಾಸ್ತಾನು ಕೊಠಡಿಗಳನ್ನು ಪುತ್ತೂರು ಉಪವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ಅವರು ಫೆಬ್ರವರಿ 20ರಂದು ಪೊಲೀಸರ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿದರು. ರೈತರಿಂದ ಠೇವಣಿ ಸ್ವೀಕರಿಸಲಾದ ಕೋವಿಗಳನ್ನು ಪುತ್ತೂರಿನ ದೇವಕಿಕೃಪ ಹಾಗೂ ಎಸ್‌ಬಿಬಿ ಟವರ್ಸ್…

ಕಡಬ ಅಧೀರ ಸ್ಟಾರ್ ನೈಟ್‌ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿರುವ ವಿಧಾನಪರಿಷತ್ ಸದಸ್ಯ ಸಿಟಿ ರವಿ ..-PRIME TV

ಬೆಂಗಳೂರು: ಫೆಬ್ರವರಿ 28ರಂದು ಕಡಬ ತಾಲೂಕಿನ ಜೈನ್ ಲೇಔಟ್, ಹಳೆಸ್ಟೇಷನ್ ಕಡಬದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ಆಯೋಜಿಸಲಿರುವ “ಅಧೀರ ನೈಟ್ -2026” ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಿ.ಟಿ. ರವಿ ಆಗಮಿಸಲಿದ್ದಾರೆ.ಟೀಮ್ ಅಧೀರ ಕಡಬದ…

ಪುತ್ತೂರು ಹಾರಾಡಿ ರೈಲ್ವೇ ಹಳಿಯಲ್ಲಿ ರೈಲು ಡಿಕ್ಕಿ: ವ್ಯಕ್ತಿ ಸಾವು-PRIME TV

ಪುತ್ತೂರು: ಪುತ್ತೂರು ತಾಲೂಕಿನ ಹಾರಾಡಿ ಪ್ರದೇಶದ ರೈಲ್ವೇ ಹಳಿಯಲ್ಲಿ ಫೆಬ್ರವರಿ 20ರಂದು ರೈಲು ಡಿಕ್ಕಿಯಾದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.ಸ್ಥಳೀಯರು ಬೆಳಿಗ್ಗೆ ರೈಲ್ವೇ ಹಳಿಯ ಸಮೀಪ ಸಂಚರಿಸುತ್ತಿದ್ದ ವೇಳೆ ಹಳಿಯ ಮೇಲೆಯೇ ವ್ಯಕ್ತಿಯೊಬ್ಬರು ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗಮನಿಸಿ…

ಪುತ್ತೂರು ವಿವೇಕಾನಂದ ಕಾಲೇಜಿನಲ್ಲಿ ಶಿವಾಜಿ ಜೀವನ ಚರಿತ್ರೆ ಕುರಿತು ವಿಚಾರ ಸಂಕಿರಣ-PRIME TV

ಪುತ್ತೂರು: ಇತಿಹಾಸವನ್ನು ತಿಳಿಯದವನು ಇತಿಹಾಸವನ್ನು ನಿರ್ಮಿಸಲಾರ. ಚರಿತ್ರೆಯನ್ನು ಓದದವನು ಚರಿತ್ರೆಯ ಬಗ್ಗೆ ಹೇಳಲು ಅರ್ಹನಲ್ಲ ಎಂದು ಪುತ್ತೂರು ವಿವೇಕಾನಂದ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಬಿ ಅಭಿಪ್ರಾಯಪಟ್ಟರು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ಕಾಲೇಜಿನಲ್ಲಿ…

ಕಡಬ: ಹಕ್ಕುಪತ್ರ ರದ್ದಾದ ಆತಂಕ – ಅನಾರೋಗ್ಯದ ನಡುವೆಯೂ ಬೀದಿಗೆ ಬಂದ ನಾಗೇಶ್ ದಂಪತಿ; ಆತ್ಮಹತ್ಯೆ ಎಚ್ಚರಿಕೆ-PRIME TV

ಕಡಬ: ಹಕ್ಕುಪತ್ರ ರದ್ದಾದ ಆತಂಕದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರು ಪತ್ನಿಯೊಂದಿಗೆ ತಾಳೂಕು ಕಚೇರಿ ಎದುರು ಅಸಹಾಯಕತೆ ವ್ಯಕ್ತಪಡಿಸಿದ ಘಟನೆ ಕಡಬದಲ್ಲಿ ನಡೆದಿದೆ. ಕಡಬ ತಾಲೂಕಿನ ಪಣೆ ಮಜಲು ನಿವಾಸಿ ನಾಗೇಶ್ ಅವರು ಬಿಳಿನಿಲೆಯಲ್ಲಿ ವಾಸ್ತವ್ಯವಿದ್ದು, ವಾಹನ ಚಾಲಕರಾಗಿ ಜೀವನ ನಡೆಸುತ್ತಿದ್ದರು. ಆದರೆ…

ಮಹಾಲಿಂಗೇಶ್ವರ ದೇವಸ್ಥಾನದ ರಾಜಾಂಗಣದ ಕಟ್ಟೆಗಳು ಜೀರ್ಣೋದ್ಧಾರಕ್ಕೆ ಸಜ್ಜು: 1908ರಲ್ಲಿ ನಿರ್ಮಾಣವಾದ ಉಲ್ಲೇಖಿತ ತಾಮ್ರ ಶಾಸನ ಬೆಳಕಿಗೆ-PRIME TV

ಪುತ್ತೂರು: ಇತಿಹಾಸ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಅಭಿವೃದ್ದಿಯ ಕಾರ್ಯಗಳು ಇದೀಗ ವೇಗ ಪಡೆದುಕೊಂಡಿದ್ದು, ಇದರ ಅಂಗವಾಗಿ ದೇವಸ್ಥಾನದ ರಾಜಾಂಗಣದಲ್ಲಿರುವ ನಾಲ್ಕು ಮತ್ತು ಕರೆಯ ಎಡಬದಿಯ ಕಟ್ಟೆಗಳನ್ನು ತೆರವುಗೊಳಿಸಿ, ಕಂದನಾಯಕರ ಕಟ್ಟೆಯ ತೆರವು ವೇಳೆ ದೊರಕಿದ ಆಕರ್ಷಕ ಪುರಾತನ…

ಪುತ್ತೂರು ತಾಲೂಕು ಆಡಳಿತ ಸೌಧದ ಹಿಂಭಾಗದಲ್ಲಿ ಪಕ್ಷಿಗಳ ಆಶ್ರಯಧಾಮ ನಿರ್ಮಾಣ-PRIME TV

ಯು.ಆರ್ ಪ್ರಾಪರ್ಟಿಸ್‌ ಮಾಲಕ ಉಜ್ವಲ್ ಪ್ರಭು ಕೊಡುಗೆ, ನಿರ್ವಹಣೆಸಹಾಯಕ ಆಯುಕ್ತರಿಂದ ಶಿಲಾನ್ಯಾಸ ಪುತ್ತೂರು: ಪಕ್ಷಿ ಸಂಕುಲವನ್ನು ರಕ್ಷಿಸಿ, ಉಳಿಸುವ ನಿಟ್ಟಿನಲ್ಲಿ ಪುತ್ತೂರಿನ ತಾಲೂಕು ಆಡಳಿತ ಸೌಧದ ವತಿಯಿಂದ ‘ಪಕ್ಷಿಗಳ ಆಶ್ರಯದಾಮ’ ನಿರ್ಮಾಣವಾಗಲಿದೆ. ಆಡಳಿತ ಸೌಧದ ಹಿಂಭಾಗದಲ್ಲಿರುವ ಖಾಲಿ ಜಾಗದಲ್ಲಿ ವಿವಿಧ ಜಾತಿಯ…

ಪುತ್ತೂರಿನಲ್ಲಿ ಸಂತ ಕವಿ ಸರ್ವಜ್ಞ ಜಯಂತಿ ಆಚರಣೆ: ಸರ್ವಜ್ಞ ಚಿಂತನೆಗಳು ಇಂದಿಗೂ ಪ್ರಸ್ತುತ – ತಹಶೀಲ್ದಾರ್ ಎಸ್.ಬಿ. ಕೂಡಲಗಿ-PRIME TV

ಪುತ್ತೂರು: ಬದುಕಿನಲ್ಲಿ ಜಾತಿ ಕಂದಾಚಾರಗಳನ್ನು ದೂರ ಇಡುವ ಅಗತ್ಯತೆಯನ್ನು ಸಮಾಜಕ್ಕೆ ತಿಳಿಸಿಕೊಟ್ಟ ಮಹಾಮೇಧಾವಿ ತತ್ವಜ್ಞಾನಿ ಸರ್ವಜ್ಞ ಅವರ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಇಂದಿನ ಕಾಲದ ಅವಶ್ಯಕತೆಯಾಗಿದೆ ಎಂದು ಪುತ್ತೂರು ತಹಶೀಲ್ದಾರ್ ಎಸ್.ಬಿ. ಕೂಡಲಗಿ ಅಭಿಪ್ರಾಯಪಟ್ಟರು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ…