ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ,ಕಟೀಲು
ದಿನಾಂಕ 22-01-2026ನೇ ಗುರುವಾರ ಸಂಜೆ ಗಂಟೆ 6:00ಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಕಟೀಲು ಇವರು ತಮ್ಮ ತಿಪ್ಪಕೋಡಿ ಮನೆ ಅಂಗಳದಲ್ಲಿ 30ನೇ ವರ್ಷದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಕಥಾ ಭಾಗವನ್ನು ಬಯಲಾಟವಾಗಿ ಆಡಿತೋರಿಸಲಿರುವರು. ಈ ಪ್ರಯುಕ್ತ ತಮ್ಮ ಪ್ರಸಾದವನ್ನು ಸ್ವೀಕರಿಸಬೇಕಾಗಿ ಅಪೇಕ್ಷಿಸುವ ಶ್ರೀಮತಿ ಮತ್ತು ಶ್ರೀ ಬಾಲಕೃಷ್ಣ ಮಹಾಬಲ ರೈ, ತಿಪ್ಪಕೋಡಿ
ರಾತ್ರಿ ಗಂಟೆ 8ರ ನಂತರ ಅನ್ನಸಂತರ್ಪಣೆ,
ಶ್ರೀ ದುರ್ಗಾ ಮಹಾಲಕ್ಷ್ಮಿ ಭಜನಾ ಮಂಡಳಿ, ಶ್ರೀ ಧಾಮ ಮಾಣಿಲ ಇವರಿಂದ ಭಜನಾ ಕಾರ್ಯಕ್ರಮವು ಜರುಗಲಿದೆ.

Leave a Reply

Your email address will not be published. Required fields are marked *