ಕಡಬ:ದಿ.04.01.2025 ರಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆ (ರಿ.) ದ.ಕ. ಕರ್ನಾಟಕ ಇದರ ವತಿಯಿಂದ ರೈತ ಜಾಗೃತಿ ವಾಹನ ಜಾಥಾ ಆರಂಭಗೊಂಡಿದೆ. ಬೆ.9.30ಕ್ಕೆ ಕುಕ್ಕೆ ಸುಬ್ರಹ್ಮಣ್ಯದಿಂದ ಆರಂಭವಾಗಿ ಕೈಕಂಬ,,ಬಿಳಿನೆಲೆ, ಸುಂಕದಕಟ್ಟೆ,ಬೋಳ್ನಡ್ಕ,ಕೇಂಜಾಳ,ಗುಂಡ್ಯ,ನೆಲ್ಯಾಡಿ,ಗೋಳಿತೊಟ್ಟು, ಅಲಂಗಾರು ಮೂಲಕವಾಗಿ ಬಲ್ಯ ಉಮಾಮಹೇಶ್ವರಿ ದೇವಸ್ಥಾನದವರೆಗೆ ರೈತ ಜಾಗೃತಿ ವಾಹನ ಜಾಥ ನಡೆಯಲಿದೆ.
ವಾಹನ ಸವಾರರಿಗೆ ಸೂಚನೆಯನ್ನು ನೀಡಿದ್ದು, ವಾಹನ ಸವಾರರು ಹೆಲ್ಮೆಟ್ ನ್ನು ಧರಿಸಿ ವಾಹನದ ದಾಖಲೆಗಳನ್ನು ಹೊಂದಿರಬೇಕು.

Leave a Reply

Your email address will not be published. Required fields are marked *