ಆಲ್ ಇಂಡಿಯಾ ಮೊಬೈಲ್ ರಿಟೇಲರ್ ಎಸೋಸಿಯೇಷನ್ ಇದರ ಅದೀನದಲ್ಲಿರುವ ಮೊಬೈಲ್ ರಿಟೇಲರ್ ಅಸೋಸಿಯೆಷನ್ ಪುತ್ತೂರು ಇದರ ವಾರ್ಷಿಕ ಮಹಾಸಭೆಯು ದಿನಾಂಕ 27/03/2026 ರ ಸಂಜೆ ಗಂಟೆ 3ಕ್ಕೆ ಸರಿಯಾಗಿ ಬೈಪಾಸ್ ಆಶ್ಮಿ ಸಭಾಂಗಣದಲ್ಲಿ ನಡೆಯಿತು. ಪುತ್ತೂರಿನ ಎಲ್ಲಾ ಅಂಗಡಿಯ ಮಾಲಕರು ಭಾಗವಹಿಸಿದ್ದರು ಸಭೆಯು ಆಲ್ ಇಂಡಿಯನ್ ಮೊಬೈಲ್ ರಿಟೈಲರ್ ಅಸೋಸಿಯೇಷನ್ ಜಿಲ್ಲಾ ನಾಯಕರ ನೇತೃತ್ವದಲ್ಲಿ ನಡೆಯಿತು..
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಮೊಬೈಲ್ ರಿಟೇಲರ್ ಅಸೋಸಿಯೇಷನ್ ಇದರ ಅಧ್ಯಕ್ಷರಾದ ಚೇತನ್ ಕುಮಾರ್ ವಹಿಸಿದ್ದರು .

ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಮೊಬೈಲ್ ರೆಟೇಲರ್ ಎಸೋಸಿಯೇಷನ್ ಇದರ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಶೆನೈ ಕಾರ್ಕಳ ,ಕಾರ್ಯದರ್ಶಿ ಶ್ರೀ ಅರಿಹಂತ್ ಜೈನ್ ಬೆಳ್ತಂಗಡಿ ,ಉಪಾಧ್ಯಕ್ಷ ಶ್ರೀ ಇಮ್ತಿಯಾಜ್ ಮಂಗಳೂರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಸಂಪೂರ್ಣ ವಾರ್ಷಿಕ ವರದಿಯನ್ನು ಅಧ್ಯಕ್ಷ ಚೇತನಕುಮಾರ್ ಮಂಡಿಸಿದರು, ಪುತ್ತೂರು ಮೊಬೈಲ್ ರಿಟೇಲರ್ ಅಸೋಸಿಯೇಷನ್ ಇದರ ಗೌರವಾಧ್ಯಕ್ಷರಾದಂತಹ ಶ್ರೀ ಕೆ. ಪಿ. ಸಿರಾಜುದ್ದೀನ್ ಪುತ್ತೂರು. ಅವರ ನೇತೃತ್ವದಲ್ಲಿ ಹೊಸ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು,







ಗೌರವಾಧ್ಯಕ್ಷರು: ಕೆಪಿ ಸಿರಾಜುದ್ದೀನ್ ಪುತ್ತೂರು
ಅಧ್ಯಕ್ಷರಾಗಿ: ಚೇತನ್ ಕುಮಾರ್ ಮ್ಯೂಸಿಕ್ ವರ್ಲ್ಡ್.
ಉಪಾಧ್ಯಕ್ಷರಾಗಿ : ಮಹೇಶ್ ಈಶ ಮೊಬೈಲ್ ,ಶಿಹಾಬ್ ಲಾಕಪ್ ಮೊಬೈಲ್,ಜಮಾಲ್ ಏರ್ ವಾಯ್ಸ್ .
ಕಾರ್ಯದರ್ಶಿಯಾಗಿ: ಹಫೀಜ್ ಅಹ್ಮದ್ ಯೂಸುಫ್: ಪುತ್ತೂರು ಫೋನ್ ಕೇರ್
ಜೊತೆ ಕಾರ್ಯದರ್ಶಿ : ನಾಸಿರ್ ಲಾಕಪ್ ಮೊಬೈಲ್
ಕೋಶಾಧಿಕಾರಿಯಾಗಿ: ಸಂಪತ್ ಕುಮಾರ್ ಆಯ್ಕೆಯಾದರು
ಪದಾಧಿಕಾರಿಗಳಾಗಿ
ಖಾದರ್ ಪಳಿಕೆ ಮೈ ಮೊಬೈಲ್(ಉಸ್ತುವಾರಿ)
ಸತೀಶ್ ನವಮಿ ಮೊಬೈಲ್ (ಕ್ರೀಡೆ)
ನುಫೈಲ್ ಮೊಬೈಲ್ ಪ್ಯಾಲೇಸ್( ಕ್ರೀಡೆ)
ಸರ್ಫುದ್ದೀನ್ ರಾಯಲ್ ಮೊಬೈಲ್(ಕ್ರೀಡೆ)
ಸುದೀರ್ ವಿಘ್ನೇಶ್ ಮೊಬೈಲ್
ಝಿಯಾಧ್ i( ಸಂಘಟಕರು)
ಅಶ್ರಫ್ ಈ ಟ್ಯೂನ್ ಸಂಘಟಕರು
ಶಮೀರ್ ಸಂಘಟಕರು
ಭರತ್ ಲಕ್ಷ್ಮಿ ಮೊಬೈಲ್(ಸದಸ್ಯತ್ವ
ಶಶಿರಾಜ್ ಮಾರ್ಕ್ ಟೆಲಿಕಾಂ (ಸಲಹೆಗಾರರು)
ಪ್ರವೀಣ್ ಅಮೈ : ಸೆಲ್ ಝೋನ್ ( ಸಲಹೆಗಾರರು)
ನೇಮಕಗೊಂಡರು
ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಮೊಬೈಲ್ ರಿಟೇಲರ್ ಎಸೋಸಿಯೇಷನ್ ಇದರ ಅಧ್ಯಕ್ಷರ ಸಾರಥ್ಯದಲ್ಲಿ ಗುರುತಿನ ಚೀಟಿ ಬಿಡುಗಡೆ ಮಾಡಲಾಯಿತು ಹಾಗೂ ಸದಸ್ಯರಿಗೆ ವಿತರಿಸಲಾಯಿತು
ಕಾರ್ಯಕ್ರಮವನ್ನು ಶಶಿರಾಜ್ ಮಾರ್ಕ್ ಟೆಲಿಕಾಂ ನಿರೂಪಣೆ ಮಾಡಿದರು
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಕಾರ್ಯದರ್ಶಿ ಹಫೀಜ್ ಅಹ್ಮದ್ ಧನ್ಯವಾದ ಸಲ್ಲಿಸಿದರು. ಭಾಗವಹಿಸಿದ ಎಲ್ಲಾ ಅಂಗಡಿಯ ಮಾಲಕರಿಗೆ ಲಘು ಉಪಹಾರವನ್ನು ಅನ್ಸಾರ್ ಸಿಟಿ ಮೊಬೈಲ್ ಇವರು ಒದಗಿಸಿ ಕೊಟ್ಟರು.


