ಕಂಬಳದ ನಿಯಮಗಳಲ್ಲಿ ಬದಲಾವಣೆ: ಹೊಸ ವಿಭಾಗಗಳು, ನೀರಿನ ಮಟ್ಟದ ಮಾನದಂಡಕ್ಕೆ ತಿದ್ದುಪಡಿ-PRIME TV
ಮಂಗಳೂರು: ತುಳುನಾಡಿನ ಪರಂಪರೆಯ ಕಂಬಳ ಕ್ರೀಡೆಯಲ್ಲಿ ಈ ವರ್ಷದಂತೆ ಹಲವು ವಿಭಾಗಗಳು ಹಾಗೂ ನಿಯಮಗಳಲ್ಲಿ ಬದಲಾವಣೆಯನ್ನು ಜಾರಿಗೆ ತಂದಿರುವುದಾಗಿ ಆಯೋಜಕರು ತಿಳಿಸಿದ್ದಾರೆ. ಕಂಬಳದ ಸ್ಪರ್ಧೆಗಳು ಹಗ್ ಹಿರಿಯಾ, ಹಗ್ ಕಿರಿಯ, ನೆಗಿಲು ಹಿರಿಯಾ, ನೆಗಿಲು ಕಿರಿಯ, ಅಡ್ಡ ಹಗ್, ಕನೇಹಲಗಿ ಸೇರಿದಂತೆ…
