ಪುತ್ತೂರಿನಲ್ಲಿ ತುಳು ಸಿನಿಮಾ ‘ಜೈ’ ವಿಶೇಷ ಪ್ರದರ್ಶನ ಭವ್ಯವಾಗಿ ನೆರವೇರಿತುಮಾಧ್ಯಮ ಪ್ರತಿನಿಧಿಗಳಿಗೆ ಸಮರ್ಪಿತವಾಗಿ MG Motors Mangalore ವತಿಯಿಂದ ಆಯೋಜನೆ-PRIME TV
ಪುತ್ತೂರು: ತುಳು ಚಲನಚಿತ್ರ ‘ಜೈ’ ಯ ವಿಶೇಷ ಪ್ರದರ್ಶನ ನವೆಂಬರ್ 26ರಂದು ಬುಧವಾರ ಮಧ್ಯಾಹ್ನ 1.15ಕ್ಕೆ ಪುತ್ತೂರಿನಲ್ಲಿ ಭವ್ಯವಾಗಿ ಜರುಗಿತು. MG Motors Mangaloreನ ಪ್ರಾಯೋಜಕತ್ವದಲ್ಲಿ ಆಯೋಜಿಸಲಾದ ಈ ವಿಶೇಷ ಶೋ ಮಾಧ್ಯಮ ಮತ್ತು ಪತ್ರಿಕಾ ಪ್ರತಿನಿಧಿಗಳನ್ನು ಗುರಿಯಾಗಿಸಿಕೊಂಡು ವಿಶೇಷವಾಗಿ ಏರ್ಪಡಿಸಲಾಯಿತು.…
