Author: PrimeTV News

ಪುತ್ತೂರು: ಅನಿಲ ಕೊರತೆ ಆತಂಕ ಬೇಡ – ಮೋದಿ ನೇತೃತ್ವದಲ್ಲಿ ಸಮರ್ಪಕ ಪೂರೈಕೆ: ಸಂಜೀವ ಮಠಂದೂರು-PRIME TV

ಯುದ್ಧ ಪರಿಸ್ಥಿತಿಯಲ್ಲೂ ದೇಶದಲ್ಲಿ ಗ್ಯಾಸ್ ಸಂಕಷ್ಟ ಇಲ್ಲ; ಹೆಚ್ಚುವರಿ ಸಂಗ್ರಹಣೆ ಮಾಡಬೇಡಿ ಎಂದು ಮನವಿ ಪುತ್ತೂರು: ಇರಾನ್, ಅಮೇರಿಕಾ ಮತ್ತು ಇಸ್ರೆಲ್ ನಡುವಣ ಯುದ್ಧದ ಪರಿಣಾಮವಾಗಿ ಜಾಗತಿಕ ಮಟ್ಟದಲ್ಲಿ ಇಂಧನ ಹಾಗೂ ನೈಸರ್ಗಿಕ ಅನಿಲದ ಕೊರತೆ ಉಂಟಾಗುತ್ತಿರುವ ಸಂದರ್ಭದಲ್ಲಿ ಭಾರತದಲ್ಲಿ ಯಾವುದೇ…

ಪುತ್ತೂರು ಮುಂಡೂರು ರಸ್ತೆ ವಿವಾದಕ್ಕೆ ಬಿಗ್ ಟ್ವಿಸ್ಟ್: “15 ಮನೆಗಳಲ್ಲ, ಕೇವಲ 4 ಮನೆ” – ಜಮೀನು ಮಾಲೀಕರ ಪ್ರತಿಕ್ರಿಯೆ-PRIME TV

ರಸ್ತೆ ಸಂಪರ್ಕ ಇದೆ ಎನ್ನುವ ವಾದ vs ಖಾಸಗಿ ಜಾಗದ ಮೂಲಕ ರಸ್ತೆ ಬೇಡಿಕೆ; ಪ್ರಕರಣ ಕೋರ್ಟ್ ಮೆಟ್ಟಿಲಲ್ಲಿ ಪುತ್ತೂರು: ಮುಂಡೂರು ಬರೆಕೋಲಾಡಿ ಪ್ರದೇಶದ ರಸ್ತೆ ಸಮಸ್ಯೆ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ಹಿಂದೆ ಸುಮಾರು 15 ಮನೆಗಳಿಗೆ ರಸ್ತೆ…

ಭೀಕರ ರಸ್ತೆ ಅಪಘಾತ – ಮೂವರಿಗೆ ಗಂಭೀರ ಗಾಯ -PRIME TV

ಮರ್ಧಾಳ ಬ್ರಾಂತಿಕಟ್ಟೆ ಬಳಿ ಕಾರು ಪಲ್ಟಿ- ಧರ್ಮಸ್ಥಳ–ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ 37ರಲ್ಲಿ ಮರ್ಧಾಳ ಬ್ರಾಂತಿಕಟ್ಟೆ ಸಮೀಪ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಧರ್ಮಸ್ಥಳದಿಂದ ಕುಕ್ಕೆ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಇಕೊ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ 9…

14 ಕೆಜಿ ಬದಲಿಗೆ 10 ಕೆಜಿ ಎಲ್‌ಪಿಜಿ ಪೂರೈಕೆಗೆ ಕೇಂದ್ರ ಚಿಂತನೆ-PRIME TV

ನವದೆಹಲಿ: ಹಾರ್ಮುಜ್ ಜಲಸಂಧಿ ಬಿಕ್ಕಟ್ಟು ಆಮದುಗಳ ಮೇಲೆ ಪರಿಣಾಮ ಬೀರಿರುವುದರಿಂದ ಭಾರತ 10 ಕೆಜಿ ಎಲ್‌ಪಿಜಿ ಪೂರೈಕೆ ಯೋಜನೆ ಜಾರಿಗೆ ಮುಂದಾಗಿದೆ. ಭಾರತದ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು, ಮನೆಗಳಿಗೆ ಎಲ್‌ಪಿಜಿ ಮರುಪೂರಣ ಪ್ರಮಾಣವನ್ನು ಕಡಿಮೆ ಮಾಡುವ ಯೋಜನೆಯನ್ನು ಅನ್ವೇಷಿಸುತ್ತಿವೆ…

ಗಂಡನಿಲ್ಲದಾಗ ಸೊಸೆ, ಬಾಡಿಗೆದಾರನ ಲವ್ವಿಡವ್ವಿ :ವಿರೋಧಿಸಿದ ಅತ್ತೆಯನ್ನೇ ಚಟ್ಟಕ್ಕೇರಿಸಿದ ಖರ್ತನಾಕ್ ಪ್ರೇಮಿಗಳು-PRIME TV

ಲಕ್ನೋ: ಮನೇಲಿ ಗಂಡನಿಲ್ಲದಾಗ ಸೊಸೆ ಹಾಗೂ ಬಾಡಿಗೆದಾರನ ನಡುವೆ ನಡೆಯುತ್ತಿದ್ದ ಲವ್ವಿಡವ್ವಿಯನ್ನು ವಿರೋಧಿಸಿದ ಅತ್ತೆಯನ್ನು ಚಟ್ಟಕ್ಕೇರಿಸಿದ ಘಟನೆ ಲಕ್ನೋದ ನಿಶಾತ್‌ಗಂಜ್‌ನಲ್ಲಿ ನಡೆದಿದೆ. ಹಂತಕ ಪ್ರೇಮಿಗಳನ್ನು ಸೊಸೆ ರಂಜನಾ ಮತ್ತು ಬಾಡಿಗೆದಾರ ರಾಜನ್ ಎಂದು ಗುರುತಿಸಲಾಗಿದ್ದು, ಇಬ್ಬರು ಸೇರಿಕೊಂಡು ಅತ್ತೆ ನಿರ್ಮಲಾ ದೇವಿ…

ಕಡಬ: ಕಣ್ಣೀರಿನಲ್ಲಿ ಮುಳುಗಿದ ಕುಟುಂಬ – ಕ್ಯಾನ್ಸರ್ ಪೀಡಿತನ ಚಿಕಿತ್ಸೆಗೆ ದಾನಿಗಳ ನೆರವಿನ ನಿರೀಕ್ಷೆ-PRIME TV

ಅದು ನಿತ್ಯ ಕಣ್ಣೀರ ಕಡಲಲ್ಲೇ ತೇಲಾಡುತ್ತಿರುವ ಕುಟುಂಬ.. ನೆಮ್ಮದಿ ಅನ್ನೋದು ಈ ಕುಟುಂಬಕ್ಕೆ ಮರೀಚಿಕೆ. ಕುಟುಂಬಕ್ಕೆ ಆಸರೆಯಾಗಿದ್ದವರೆಲ್ಲ ಮನೆಯಲ್ಲೇ ಜೀವನ ಕಳೆಯುವಂತಾಗಿದ್ದು, ಒಂದಲ್ಲ ಒಂದು ಕಾಯಿಲೆಗೆ ತುತ್ತಾಗಿ ನರಕಯಾತನೆ ಅನುಭವಿಸುತ್ತಿದ್ದಾರೆ. ಅಷ್ಟಕ್ಕೂ ಇದು ಎಲ್ಲಿಯ ಕರುಣಾಜನಕ ಕಥೆ ಅಂತಿರಾ..ಈ ವರದಿ ನೋಡಿ…

ಪುತ್ತೂರು: ಅಮಾನತುಗೊಂಡ ಪೊಲೀಸ್ ಇನ್‌ಸ್ಪೆಕ್ಟರ್ ಬಂಧನಕ್ಕೆ ಕೆಆರ್‌ಎಸ್ ಆಗ್ರಹ-PRIME TV

ಪುತ್ತೂರು : ಅನುಚಿತ ವರ್ತನೆ, ದೌರ್ಜನ್ಯ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಸೇರಿದಂತೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಂಡಿರುವ ಮೂಡುಬಿದರೆ ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ವಿರುದ್ಧ ತಕ್ಷಣ ಬಂಧನ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ…

ಪುತ್ತೂರು: ವಿವೇಕಾನಂದ ಸೆಂಟ್ರಲ್ ಸ್ಕೂಲ್ ವಿಸ್ತರಿತ ಕಟ್ಟಡ ಉದ್ಘಾಟನೆ ಮಾ.25ರಂದು-PRIME TV

ಪುತ್ತೂರು : ಆರು ವರ್ಷಗಳ ಹಿಂದೆ ಸ್ಥಾಪನೆಗೊಂಡು ಇದೀಗ ಏಳನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ನೆಹರುನಗರದಲ್ಲಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ ವಿಸ್ತರಿತ ಕಟ್ಟಡದ ಉದ್ಘಾಟನಾ ಸಮಾರಂಭ ಮಾರ್ಚ್ 25ರಂದು ನಡೆಯಲಿದೆ ಎಂದು ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷೆ ವಸಂತಿ ಕೆ. ಸೋಮವಾರ…

ಕರಾವಳಿ ಮೀನುಗಾರರ ಮೇಲು ತಟ್ಟಿದೆ ಯುದ್ಧದ ಎಫೆಕ್ಟ್. ಮೀನಿನ ದರದಲ್ಲಿ ಕುಸಿತ..-PRIME TV

ಉಡುಪಿ: ಇರಾನ್-ಅಮೆರಿಕ, ಇಸ್ರೇಲ್ ದೇಶಗಳ ನಡುವಿನಯುದ್ಧ ಪರಿಣಾಮ ಕರಾವಳಿ ಮೀನುಗಾರರಿಗೂ ತಟ್ಟುತ್ತಿದೆ. ಯುದ್ಧದಿಂದಾಗಿ ಮೀನು ರಫ್ತು ಸ್ಥಗಿತಗೊಂಡಿರುವುದು ಮಾತ್ರವಲ್ಲದೆ, ಗ್ಯಾಸ್ ಕೊರತೆಯಿಂದಾಗಿ ಹೊಟೇಲ್‌ಗಳು ಮುಚ್ಚಲ್ಪಡುತ್ತಿದ್ದು ಪರಿಣಾಮವಾಗಿ ಮೀನಿನ ದರದಲ್ಲಿ ಭಾರೀ ಕುಸಿತವಾಗಿದೆ ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಮೀನಿನ ದರದಲ್ಲಿ ಸುಮಾರು 50-200…

ಉಡುಪಿ: ಟ್ರೆಡಿಂಗ್ ಆ್ಯಪ್ ಹೆಸರಿನಲ್ಲಿ ಮಹಿಳೆಗೆ 11.75 ಲಕ್ಷ ರೂಪಾಯಿ ವಂಚನೆ-PRIME TV

ಉಡುಪಿ: ಟ್ರೆಡಿಂಗ್ ಆ್ಯಪ್‌ನಲ್ಲಿ ಹೂಡಿಕೆ ಮಾಡುವ ನೆಪದಲ್ಲಿ ಮಹಿಳೆಯೊಬ್ಬರಿಂದ 11.75 ಲಕ್ಷ ರೂಪಾಯಿ ಆನ್‌ಲೈನ್ ಮೂಲಕ ವಂಚನೆ ನಡೆಸಿದ ಪ್ರಕರಣ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಟ್ರೆಡಿಂಗ್ ಕುರಿತು ತಿಳಿದುಕೊಳ್ಳುವ ಉದ್ದೇಶದಿಂದ ಸಹನಾ, ಒಂದು ಆ್ಯಪ್‌ ಅನ್ನು ಡೌನ್‌ಲೋಡ್…