ಪುತ್ತೂರಿನಲ್ಲಿ ‘ಶ್ರೀಮಾ ಹೈಟ್ಸ್’ ಶಿಲಾನ್ಯಾಸ – ಯುಆರ್ ಪ್ರಾಪರ್ಟಿಸ್‌ನ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ-PRIME TV
ಪುತ್ತೂರು: ಯುಆರ್ ಪ್ರಾಪರ್ಟಿಸ್ ಸಂಸ್ಥೆಯ ಮಾಲಕರಾದ ಉಜ್ವಲ್ ಪ್ರಭು ಅವರ ಕನಸಿನ ಯೋಜನೆಯಾದ ‘ಶ್ರೀಮಾ ಹೈಟ್ಸ್’ ಅಪಾರ್ಟೆಂಟ್ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಭಾನುವಾರ ಭಕ್ತಿಭಾವದಿಂದ ನೆರವೇರಿತು.ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಅರ್ಚಕರಾದ ಉದಯ ಭಟ್ ಅವರು ಶಿಲಾನ್ಯಾಸ ಪೂಜಾ…
