Author: PrimeTV News

ಪುತ್ತೂರು ನಲ್ಲಿ 20 ವರ್ಷಗಳ ಬಳಿಕ ಮತ್ತೆ ಮೊಳಗಿದ ಐತಿಹಾಸಿಕ ಸೈರನ್-PRIME TV

ಪುತ್ತೂರು: ನಗರ ಭಾಗದ ಜನಸಾಮಾನ್ಯರ ಬದುಕಿನಲ್ಲಿ ಒಂದೊಮ್ಮೆ ಹಾಸುಹೊಕ್ಕಾಗಿದ್ದ ಪುತ್ತೂರಿನ ಐತಿಹಾಸಿಕ ಸೈರನ್‌ ಮತ್ತೆ ಮೊಳಗಲು ಆರಂಭಿಸಿದೆ. ಸುಮಾರು 20 ವರ್ಷಗಳಿಂದ ಮೌನವಾಗಿದ್ದ ಈ ಸೈರನ್‌ಗೆ ಸೋಮವಾರ ಮರುಜೀವ ನೀಡಲಾಗಿದ್ದು, ನಗರದಲ್ಲಿ ಹೊಸ ಚೈತನ್ಯ ಮೂಡಿಸಿದೆ. 1971ರಲ್ಲಿ ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್…

ಪೆರಿಯಡ್ಕ ; ದ್ವಿಚಕ್ರ ವಾಹನಗಳ ಡಿಕ್ಕಿ – ಓರ್ವನಿಗೆ ಗಾಯ-PRIME TV

ಪುತ್ತೂರು: ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸವಾರ ಗಾಯಗೊಂಡ ಘಟನೆ ಪುತ್ತೂರು ತಾಲೂಕಿನ ಪೆರಿಯಡ್ಕ ಗ್ರಾಮದಲ್ಲಿ ಫೆ. 20 ರಂದು ನಡೆದಿದೆ.ಉಪ್ಪಿನಂಗಡಿ ನಿವಾಸಿ ಅಬ್ದುಲ್ ಫಲ್ತಾಹ್ (50) ಗಾಯಗೊಂಡವರು. ಇವರು ಉಪ್ಪಿನಂಗಡಿಯಿಂದ ಪೆರಿಯಡೆ ಕಡೆಗೆ ಸ್ಕೂಟರ್‌ (ಕೆಎ…

ವಿದ್ಯಾರ್ಥಿನಿ ಮೃತ ದೇಹ ಕೆರೆಯಲ್ಲಿ ಪತ್ತೆ..!-PRIME TV

ವಿಟ್ಲ: ಕೊಡಂಗಾಯಿ ಸಮೀಪದ ಮೂರುಕಜೆ ಪ್ರದೇಶದಲ್ಲಿರುವ ವಿದ್ಯಾಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿನಿಯೊಬ್ಬರ ಮೃತದೇಹ ಕೆರೆಯಲ್ಲಿ ಪತ್ತೆಯಾದ ದುರ್ಘಟನೆ ನಡೆದಿದೆ. ಬೆಂಗಳೂರು ಮೂಲದ ವೈಗ ಲಕ್ಷ್ಮಿ (15) ಎಂಬ ವಿದ್ಯಾರ್ಥಿನಿ ನಿನ್ನೆಯಿಂದ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ. ಕುಟುಂಬಸ್ಥರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ…

ಬುಲೆಟ್ ಬೈಕ್‌ನಿಂದ ಬಿದ್ದು ಯುವತಿ ಸಾವು: ಗೆಳತಿ ಗಂಭೀರ ಸ್ಥಿತಿ-PRIME TV

ಹಾಸನ್ : ಬುಲೆಟ್ ಬೈಕ್ ಚಲಾಯಿಸುವಾಗ ರಸ್ತೆ ಹಂಪ್ಸ್ ಕಾಣದೆ ನಿಯಂತ್ರಣ ತಪ್ಪಿ ಇಬ್ಬರು ಯುವತಿಯರು ರಸ್ತೆಗೆ ಬಿದ್ದ ಪರಿಣಾಮ ಓರ್ವ ಯುವತಿ ಮೃತಪಟ್ಟಿರುವ ದುರ್ಘಟನೆ ಹಾಸನ ನಗರ ಕೈಗಾರಿಕಾ ಪ್ರದೇಶದಲ್ಲಿ ಸಂಭವಿಸಿದೆ. ಸತ್ಯಮಂಗಲ ಬಡಾವಣೆಯ ಪ್ರಿಯಾ (23) ಮೃತ ಯುವತಿಯಾಗಿದ್ದಾರೆ.…

ಪುತ್ತೂರು : ಜಿಲ್ಲಾಧ್ಯಕ್ಷ ಸತೀಶ್ ಕುಂಪಲರಿಂದ ನರೇಂದ್ರ ನಾಯಕ್ ರವರ ಮನೆಯಲ್ಲಿ ಮನ್ ಕಿ ಬಾತ್ ಕಾರ್ಯಕ್ರಮ ವೀಕ್ಷಣೆ-PRIME TV

ಪುತ್ತೂರು ನಗರದ 120 ನೇ ಬೂತ್ ನ ನರೇಂದ್ರ ನಾಯಕ್ ಅವರ ಮನೆಯಲ್ಲಿ 131 ನೇ ಆವೃತ್ತಿಯ ಮನ್ ಕೀ ಬಾತ್ ನ್ನು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಸತೀಶ್ ಕುಂಪಲ ಅವರ ಉಪಸ್ಥಿತಿಯಲ್ಲಿ ಎಲ್ಲಾ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ವೀಕ್ಷಣೆ ಮಾಡಿದರು.…

ಪಿಜ್ಜಕಳ ನಿವಾಸಿ ಹೃದಯಾಘಾತದಿಂದ ನಿಧನ-PRIME TV

ಕಡಬ : ತಾಲೂಕಿನ ಕಡಬ ಗ್ರಾಮದ ಪಿಜ್ಜಕಳ ಪೋಯ್ಯತಡ್ಕ ನಿವಾಸಿ ಸದಾನಂದ ಗೌಡ (51 ವರ್ಷ) ಅವರು ಹೃದಯಾಘಾತದಿಂದ ಫೆ. 23ರಂದು ನಿಧನರಾದರು. ಇವರು ಪತ್ನಿ ಲಲಿತಾ, ಪುತ್ರ ಕಿರಣ್ ಕುಮಾರ್ ಹಾಗೂ ಪುತ್ರಿ ಕೀರ್ತಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.…

ಪುತ್ತೂರು: ನೆಹರೂನಗರದ ವಿವೇಕಾನಂದ ಇಂಜಿನಿಯರಿ0ಗ್ ಕಾಲೇಜು ಕಟ್ಟಡದ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಧುಮುಕಿದ ಮುಳ್ಳು ಹಂದಿಯೊ0ದು ಮೈದಾನದಲ್ಲಿ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ-PRIME TV

ಕಾಲೇಜಿನ ಆವರಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳಕ್ಕೆ ಸಿದ್ಧತೆ ನಡೆಯುತ್ತಿದ್ದಾಗ ಈ ದುರ್ಘಟನೆ ಶನಿವಾರ ಬೆಳಗ್ಗೆಸಂಭವಿಸಿತು. ನಾಯಿಗಳನ್ನು ಕಂಡು ಮುಳ್ಳುಹಂದಿ ಎಲ್ಲಿಂದಲೋ ಓಡಿಕೊಂಡು ಬಂದು ಕಾಲೇಜು ಆವರಣ ಪ್ರವೇಶಿಸಿತ್ತು. ಕೆಲವೇ ಹೊತ್ತಿನಲ್ಲಿ ಅದು ಕಾಲೇಜು ಕಟ್ಟಡದೊಳಗೆ ಪ್ರವೇಶಿಸಿ ಮೆಟ್ಟಿಲು ಹತ್ತುತ್ತ ೩ನೇ…

ಪುತ್ತೂರು: ಮುಂದಿನ ಒಂದೂವರೆ ವರ್ಷದೊಳಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡು, ಎರಡು ವರ್ಷದೊಳಗೆ ಬ್ರಹ್ಮಕಲಶೋತ್ಸವ ನಡೆಯಬೇಕು. ಈ ಗುರಿ ಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ – ಶಾಸಕ ಅಶೋಕ್ ರೈ ..-PRIME TV

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಶನಿವಾರ ಶಿಲಾನ್ಯಾಸ ನಡೆದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರ‍್ರಶ್ನಾಚಿಂತನೆಯಲ್ಲಿ ಕಂಡು ಬಂದ0ತೆ ಹಳೆ ಸಭಾಭವನ ತೆರವು ಮಾಡಿ ದೇವರಮಾರು ಗದ್ದೆಯ ಇನ್ನೊಂದು ಭಾಗದಲ್ಲಿ ೧೦೦೦ ಜನ ಕೂರುವ…

ಶಾಲೆಗಳಲ್ಲಿ 6 ಚರಣಗಳ ‘ವಂದೇ ಮಾತರಂ’ ಕಡ್ಡಾಯ: ಕೇಂದ್ರ ಆದೇಶ ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ಗೆ ಅರ್ಜಿ-PRIME TV

ಬೆಂಗಳೂರು: ದೇಶದ ಎಲ್ಲಾ ಶಾಲೆಗಳಲ್ಲಿ ಪ್ರತಿದಿನ ‘ವಂದೇ ಮಾತರಂ’ ಗೀತೆಯ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಹಾಡುವಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಶಿಷ್ಟಾಚಾರ ಮಾರ್ಗಸೂಚಿಯನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿ (PIL) ಸಲ್ಲಿಕೆಯಾಗಿದೆ. ಬೆಂಗಳೂರು ಮೂಲದ ವಕೀಲ ಸೋಮಶೇಖರ್…

ರಕ್ತ ಪರೀಕ್ಷೆ ವರದಿಯಲ್ಲಿ ಎಡವಟ್ಟು ವಿಚಾರ : ಡಿಹೆಚ್ ಒ, ಟಿಹೆಚ್ ಒ ನೇತೃತ್ವದ ತಂಡದಿಂದ ವಿಟ್ಲದ ಲ್ಯಾಬೊರೇಟರಿಗೆ ಬೀಗ-PRIME TV

ವಿಟ್ಲ: ರಕ್ಷ ಪರೀಕ್ಷೆ ನಡೆಸಿದ ಪ್ರಯೋಗಾಲಯದ ವರದಿಯಲ್ಲಿ, ರಕ್ತದ ಪೇಟ್ರೇಟ್ ಸಂಖ್ಯೆಯಲ್ಲಿ ಬಹಳಷ್ಟು ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಅದನ್ನು ವಿಚಾರಿಸಲು ತೆರಳಿದ ವ್ಯಕ್ತಿಗೆ ಉಡಾಫೆಯ ಉತ್ತರ ನೀಡಿರುವ ವಿಚಾರಕ್ಕೆ ಸಂಬಂದಿಸಿದಂತೆ ಸಂತ್ರಸ್ತ ವ್ಯಕ್ತಿಯೋರ್ವರು ನೀಡಿದ ದೂರಿನ ಹಿನ್ನೆಲೆಯಲ್ಲಿ ವಿಟ್ಲ ಚಂದಳಿಕೆಯಲ್ಲಿ…