Author: PrimeTV News

ಪುತ್ತೂರು: ಫೆ.1ರಂದು ಮುಕ್ರಂಪಾಡಿಯಲ್ಲಿ ದ್ವಾರಕೋತ್ಸವ–2026-PRIME TV

ಪುತ್ತೂರು: ದ್ವಾರಕಾ ಪ್ರತಿಷ್ಠಾನ ಪುತ್ತೂರು ಇದರ ವತಿಯಿಂದ ದ್ವಾರಕೋತ್ಸವ–2026 ಕಾರ್ಯಕ್ರಮವು ಫೆಬ್ರವರಿ 1ರಂದು ಮುಕ್ರಂಪಾಡಿ ಗೋಕುಲ ಬಡಾವಣೆಯಲ್ಲಿ ನಡೆಯಲಿದೆ ಎಂದು ದ್ವಾರಕಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೋಪಾಲಕೃಷ್ಣ ಭಟ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಷಂಪ್ರತಿ ನಡೆಯುವ ದ್ವಾರಕೋತ್ಸವವು ಗ್ರಾಹಕರು ಹಾಗೂ…

ಚಿನ್ನ–ಬೆಳ್ಳಿ ದರದಲ್ಲಿ ಏರಿಳಿತ: ಒಂದೇ ದಿನದಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ, ಬೆಳ್ಳಿಯಲ್ಲೂ ಇಳಿಕೆ-PRIME TV

ಜನವರಿ 30, 2026: ಜಾಗತಿಕ ಮಾರುಕಟ್ಟೆಯಲ್ಲಿನ ಅಸ್ಥಿರತೆ ಮತ್ತು ದೇಶೀಯ ಬೇಡಿಕೆ–ಪೂರೈಕೆ ಸ್ಥಿತಿಗತಿಗಳ ಪರಿಣಾಮವಾಗಿ ಚಿನ್ನ ಹಾಗೂ ಬೆಳ್ಳಿಯ ದರಗಳಲ್ಲಿ ಮಹತ್ವದ ಬದಲಾವಣೆ ಕಂಡುಬಂದಿದೆ. ಶುಕ್ರವಾರ (ಇಂದು) ಚಿನ್ನದ ಬೆಲೆಯಲ್ಲಿ ಶೇ.15 ರಷ್ಟು ಮತ್ತು ಬೆಳ್ಳಿಯ ಬೆಲೆಯಲ್ಲಿ ಶೇ.10 ರಷ್ಟು ಇಳಿಕೆ…

ಆಲಂಕಾರಿನಲ್ಲಿ ಭೀಕರ ರಸ್ತೆ ಅಪಘಾತ: ಬೈಕ್ ಸವಾರ ಗಂಭೀರ ಗಾಯ..!-PRIME TV

ಆಲಂಕಾರು: ಪೆರಾಬೆ ಗ್ರಾಮದ ಕೋಚಕಟ್ಟೆ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಹೊಸ್ಮಠ ದೇರಾಜೆ ನಿವಾಸಿ, ಮೆಸ್ಕಾಂ ಉದ್ಯೋಗಿ ದಯಾನಂದ ಗಾಯಗೊಂಡವರಾಗಿದ್ದಾರೆ. ಇವರ ತಮ್ಮ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದ ವೇಳೆ ಈ ದುರ್ಘಟನೆ…

ಬಿದ್ದು ಸಿಕ್ಕ ಪರ್ಸ್ ನ್ನು ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ಅಬ್ದುಲ್ ಗಫೂರ್-PRIME TV

ರಸ್ತೆಯಲ್ಲಿ ಬಿದ್ದು ಸಿಕ್ಕ ಪರ್ಸ್ ನ್ನು ಅದರ ನಿಜ ಮಾಲೀಕರಿಗೆ ಹಿಂತಿರುಗಿಸುವ ಮೂಲಕ ಅಬ್ದುಲ್ ಗಫೂರ್ ರವರು ಪ್ರಾಮಾಣಿಕತೆಗೆ ಮಾದರಿಯಾಗಿದ್ದಾರೆ. ಕುಂಬಾರ್ಚೋಡು ಪೈಚಾರ್ ಸಮೀಪದ ರಸ್ತೆಯಲ್ಲಿ ಬಿದ್ದು ಸಿಕ್ಕ ಪರ್ಸ್ ಗಮನಿಸಿದ ಅಬ್ದುಲ್ ಗಫೂರ್ ಅವರು, ಅದರ ಮಾಲೀಕರನ್ನು ಹುಡುಕಿ ಪರ್ಸನ್ನು…

ಕರಾವಳಿ ಜಿಲ್ಲೆಗಳ ಬೆಳೆ ವಿಮೆ ಬಾಕಿ ಮೊತ್ತ ಬಿಡುಗಡೆ ಹಾಗೂ ಬೆಳೆ ಸಮೀಕ್ಷೆಯ ಲೋಪದೋಷಗಳ ಬಗ್ಗೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಆಗ್ರಹ-PRIME TV

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ನಾನು ಕೇಳಿದ ಪ್ರಶ್ನೆಗೆ (ಪ್ರಶ್ನೆ ಸಂಖ್ಯೆ: 89 (112)) ಸರ್ಕಾರ ನೀಡಿರುವ ಅಧಿಕೃತ ಮಾಹಿತಿಯಂತೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ರೈತರಿಗೆ ಬೆಳೆ ವಿಮೆಯ ದೊಡ್ಡ ಮೊತ್ತ ಇನ್ನೂ ಪಾವತಿಯಾಗದೆ ಬಾಕಿ ಇರುವುದು ಸಾಬೀತಾಗಿದೆ.…

ಗ್ಯಾರೆಜ್ ಮಾಲಕನ ಮೇಲೆ ಹಲ್ಲೆ ಆರೋಪ: ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲು-PRIME TV

ಪುತ್ತೂರು: ಜ.27ರಂದು ಪರ್ಲಡ್ಕ ಬೈಪಾಸ್ ರಸ್ತೆಯಲ್ಲಿರುವ ಗ್ಯಾರೆಜ್ ಒಂದರ ಬಳಿ ನಡೆದ ಘಟನೆಗೆ ಸಂಬಂಧಿಸಿ, ಗ್ಯಾರೆಜ್ ಮಾಲಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.ದೂರುದಾರರ ಹೇಳಿಕೆಯಂತೆ, ಅವರು ಬೆಳಗ್ಗೆ ಗ್ಯಾರೆಜ್ ತೆರೆಯುತ್ತಿದ್ದ ಸಂದರ್ಭ ಇನೋವಾ ಕಾರಿನಲ್ಲಿ ಬಂದ ರಾಮೇಶ್ ನಾಯ್ಕ್…

ಕಾಯಿಮಣ ಗ್ರಾಮದಲ್ಲಿ ಕೃಷಿ ಉತ್ಪನ್ನ ಕಳವು: ₹52 ಸಾವಿರ ಮೌಲ್ಯದ ಅಡಿಕೆ, ಕಾಳುಮೆಣಸು ದೋಚಿದ ಅಪರಿಚಿತರು-PRIME TV

ಕಾಣಿಯೂರು: ಕಡಬ ತಾಲೂಕಿನ ಕಾಯಿಮಣ ಗ್ರಾಮದ ಮನೆಯೊಂದರ ದಾಸ್ತಾನು ಕಟ್ಟಡದಲ್ಲಿ ಇರಿಸಲಾಗಿದ್ದ ಹಳೆ ಅಡಿಕೆ ಹಾಗೂ ಕಾಳುಮೆಣಸನ್ನು ಅಪರಿಚಿತರು ಕಳವು ಮಾಡಿದ ಘಟನೆ ಬೆಳಕಿಗೆ ಬಂದಿದೆ. ಕಾಯಿಮಣ ಗ್ರಾಮದ ನಿವಾಸಿ ಉಷಾ ಎಂ. (37) ಅವರು ಈ ಕುರಿತು ಬೆಳ್ಳಾರೆ ಪೊಲೀಸ್…

ಕಡಬದಲ್ಲಿ ಫೆಬ್ರವರಿ 28ರಂದು ‘ಅಧೀರ ನೈಟ್–2026’ ಸಂಭ್ರಮ…!-PRIME TV

ಕಡಬ: ಕಡಬದಲ್ಲಿ ಪ್ರಪ್ರಥಮ ಬಾರಿಗೆ ಟೀಮ್ ಅಧೀರ ಕಡಬ ಇದರ ವತಿಯಿಂದ ಪ್ರಥಮ ವರ್ಷದ ‘ಅಧೀರ ನೈಟ್–2026’ ಕಾರ್ಯಕ್ರಮವನ್ನು ಫೆಬ್ರವರಿ 28ರಂದು ಸಂಜೆ ಜೈನ್ ಲೇಔಟ್ ಹಳೆ ಸ್ಟೇಷನ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ವೈವಿಧ್ಯಮಯ ನೃತ್ಯ ಪ್ರದರ್ಶನಗಳು ಹಾಗೂ ಮನರಂಜನಾತ್ಮಕ ಮ್ಯೂಸಿಕಲ್…

ಕಡಬ:ತಾಲೂಕು ಆಡಳಿತದಿಂದ ಸವಿತಾ ಮಹಿರ್ಷಿ ಜಯಂತಿ-PRIME TV

ಕಡಬ, ಜ. 27: ಸವಿತಾ ಮಹರ್ಷಿ ಪೌರಾಣಿಕವಾಗಿ ಗುರುತಿಸಿಕೊಂಡ ಓರ್ವ ಮಹಾಪುರುಷರಾಗಿದ್ದಾರೆ. ಸವಿತಾ ಸಮಾಜದ ಆರಾಧ್ಯ ಮೂಲ ಪುರುಷರಾಗಿರುವ ಸವಿತಾ ಮಹರ್ಷಿ ಅಪಾರ ವೇದ ಪಾಂಡಿತ್ಯವನ್ನು ಹೊಂದಿದ್ದರು ಎಂದು ಕಡಬ ಉಪ ತಹಶೀಲ್ದಾರ್‌ ಗೋಪಾಲ್‌ ಕಲ್ಲುಗುಡ್ಡೆ ಅವರು ನುಡಿದರು. ಅವರು ಕಡಬ…

ಕಡಬ: ದಿ.ಜಯರಾಮ ಆರ್ತಿಲ ಸ್ಮರಣಾರ್ಥ ರಕ್ತದಾನ-PRIME TV

ರಕ್ತದಾನ ಜೀವದಾನಕ್ಕೆ ಸಮನಾದ ಪುಣ್ಯಕಾರ್ಯ:ಡಾ|ಮಂಜುನಾಥ್‌ ಕಡಬ, ಜ. 22: ರಕ್ತದಾನ ಎನ್ನುವುದು ಆರೋಗ್ಯವಂತರಾಗಿರುವ ಪ್ರತಿಯೊಬ್ಬರೂ ಮಾಡಬಹುದಾದ ಉತ್ತಮ ಕಾರ್ಯ. ಅದು ಜೀವದಾನಕ್ಕೆ ಸಮನಾದುದು ಎಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ|ಮಂಜುನಾಥ ಸಿ. ಅವರು ನುಡಿದರು. ಅವರು ಜೇಸಿಐ…