Author: PrimeTV News

ಗೋಳ್ತಮಜಲು ಗ್ರಾಮದ ಬಲ್ಲೆಕೋಡಿಯಿಂದ ಕೊಳಕಿರುವರೆಗೆ ಶಾಸಕರ ವಿಶೇಷಾನುದಾನ-PRIME TV

ರೂ.20 ಲಕ್ಷದಲ್ಲಿ ಅಭಿವೃದ್ಧಿಗೊಂಡ ರಸ್ತೆಯನ್ನು ಮಾನ್ಯ ಶಾಸಕರಾದ ರಾಜೇಶ್ ನಾಯಕ್ ಉಳಿಪಾಡಿ ಗುತ್ತು ಉದ್ಘಾಟನೆಗೊಳಿಸಿದರು ಮಂಡಲ ಅಧ್ಯಕ್ಷರಾದ ಚೆನ್ನಪ್ಪ ಆರು ಕೋಟ್ಯಾನ್ ಉಪಸ್ಥಿತರಿದ್ದರು. ಮಂಡಲದ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಭಜ, ಪ್ರಮುಖರಾದ ಮೋನಪ್ಪ ದೇವಸ್ಯ ಜಿಲ್ಲಾ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ,…

ಬಿಗ್ ಬಾಸ್ ಕನ್ನಡ ಸೀಸನ್–12: ಗಿಲ್ಲಿ ನಟ ವಿಜೇತ-PRIME TV

ಬೆಂಗಳೂರು:ಕಿಚ್ಚ ಸುದೀಪ್ ಅವರ ನಿರೂಪಣೆಯೊಂದಿಗೆ ನಡೆದ ಬಿಗ್ ಬಾಸ್ ಕನ್ನಡ ಸೀಸನ್–12ರ ಗ್ರ್ಯಾಂಡ್ ಫಿನಾಲೆಯಲ್ಲಿ ಗಿಲ್ಲಿ ನಟ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ. ಭರ್ಜರಿ ಮತಗಳೊಂದಿಗೆ ಟ್ರೋಫಿಯನ್ನು ಎತ್ತಿಹಿಡಿದ ಗಿಲ್ಲಿ ನಟ ಅವರು ತಮ್ಮ ಅಭಿಮಾನಿಗಳಿಗೆ ‘ದೊಡ್ಡ ಸಲ್ಯೂಟ್’ ಸಲ್ಲಿಸಿ, ಹೃದಯಪೂರ್ವಕ ಕೃತಜ್ಞತೆಗಳನ್ನು…

ಕಡಬ: ತನ್ನ ಬೈಕ್ ನಲ್ಲಿ ಮನೆಗೆ ಮರಳುತ್ತಿದ್ದ ಯುವಕನಿಗೆ ದಿಢೀರ್ ಎದೆನೋವು-PRIME TV

ಕಾಣಿಯೂರು/ಕಡಬ: ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಯುವಕನೋರ್ವನಿಗೆ ದಿಡೀರ್ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಾಣಿಯೂರಿನಿಂದ ವರದಿಯಾಗಿದೆ. ಕಾಣಿಯೂರು ಗ್ರಾಮದ ದೋಳ್ಪಾಡಿ ನಿವಾಸಿ ಅಕ್ಷತ್ (19) ಎಂಬವರೇ ಎದೆನೋವಿನಿಂದ ಚೇತರಿಸಿಕೊಂಡ ಯುವಕ. ಜನವರಿ13 ರಂದು ಕೆಲಸ ಮುಗಿಸಿ ತನ್ನ ಬೈಕ್‌ನಲ್ಲಿ…

ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಸದಸ್ಯ ಅಶೋಕ್ ಕುಮಾರ್ ರೈ ವಜ್ರಪಾಣಿ ನಿಧನ…!-PRIME TV

ಕಡಬ:ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾಗಿದ್ದ ಉದ್ಯಮಿ ಅಶೋಕ್ ಕುಮಾರ್ ರೈ ವಜ್ರಪಾಣಿ ಅವರು ಇಂದು ಹೃದಯಘಾತದಿಂದ ನಿಧನ ಹೊಂದಿದ್ದಾರೆ. ಅವರು ಅಸ್ವಸ್ಥಗೊಂಡು ಮನೆಯಲ್ಲಿ ಕುಸಿದು ಬಿದ್ದಿದ್ದು, ತಕ್ಷಣ ಅವರನ್ನು ಕಡಬದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅಷ್ಟರಲ್ಲಿ…

ತಿಪ್ಪಕೋಡಿ ಬಾಲಕೃಷ್ಣ ರೈ ಅವರ ಮನೆಯಂಗಳದಲ್ಲಿ 30ನೇ ವರ್ಷದ ಯಕ್ಷಗಾನ ಸಂಭ್ರಮ-PRIME TV

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಕಟೀಲು ಇವರಿಂದ 30ನೇ ವರ್ಷದ ಯಕ್ಷಗಾನ ಕಥಾ ಭಾಗ “ಶ್ರೀ ದೇವಿ ಮಹಾತ್ಮೆ” ಯನ್ನು ಬಯಲಾಟ ರೂಪದಲ್ಲಿ ಪ್ರದರ್ಶಿಸಲಾಗುವುದು. ಈ ಯಕ್ಷಗಾನ ಬಯಲಾಟವು ಜನವರಿ 22, 2026 (ಗುರುವಾರ) ಸಂಜೆ ಗಂಟೆ…

ಬೆಳ್ಳಿಪ್ಪಾಡಿ ಕಟಾರ ಮೂರು ರಸ್ತೆ ಸೇರುವಲ್ಲಿ ವಾಮಾಚಾರ ಶಂಕೆ-PRIME TV

ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಕಟಾರ ಪ್ರದೇಶದ ದಾರಂದಕುಕ್ಕು, ಕಟಾರ ಹಾಗೂ ಆನಡ್ಕ ಸೇರುವ ಮೂರು ರಸ್ತೆ ಮಧ್ಯಭಾಗದಲ್ಲಿ ವಾಮಾಚಾರ ನಡೆಸಿರುವ ಶಂಕೆಗೆ ಕಾರಣವಾದ ವಸ್ತುಗಳು ಜನವರಿ 18ರ ಬೆಳಿಗ್ಗೆ ಪತ್ತೆಯಾಗಿವೆ. ಬಾಳೆ ಎಲೆಯ ಮೇಲೆ 25ಕ್ಕೂ ಅಧಿಕ ಲಿಂಬೆ ಹಣ್ಣಿನ ತುಂಡುಗಳು,…

ಕಡಬ: ಬಾರ್‌ನಲ್ಲಿ ಜಾತಿ ನಿಂದನೆ ಹಾಗೂ ಹಲ್ಲೆ ಆರೋಪ – ಮೂವರ ವಿರುದ್ಧ ಪ್ರಕರಣ ದಾಖಲು-PRIME TV

ಕಡಬ ತಾಲೂಕಿನ ಪಾಲ್ತಾಡು ಗ್ರಾಮದ ಜಗದೀಶ (28) ಅವರು ನೀಡಿದ ದೂರಿನ ಮೇರೆಗೆ ಕಡಬ ಪೊಲೀಸ್‌ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ದೂರುದಾರರ ಹೇಳಿಕೆಯಂತೆ, ಜ.16ರಂದು ರಾತ್ರಿ ಸುಮಾರು 10ರಿಂದ 10.30ರ ನಡುವೆ ಕಡಬ ಗ್ರಾಮದ ಕಳಾರದಲ್ಲಿರುವ ಸುರಭಿ ಬಾರ್…

24,25ರಂದು ಪುತ್ತೂರಿನಲ್ಲಿ ಫಿಡೆ ರ್ಯಾಪಿಡ್ ಚೆಸ್ ಟೂರ್ನಮೆಂಟ್-PRIME TV

ಪುತ್ತೂರು: ಪುತ್ತೂರು ತಾಲೂಕು ಚೆಸ್ ಅಸೋಸಿಯೇಶನ್ ವತಿಯಿಂದ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜು ಸಹಕಾರದೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಜ.24 ಮತ್ತು 25ರಂದು 2 ದಿನಗಳ ಫಿಡೆ ರ್ಯಾಪಿಡ್ ಚೆಸ್ ಟೂರ್ನಮೆಂಟ್ ನಡೆಯಲಿದೆ.ಪುತ್ತೂರು ತಾಲೂಕು ಚೆಸ್ ಅಸೋಸಿಯೇಶನ್ ಅಧ್ಯಕ್ಷೆ ಸತ್ಯಲತಾ ರೈಮತ್ತುಸಂಚಾಲಕಿ ಉಮಾ…

ಪುತ್ತೂರು: ಎಸ್‌ವೈಎಸ್ ವತಿಯಿಂದ ‘ಮಾದರಿ ಮದುವೆ’ ಏಕದಿನ ಪ್ರಭಾಷಣ ಕಾರ್ಯಕ್ರಮ-PRIME TV

ಪುತ್ತೂರು: ಸುನ್ನಿ ಯುವಜನ ಸಂಘ ಕರ್ನಾಟಕ (ಎಸ್‌ವೈಎಸ್) ಪುತ್ತೂರು ವಲಯದ ವತಿಯಿಂದ ‘ಮಾದರಿ ಮದುವೆ’ ಎಂಬ ಹೆಸರಿನ ಏಕದಿನ ಪ್ರಭಾಷಣ ಕಾರ್ಯಕ್ರಮವು ಜನವರಿ 19ರಂದು ಸೋಮವಾರ ಸಂಜೆ 6.30ಕ್ಕೆ ಪುತ್ತೂರಿನ ಕೂರ್ನಡ್ಕ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿ ಸಂಚಾಲಕ…

ಪಡುಮಲೆ: ಜಾತ್ರಗದ್ದೆ ಬಳಿ ಅವಘಡ – ಧಗಧಗಿಸಿದ ಕಾರು-PRIME TV

ಪುತ್ತೂರು: ಗ್ಯಾಸ್ ಬಲೂನೊಂದು ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಶಾರ್ಟ್ ಸರ್ಕ್ಯೂಟ್ ಉಂಟಾಗಿ ರಸ್ತೆಬದಿ ನಿಂತಿದ್ದ ಕಾರಿಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಪಡುಮಲೆ ಶ್ರೀ ಪೂಮಾಣಿ–ಕಿನ್ನಿಮಾಣಿ ಹಾಗೂ ವ್ಯಾಘ್ರ ಚಾಮುಂಡಿ ದೈವಸ್ಥಾನದ ವಠಾರದಲ್ಲಿ ಜನವರಿ 18ರಂದು ನಡೆದಿದೆ. ಜಾತ್ರೋತ್ಸವ…