ಮನೆ ಬಾಗಿಲು ಬಡಿದು ಊಟ ಕೇಳಿ ಪರಾರಿಯಾದ ಉಗ್ರರಿಗಾಗಿ ಶೋಧ-PRIME TV
ಶ್ರೀನಗರ – ಮನೆ ಬಾಗಿಲು ಬಡಿದು ಆಹಾರ ಕೇಳಿ ಪರಾರಿಯಾಗಿರುವ ಶಂಕಿತ ಉಗ್ರರಿಗಾಗಿ ಜಮು-ಕಾಶೀರದಲ್ಲಿ ವ್ಯಾಪಕ ಶೋಧ ನಡೆಸಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯಲ್ಲಿ, ಬಸಂತ್‌ಗಢದ ಮೇಲ್ಭಾಗದಲ್ಲಿ ಮೂವರು ಶಂಕಿತ ಭಯೋತ್ಪಾದಕರು ತಡರಾತ್ರಿ ಬಕರ್‌ವಾಲ್ ಕುಟುಂಬದ ಬಾಗಿಲು ಬಡಿದು ಆಹಾರ…
