ಬೈರೂತ್‌ನಲ್ಲಿ ಹೆಜ್ಜುಲ್ಲಾ ಕಚೇರಿಗಳ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ-PRIME TV
ಮಧ್ಯಪ್ರಾಚ್ಯದಲ್ಲಿ ಯುದ್ಧದ ಉದ್ವಿಗ್ನತೆ ಮುಂದುವರಿದಿರುವ ನಡುವೆ ಇಸ್ರೇಲ್ ಸೇನೆ ಬೈರೂತ್ ನಗರದಲ್ಲಿರುವ ಹೆಜ್ಜುಲ್ಲ ಸಂಘಟನೆಯ ಕಚೇರಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ ಎಂದು ವರದಿಯಾಗಿದೆ. ಲೆಬನಾನ್ ರಾಜಧಾನಿಯಾದ ಬೈರೂತ್‌ನಲ್ಲಿ ಹೆಜ್ಜುಲ್ಲ ಸಂಘಟನೆಯ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು…
