Category: ಕಡಬ

ಗ್ರಾಹಕರ ಮೆಚ್ಚುಗೆಯ ಭದ್ರ- ಟೆಕ್ ವಿಂಡೋಸ್ & ಡೋರ್ರ್ಸ್ ಇದೀಗ ಪಂಜದಲ್ಲಿ ಶುಭಾರಂಭ-PRIME TV

ಭದ್ರ – ಟೆಕ್ ವಿಂಡೋಸ್ & ಡೋರ್ರ್ಸ್ ನಿಂತಿಕಲ್ಲು ಇದರ ಸಹ ಸಂಸ್ಥೆಯು ಡಿ. 12 ರಂದು ಪಂಜದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಉತ್ಕರ್ಷ ಸೌಧದಲ್ಲಿ ಶುಭಾರಂಭಗೊಂಡಿತು. ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಶೇಖರ…

ಕೇಪು ಶ್ರೀ ಉಳ್ಳಾಲ್ತಿ (ದುರ್ಗಾಪರಮೇಶ್ವರೀ) ಅಮ್ಮನವರ ಸನ್ನಿಧಿಯಲ್ಲಿ ಡಿ. 16 ರಂದು ಕಾಲಾವಧಿ ಕಜಂಬು ಉತ್ಸವ -PRIME TV

ಕೇಪು : ವಿಟ್ಲ ಸೀಮೆಯ ಆರಾಧ್ಯ ದೇವರಾದ ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಡಿ. 16 ರಂದು ಕಾಲಾವಧಿ ಕಜಂಬು ಉತ್ಸವ ನಡೆಯಲಿರುವುದು. ಆ ಪ್ರಯುಕ್ತ ಡಿ.15 ರಂದು ಬೃಹತ್ ಹೊರಕಾಣಿಕೆಯನ್ನು ಬೆಳಗ್ಗೆ ಗಂಟೆ 10.ಕ್ಕೆ ಕಲ್ಲಂಗಳ ಮಹಾದ್ವಾರದಿಂದ ಮೆರವಣಿಗೆಯ…

ರೈತರಿಗೆ ಬೆಳೆ ವಿಮೆ ವಿಳಂಬ – ತಕ್ಷಣ ಪಾವತಿಸಬೇಕು, ಇಲ್ಲವಾದರೆ ಉಗ್ರ ಪ್ರತಿಭಟನೆ: ಕಿಶೋರ್ ಶಿರಾಡಿ ಎಚ್ಚರಿಕೆ-PRIME TV

ಸುಬ್ರಹ್ಮಣ್ಯ, ಡಿಸೆಂಬರ್ 12:ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಪುತ್ತೂರು, ಬೆಳ್ತಂಗಡಿ ಭಾಗದ ಸಣ್ಣ ಹಾಗೂ ಅತಿ ಸಣ್ಣ ರೈತರು ಈ ವರ್ಷ ಎಲೆ ಚುಕ್ಕಿ ರೋಗ, ಕೊಳೆರೋಗ, ಹಳೆದಿರೋಗ ಸೇರಿ ಹಲವಾರು ಬೆಳೆ ಸಮಸ್ಯೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬೆಳೆ…

ಗೋಹತ್ಯಾ ನಿಷೇಧ ಕಾನೂನು ತಿದ್ದುಪಡಿ ವಿರೋಧಿಸಿ ಕಡಬದಲ್ಲಿ ವಿಶ್ವ ಹಿಂದೂ ಪರಿಷತ್ ನಿಂದ ಪ್ರತಿಭಟನೆ-PRIME TV

ಕಡಬ: ರಾಜ್ಯ ಸರ್ಕಾರ ಗೋಹತ್ಯಾ ನಿಷೇಧ ಕಾನೂನಿಗೆ ತಿದ್ದುಪಡಿ ತರಲು ಯತ್ನಿಸುತ್ತಿರುವ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ಕಡಬ ಪ್ರಖಂಡದ ನೇತೃತ್ವದಲ್ಲಿ ಮಂಗಳವಾರ ಸಂಜೆ ತೀವ್ರ ಪ್ರತಿಭಟನೆ ಜರುಗಿತು. ಸರ್ಕಾರದ ಧೋರಣೆಯನ್ನು ತರಾಟೆಗೆ ತೆಗೆದುಕೊಂಡ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕೃಷ್ಣ…

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.10: ಬಹುಳ ಷಷ್ಠಿ ಪೂರ್ವಶಿಷ್ಠ ಸಂಪ್ರದಾಯ ನೆರವೇರಿತು-PRIME TV

ಸುಬ್ರಹ್ಮಣ್ಯ, ಡಿ.10: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಕುಮಾರ ಪರ್ವತ ಯಾತ್ರೆ ಹಾಗೂ ಕುಮಾರ ಪಾದ ಪೂರ್ವಶಿಷ್ಠ ಸಂಪ್ರದಾಯ ಬುಧವಾರ ಭಕ್ತಿಭಾವದಿಂದ ಜರುಗಿತು. ಕುಮಾರಪರ್ವತ ಶಿಖರದಲ್ಲಿರುವ ಕುಮಾರನ ಪಾದ ಮತ್ತು ಸಮೀಪದ ವಾಸುಕಿ ಸ್ಥಳಗಳಲ್ಲಿ ಪ್ರಧಾನ ಅರ್ಚಕ ಸೀತಾರಾಮ…

ಪಂಜ ಸರ್ಕಾರಿ ಪಿಯು ಕಾಲೇಜಿನ ಅಮೃತ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ – ಡಿಸೆಂಬರ್ 28ರಂದು ವಿಜೃಂಭಣೆಯ ಅಮೃತಪಥ-PRIME TV

ಕಡಬ: 1951ರಲ್ಲಿ ಸ್ಥಾಪನೆಯಾದ ಪಂಜ ಸರ್ಕಾರಿ ಪದವಿ ಪೂರ್ವ ಕಾಲೇಜು ಅಮೃತ ಮಹೋತ್ಸವ ಸಂಭ್ರಮದಲ್ಲಿ ತೇಲುತ್ತಿರುವ ಸಂದರ್ಭದಲ್ಲಿ, ಡಿಸೆಂಬರ್ 28ರಂದು ನಡೆಯಲಿರುವ “ಅಮೃತಪಥ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಭವ್ಯವಾಗಿ ಬಿಡುಗಡೆ ಮಾಡಲಾಯಿತು. ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಅಮೃತಪಥ ಸಮಿತಿ ಅಧ್ಯಕ್ಷ…

ಕಡಬ: ಒಕ್ಕಲಿಗ ಗೌಡ ಸೇವಾ ಸಂಘದ ಕಾರ್ಯಕ್ರಮಗಳ ಪೂರ್ವಭಾವಿ ಸಭೆ-PRIME TV

ಕಡಬ:ಒಕ್ಕಲಿಗ ಗೌಡ ಸೇವಾ ಸಂಘ (ರಿ.) ಕಡಬ ತಾಲೂಕು ಇದರ ಮಾತೃ ಸಮಿತಿಯ ಆಶ್ರಯದಲ್ಲಿ ಹಾಗೂ ತಾಲೂಕು ಯುವ ಘಟಕದ ನೇತೃತ್ವದಲ್ಲಿ ನಡೆಯಲಿರುವ ವಿವಿಧ ಕಾರ್ಯಕ್ರಮಗಳ ಕುರಿತು ಪೂರ್ವಭಾವಿ ಸಭೆ ಡಿ.07 ರಂದು ಹೊಸಮಠದ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.…

🚨ಬ್ರೆಕಿಂಗ್ ನ್ಯೂಸ್: ಕಡಬದಲ್ಲಿ ವಿಹಿಂಪದಿಂದ ಗೋ ಸಂರಕ್ಷಣಾ ವಿಧೇಯಕದ ವಿರುದ್ಧ ಭಾರಿ ಪ್ರತಿಭಟನೆ-PRIME TV

ಕಡಬ, ಡಿ. 9 ರಾಜ್ಯ ಸರ್ಕಾರ ತಂದಿರುವ ನೂತನ ಗೋ ಸಂರಕ್ಷಣಾ ತಿದ್ದುಪಡಿ ವಿಧೇಯಕವು ಗೋ ಹತ್ಯೆಗೆ ಪರೋಕ್ಷ ಪ್ರೋತ್ಸಾಹ ನೀಡುವಂತಿದೆ ಎಂದು ಆರೋಪಿಸಿರುವ ವಿಶ್ವ ಹಿಂದೂ ಪರಿಷತ್ (ವಿಹಿಂಪ) ಕಡಬ ಪ್ರಖಂಡ, ವಿಧೇಯಕದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ…

ಬೆಥನಿ ನೂಜಿಬಾಳ್ತಿಲ: ರಾಷ್ಟ್ರಮಟ್ಟಕ್ಕೆ ಪ್ರಜ್ಞಾಆಯ್ಕೆ-PRIME TV

ಐತ್ತೂರು ಗ್ರಾಮದ ಕೋಕಳ ಕುಶಾಲಪ್ಪ ಪೂಜಾರಿ ಹಾಗೂ ವತ್ಸಲಾ ದಂಪತಿಗಳ ಪುತ್ರಿ ಕುಮಾರಿ ಪ್ರಜ್ಞಾ, ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 3 ಕಿಮೀ ವೇಗ ನಡಿಗೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗ್ರಾಮೀಣ ಪ್ರದೇಶವಾದ ಬೆಥನಿ ನೂಜಿಬಾಳ್ತಿಲದಿಂದ ರಾಷ್ಟ್ರಮಟ್ಟದ…

ಗುತ್ತಿಗಾರಿನ ಚಿಕ್ಕುಳಿಯಲ್ಲಿ ಇಲಿಪಾಷಾಣ ಸೇವಿಸಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ-PRIME TV

ಗುತ್ತಿಗಾರಿನ ಚಿಕ್ಕುಳಿ ಬಳಿ ನಡೆದ ದುಃಖದ ಘಟನೆಯಲ್ಲಿ, ಮೂರು ದಿನಗಳ ಹಿಂದೆ ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪೂಜಾ ಎಂಬವರು ಮೃತಪಟ್ಟ ವಿದ್ಯಾರ್ಥಿನಿ. ಮೂರು ದಿನಗಳ ಹಿಂದೆ ಇಲಿಪಾಷಾಣ ಸೇವಿಸಿದ್ದ ಪೂಜಾ ಅಸ್ವಸ್ಥರಾದ…