Category: ಕಡಬ

ಕಡಬ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ-PRIME TV

ಕಡಬ, ನ.18: ಹನುಮಾನ್ ನಗರ, ಕಡಬದಲ್ಲಿರುವ ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಕಡಬ ಕ್ಲಸ್ಟರ್ ಮಟ್ಟದಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹಲವು ವಿಭಾಗಗಳಲ್ಲಿ ಬಹುಮಾನಗಳನ್ನು ಗಳಿಸಿದ್ದಾರೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ…

ನ.17. ಎಣ್ಮೂರು ಪ್ರೌಢಶಾಲಾ ದೈಹಿಕ ಶಿಕ್ಷಕರಾದ ಪಿ. ಎನ್. ರಾಮಚಂದ್ರ (55 )ನಿಧನ-PRIME TV

ಕಡಬ, ನ.17. ಎಣ್ಮೂರು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ, ಪಡೆಜ್ಜಾರ್ ಕುಟುಂಬದ,ಕಡಬ ತಾಲೂಕಿನ 102 ನೆಕ್ಕಿಲಾಡಿ ಗ್ರಾಮದ ಬೊಳ್ಳೂರು ಸಮೀಪದ ಕೊಡಿಂಕಿರಿ ನಿವಾಸಿ ರಾಮಚಂದ್ರ ಪಿ.ಎನ್. (55) ಅವರು ಅಲ್ಪಕಾಲದ ಅಸೌಖ್ಯದಿಂದ ಸೋಮವಾರದಂದು ನಿಧನ ಹೊಂದಿದರು. ಕಡಬ ಸರಕಾರಿ ಪ್ರೌಢಶಾಲೆ, ಕೊಂಬಾರು…

ಕಡಬ : ಕೊಟ್ಟಿಗೆಯಲ್ಲಿ ಮಲಗಿದ್ದ ಮಹಿಳೆಗೆ ಕಿರುಕುಳ ನೀಡಲು ಯತ್ನ – ಆರೋಪಿ ಬಂಧನ…!-PRIME TV

ಕಡಬ : ಮನೆಯ ಹೊರಭಾಗದ ಕೊಟ್ಟಿಗೆಯಲ್ಲಿ ಮಲಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ ಆರೋಪಿಯನ್ನು ಕಡಬ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಉಮೇಶ್ ಗೌಡ ಎಂದು ಗುರುತಿಸಲ್ಪಟ್ಟ ಆರೋಪಿ ನವೆಂಬರ್ 13ರ ರಾತ್ರಿ ಈ ಕೃತ್ಯಕ್ಕೆ ಯತ್ನಿಸಿದ್ದಾನೆ. ಮಹಿಳೆ ಬಲವಾಗಿ…

ಕಡಬದಲ್ಲಿ ನವೆಂಬರ್ 18ರಂದು ರೈತರ ಹಕ್ಕೋತ್ತಾಯ ಸಭೆ…-PRIME TV

ಕಡಬ: ಮಲೆನಾಡು ಜನಹಿತ ರಕ್ಷಣಾ ವೇದಿಕೆ (ರಿ.), ಕಡಬ ತಾಲೂಕು ಘಟಕದ ವತಿಯಿಂದ ನವೆಂಬರ್ 18, 2025, ಮಂಗಳವಾರ ಬೆಳಿಗ್ಗೆ 10.00 ಗಂಟೆಗೆ ಕಡಬ ತಾಲೂಕು ಕಚೇರಿ ಬಳಿ “ಹಕ್ಕೋತ್ತಾಯ ಸಭೆ” ನಡೆಯಲಿದೆ. ಈ ಸಭೆಯಲ್ಲಿ ರೈತರ ಹಕ್ಕು, ಭೂಮಿಯ ಹಕ್ಕು…

ಜನರ ಬೇಡಿಕೆಯನ್ನು ನೆರವೇರಿಸುವ ಭರವಸೆ ನೀಡಿದ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಶರಣ್ ಮಾಥುರ್-PRIME TV

ನವೆಂಬರ್ 13 ಮತ್ತು 14 ರಂದು ಎರಡು ದಿನಗಳ ಮಂಗಳೂರು ಪ್ರವಾಸಲ್ಲಿದ್ದ ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕ ಶ್ರೀ ಮುಕುಲ್ ಶರಣ್ ಮಾಥುರ್ ಹಾಗೂ ಮೈಸೂರು ವಿಭಾಗೀಯ ರೈಲು ವ್ಯವಸ್ಥಾಪಕ ಶ್ರೀ ಮುಧಿತ್ ಮಿತ್ತಲ್ ನವೆಂಬರ್ 14ರಂದು ಕುಕ್ಕೇ ಶ್ರೀ ಸುಬ್ರಮಣ್ಯ-ಮಂಗಳೂರು…

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವರ್ಷಕ್ಕೊಮ್ಮೆ ದೊರೆಯುವ ‘ಮೂಲಮೃತ್ತಿಕಾ ಪ್ರಸಾದ’ ಇಂದು ತೆಗೆಯಲಾಯಿತು..-PRIME TV

ಕುಕ್ಕೆ ಸುಬ್ರಹ್ಮಣ್ಯ: ನಾಗರಾಧನೆಯ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ವರ್ಷಪೂರ್ತಿ ಕಾತರದಿಂದ ಕಾಯುವ ಪವಿತ್ರ ಮಹಾಪ್ರಸಾದ ‘ಮೂಲಮೃತ್ತಿಕಾ’ (ಹುತ್ತದ ಮಣ್ಣು) ನ್ನು ಇಂದು ಮುಂಜಾನೆ ಶುಭಮಹೂರ್ತದಲ್ಲಿ ತೆಗೆಯಲಾಯಿತು. ಶ್ರೀಕ್ಷೇತ್ರದ ಗರ್ಭಗುಡಿಯ ಮೂಲಸ್ಥಾನದಿಂದ ದೇವಳದ ಪ್ರಧಾನ ಅರ್ಚಕರು ವೈದಿಕ ವಿಧಿವಿಧಾನಗಳೊಂದಿಗೆ ಈ ಮೂಲಪ್ರಸಾದವನ್ನು…

🌹 ವಾವ್ ಕಿಡ್ಸ್ ಎಡ್ಯೂನಸ್ಟ್ ಸ್ಕೂಲ್‌ನಲ್ಲಿ ಮಕ್ಕಳ ದಿನಾಚರಣೆ ಸಂಭ್ರಮ 🌹-PRIME TV

ಮರ್ದಾಳ: ಮಕ್ಕಳ ದಿನಾಚರಣೆಯ ಅಂಗವಾಗಿ ನವೆಂಬರ್ 14ರಂದು ವಾವ್ ಕಿಡ್ಸ್ ಎಡ್ಯೂನಸ್ಟ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಿದ್ದು, ಪುಟಾಣಿಗಳ ಸಂಭ್ರಮದಿಂದ ಶಾಲೆ ಕಂಗೊಳಿಸಿತು. 🍎🍇 ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿನ ಹಣ್ಣು ಥೀಮ್‌‌ ವೇಷಭೂಷಣದಲ್ಲಿ ಮಕ್ಕಳು ಮುದ್ದಾಗಿ ಕಂಗೊಳಿಸಿ ಎಲ್ಲರ ಮನಸೆಳೆಯುವಂತಾಯಿತು. ಪಾಲಕರು ಮಕ್ಕಳೊಂದಿಗೆ…

ಪತ್ರಿಕಾ ಪ್ರಕಟಣೆ ಮಾಧ್ಯಮ ಪ್ರಕಟಣೆಗಾಗಿ : ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕರ ಭೇಟಿ…-PRIME TV

ನವೆಂಬರ್ 13 ಮತ್ತು 14 ರಂದು ಎರಡು ದಿನಗಳ ಮಂಗಳೂರು ಪ್ರವಾಸಲ್ಲಿದ್ದ ನೈರುತ್ಯ ರೈಲ್ವೇ ಪ್ರಧಾನ ವ್ಯವಸ್ಥಾಪಕ ಶ್ರೀ ಮುಕುಲ್ ಶರಣ್ ಮಾಥುರ್ ಹಾಗೂ ಮೈಸೂರು ವಿಭಾಗೀಯ ರೈಲು ವ್ಯವಸ್ಥಾಪಕ ಶ್ರೀ ಮುಧಿತ್ ಮಿತ್ತಲ್ ನವೆಂಬರ್ 14ರಂದು ಕುಕ್ಕೇ ಶ್ರೀ ಸುಬ್ರಮಣ್ಯ-ಮಂಗಳೂರು…

ಕರ್ನಾಟಕ ರಾಜ್ಯ ಮರಾಠಿ ಒಕ್ಕೂಟ ಮಂಗಳೂರು ಇದರ ಉದ್ಘಾಟನೆ ಮತ್ತು ಅಭಿನಂದನಾ ಸಮಾರಂಭ ನ. 16ರಂದು ಪುತ್ತೂರಿನಲ್ಲಿ…!-PRIME TV

ಪುತ್ತೂರು: ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟ ಮಂಗಳೂರು(ಪರಿಶಿಷ್ಟ ಪಂಗಡ) ಇದರ ಉದ್ಘಾಟನೆ ಮತ್ತು ಅಭಿನಂದನಾ ಸಮಾರಂಭವು ನ.16ರಂದು ಪುತ್ತೂರು ಕೊಂಬೆಟ್ಟಿನಲ್ಲಿರುವ ಮರಾಟಿ ಸಮಾಜ ಮಂದಿರದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷರಾಗಿರುವ ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಅಧಿಕಾರಿ ಡಾ. ಕೆ.ಸುಂದರ…

ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ಗೆಲುವು ಹಿನ್ನೆಲೆ ಕಡಬದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ-PRIME TV

ಕಡಬ: ನವೆಂಬರ್ 14 ರಂದು ನಡೆದ ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಭರ್ಜರಿ ಬಹುಮತದೊಂದಿಗೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಡಬದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಬಿಹಾರದಲ್ಲಿ ಎನ್‌ಡಿಎ ಯಶಸ್ಸು ಖಚಿತವಾದ ಬಳಿಕ ಕಡಬದ ಬಿಜೆಪಿ ಕಾರ್ಯಕರ್ತರು ನಿನ್ನೆ…