Category: News

ಕಡಬ :ಈಡೇರದ ಅಣೆಕಟ್ಟು ಬೇಡಿಕೆ-PRIME TV

ಕಡಬ: ಬೇಸಿಗೆಯಲ್ಲಿ ಪರಿಸರದ ಕೃಷಿ ತೋಟಗಳಿಗೆ ನೀರಿನ ಕೊರತೆ ಮತ್ತು ಕಡಬ ಪರಿಸರಕ್ಕೆ ಕುಡಿಯುವ ನೀರಿನ ಸಮಸ್ಯೆಗಳು ಅನೇಕವಾಗುತ್ತಿರುವುದರಿಂದ ಕುಮಾರಧಾರಾ ನದಿಗೆ ಕಡಬದ ಮೂರಾಜೆ ಅಥವ ಪಿಜೆಕ್ಕಳ ಭಾಗದಲ್ಲಿ ಕಿಂಡಿ ಅಣೆಕಟ್ಟು ನಿರ್ಮಿಸಬೇಕೆಂಬ ಬೇಡಿಕೆ ಮತ್ತೆ ಜೋರಾಗಿದೆ. ಸ್ಥಳೀಯ ರೈತರು ಹಾಗೂ…

ಬೆಳ್ಳಾರೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ನ್ಯಾಯ – ಆರೋಪಿಗೆ ಒಂದು ವರ್ಷ ಜೈಲು ಶಿಕ್ಷೆ-PRIME TV

ಬೆಳ್ಳಾರೆ: ಮನೆ ಕಳ್ಳತನ ಪ್ರಕರಣದಲ್ಲಿ ಆರೋಪಿಗೆ ಒಂದು ವರ್ಷಗಳ ಜೈಲು ಶಿಕ್ಷೆ ವಿಧಿಸಿ ಸುಳ್ಯ ನ್ಯಾಯಾಲಯ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಪ್ರೀತಿ ಎಂ.ಸಿ. ವಾದ ಮಂಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಸುಳ್ಯದ ಪ್ರಿನ್ಸಿಪಲ್ ಸಿವಿಲ್ ಜಡ್ಜ್…

ತನ್ನ ವೈಫಲ್ಯಗಳನ್ನು ಮುಚ್ಚಿಹಾಕಲು ಶಾಸಕ ಅಶೋಕ್ ರೈ ಗಳಿಂದ ಪ್ರಾಂಶುಪಾಲೆಯ ಅಮಾನತು: ಸಂಜೀವ ಮಠoದೂರ್ ಆರೋಪ-PRIME TV

ಪುತ್ತೂರು: ವಿದ್ಯಾರ್ಥಿನಿಯರು ತಮಗಾಗುತ್ತಿರುವ ಅನ್ಯಾಯದವಿರುದ್ಧ ಪ್ರತಿಭಟಿಸಿದಕ್ಕಾಗಿ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲರ ವಿರುದ್ಧ ಶಾಸಕ ಅಶೋಕ್ ಕುಮಾ‌ರ್ ರೈ ಅವರು ಸರಕಾರಕ್ಕೆ ಪತ್ರ ಬರೆದು ಉದ್ದೇಶ ಪೂರ್ವಕವಾಗಿಯೇ ಅಮಾನತು ಮಾಡಿಸಿದ್ದಾರೆ. ಓರ್ವ ಮಹಿಳೆಯ ವಿರುದ್ಧದ ಈ ಸೇಡಿನ ಕ್ರಮ ಖಂಡನೀಯ ಎಂದು…

ಪುತ್ತೂರಿನಲ್ಲಿ ‘ಶ್ರೀಮಾ ಹೈಟ್ಸ್’ ಶಿಲಾನ್ಯಾಸ – ಯುಆರ್ ಪ್ರಾಪರ್ಟಿಸ್‌ನ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ-PRIME TV

ಪುತ್ತೂರು: ಯುಆರ್ ಪ್ರಾಪರ್ಟಿಸ್ ಸಂಸ್ಥೆಯ ಮಾಲಕರಾದ ಉಜ್ವಲ್ ಪ್ರಭು ಅವರ ಕನಸಿನ ಯೋಜನೆಯಾದ ‘ಶ್ರೀಮಾ ಹೈಟ್ಸ್’ ಅಪಾರ್ಟೆಂಟ್ ನಿರ್ಮಾಣಕ್ಕೆ ಭೂಮಿ ಪೂಜೆ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ಭಾನುವಾರ ಭಕ್ತಿಭಾವದಿಂದ ನೆರವೇರಿತು.ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಅರ್ಚಕರಾದ ಉದಯ ಭಟ್ ಅವರು ಶಿಲಾನ್ಯಾಸ ಪೂಜಾ…

ಪಿಯುಸಿ ಪರೀಕ್ಷೆಗೆ ಸಜ್ಜಾದ ಕಡಬ ಸರ್ಕಾರಿ ಕಾಲೇಜು – ಪಟ್ಟಣ ಪಂಚಾಯತ್ ಅಧ್ಯಕ್ಷರಿಂದ ಸ್ವಚ್ಛತಾ ಸೇವಾ ಅಭಿಯಾನ-PRIME TV

ಕಡಬ: ಫೆಬ್ರವರಿ–ಮಾರ್ಚ್ 2026ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಹಿನ್ನೆಲೆ ಕಡಬದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿಶೇಷ ಸ್ವಚ್ಛತಾ ಅಭಿಯಾನ ಹಮ್ಮಿಕೊಳ್ಳಲಾಯಿತು. ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್ ಅವರು ಸ್ವಯಂ ಪ್ರೇರಿತವಾಗಿ ಅಭಿಯಾನದ…

ಮರೀಲ್ ಕೂರ್ನಡ್ಕ ಮಸೀದಿ ಬಳಿ ಭೀಕರ ಬೈಕ್ ಅಪಘಾತ – ಗಾಯಾಳುವಿಗೆ ಮಾನವೀಯ ನೆರವು-PRIME TV

ಪುತ್ತೂರು: ಮರೀಲ್ ಕೂರ್ನಡ್ಕದಲ್ಲಿರುವ ಮಸೀದಿ ಸಮೀಪ ಭಾನುವಾರ ಭೀಕರ ಬೈಕ್ ಅಪಘಾತ ಸಂಭವಿಸಿ ಪಾದಚಾರಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ರಸ್ತೆ ದಾಟುತ್ತಿದ್ದ ವೇಳೆ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.…

ಕಾನೂನು ಉಲ್ಲಂಘನೆ :ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಅಮಾನತು- ಇಲಾಖೆ ಆದೇಶ-PRIME TV

ಪುತ್ತೂರು: ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ವೇದಶ್ರೀ ನಿಡ್ಯಾ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ.ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ಫೆ.26ರಂದು ಈ ಆದೇಶ ಹೊರಡಿಸಿದ್ದಾರೆ. ಪ್ರಸ್ತುತ ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ…

ಮಂಗಳೂರು: ನೆಟ್‌ವರ್ಕಿಂಗ್ ಕಂಪೆನಿಯ ಸುಲಿಗೆ ಆರೋಪ – ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್ ವಿದ್ಯಾರ್ಥಿ ಸಂಘದಿಂದ ಪತ್ರಿಕಾಗೋಷ್ಠಿ-PRIME TV

ಮಂಗಳೂರು, ಫೆಬ್ರವರಿ 26: ಕುದ್ರೋಳಿಯ ಅಳಕೆ ಭಾಗದ ಶ್ರೇಯಾ ಸ್ವೀಟ್ಸ್ ಎದುರಿನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಾರಾಷ್ಟ್ರ ಮೂಲದ ‘ವೆಕ್ಸನ್’ (Vexon) ಹಾಗೂ ‘ಬಿಎಂಪಿ’ (BMP) ಹೆಸರಿನ ನೆಟ್‌ವರ್ಕಿಂಗ್ ಸಂಸ್ಥೆಗಳು ಇಂಟರ್ನ್‌ಶಿಪ್ ಹೆಸರಿನಲ್ಲಿ ನೂರಾರು ಅಮಾಯಕ ವಿದ್ಯಾರ್ಥಿಗಳಿಂದ ಲಕ್ಷಾಂತರ ರೂಪಾಯಿ ವಸೂಲಿ ಮಾಡಿರುವ…

ಕರಾಡ ಬ್ರಾಹ್ಮಣ ಸಮಾಜಕ್ಕೆ ಬೆಂಗಳೂರಿನಲ್ಲಿ ನಿವೇಶನ ಕೋರಿ ಮನವಿ – ಶಾಸಕ ಅಶೋಕ್ ರೈ ಮೂಲಕ ಕ್ರಮ-PRIME TV

ಪುತ್ತೂರು: ಕರಾವಳಿ ಮೂಲದ ಕರಾಡ ಬ್ರಾಹ್ಮಣ ಸಮಾಜದವರಿಗೆ ಬೆಂಗಳೂರಿನಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗಾಗಿ ನಿವೇಶನ ಹಂಚಿಕೆ ಮಾಡುವಂತೆ ಶಾಸಕ ಅಶೋಕ್ ರೈ ಅವರ ಮೂಲಕ ಮನವಿ ಸಲ್ಲಿಸಲಾಗಿದೆ. ಬೆಂಗಳೂರು ನಗರದಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಕರಾಡ ಬ್ರಾಹ್ಮಣ ಸಮಾಜದವರು…

ಫೆ.27ರಂದು ರಾಜ್ಯಾದ್ಯಂತ ‘ಬಿರ್ದ್ದ ಕಂಬುಲ’ / ‘ವೀರ ಕಂಬಳ’ ಬಿಡುಗಡೆ – ತುಳುನಾಡಿನ ಹೆಮ್ಮೆಯ ಕಂಬಳಕ್ಕೆ ಸಿನೆಮಾ ರೂಪ-PRIME TV

ಪುತ್ತೂರು: ತುಳು ಭಾಷೆಯಲ್ಲಿ ‘ಬಿರ್ದ್ದ ಕಂಬುಲ’ ಹಾಗೂ ಕನ್ನಡದಲ್ಲಿ ‘ವೀರ ಕಂಬಳ’ ಎಂಬ ಹೆಸರಿನಲ್ಲಿ ನಿರ್ಮಾಣವಾದ ಬಹು ನಿರೀಕ್ಷಿತ ಸಿನಿಮಾ ಫೆಬ್ರವರಿ 27ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಿತ್ರತಂಡ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ. ಚಿತ್ರದ ನಿರ್ಮಾಪಕ ಅರುಣ್ ರೈ ತೋಡಾರ್, ಕಾರ್ಯಕಾರಿ ನಿರ್ಮಾಪಕ…