Category: News

ಪುತ್ತೂರು : ಬೆಳ್ಳಂಬೆಳಗ್ಗೆ ರೋಟರಿ ಬ್ಲಡ್ ಬ್ಯಾಂಕ್ ಬಳಿ ಮುಳ್ಳು ಹಂದಿ ಪ್ರತ್ಯಕ್ಷ-PRIME TV

ಬೆಳ್ಳಂಬೆಳಗ್ಗೆ ಮುಳ್ಳು ಹಂದಿಯೊಂದು ಪ್ರತ್ಯಕ್ಷವಾದ ಘಟನೆ ಪುತ್ತೂರಿನ ರೋಟರಿ ಬ್ಲಡ್ ಬ್ಯಾಂಕ್ ಬಳಿ ನಡೆದಿದೆ. ತಕ್ಷಣವೇ ಅಲ್ಲಿ ಇದ್ದ ಸಾರ್ವಜನಿಕರು ಅರಣ್ಯ ಇಲಾಖೆಗೆ ಕರೆ ಮಾಡಿ ಮುಳ್ಳು ಹಂದಿಯನ್ನು ರಕ್ಷಣೆ ಮಾಡಲು ತಿಳಿಸಿದ್ದಾರೆ.

ಪುತ್ತೂರಿನಲ್ಲಿ ಫೆಬ್ರವರಿ 15 ರಂದು ಉಚಿತ ನೇತ್ರ ಮತ್ತು ಚರ್ಮರೋಗ ತಪಾಸಣಾ ಶಿಬಿರ -PRIME TV

ಪುತ್ತೂರು: ಪಾರಾದೀಪ್ ಪಾಸ್ಟೇಟ್ಸ್ ಲಿಮಿಟೆಡ್ ಪಣಂಬೂರು, ಮಂಗಳೂರು ಜಸ್ಟಿಸ್ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ, ಮಂಗಳೂರು ಹಾಗೂ ತ್ರಿಶೂಲ್ ಫ್ರೆಂಡ್ಸ್ (ರಿ.) ಪುತ್ತೂರು ಇವರ ಸಹಯೋಗದಲ್ಲಿ ಉಚಿತ ನೇತ್ರ ಮತ್ತು ಚರ್ಮರೋಗ ತಪಾಸಣಾ ಶಿಬಿರ ಫೆಬ್ರವರಿ 15ರ ಭಾನುವಾರ ಲಯನ್ಸ್…

ಫೆ. ೧೧ಕ್ಕೆ ಕರ್ನಾಟಕ ರಾಜ್ಯ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದಿಂದ ಮ0ಗಳೂರು ಪುರಭವನದಲ್ಲಿ ರಾಜ್ಯ ಸಮಾವೇಶ-PRIME TV

ಪುತ್ತೂರು: ಕರ್ನಾಟಕ ರಾಜ್ಯ ಕನ್ನಡ ಉಳಿಸಿ, ಬೆಳೆಸಿ ಅಭಿಯಾನ ಇದರ ವತಿಯಿಂದ ಕನ್ನಡ ಮನಸ್ಸುಗಳ ಬೃಹತ್ ಸಂಗಮವಾಗಿ ರಾಜ್ಯ ಸಮಾವೇಶ-೨೦೨೬ ಮತ್ತು ಅಭಿಯಾನದ ಅಂಗವಾಗಿ ೧೨ ವರ್ಷದೊಳಗೆ ೭೫ಶಾಲೆಗಳಿಗೆ ನೀಡಿದ ಜಾರು ಬಂಡಿ ಸಹಿತ ವಿವಿಧ ಕ್ರೀಡಾಚಟುವಟಿಗೆಳಿಗೆ ನೀಡಿದ ಪ್ರೋತ್ಸಾಹದ ೭೫ರ…

ಸಂಸದೆ ಬಾನ್ಸುರಿ ಸ್ವರಾಜ್ ಅವರಿಗೆ ಕ್ಯಾಂಪ್ಕೋ ಚಟುವಟಿಕೆಗಳ ಕುರಿತು ಮಾಹಿತಿ…-PRIME TV

ಪುತ್ತೂರು:ಸಂಸತ್ ಸದಸ್ಯೆ ಮತ್ತು ಸುಪ್ರಸಿದ್ಧ ಸುಪ್ರೀಂ ಕೋರ್ಟ್ ವಕೀಲರಾದ ಬಾನ್ಸುರಿ ಸ್ವರಾಜ್ ಅವರು “ವಿಕಸಿತ ಭಾರತ” ಕುರಿತು ಪ್ರೇರಣಾತ್ಮಕ ಭಾಷಣ ಮಾಡಲು ವಿವೇಕಾನಂದ ವಿದ್ಯಾವರ್ಧಕ ಸಂಘಕ್ಕೆ ಫೆಬ್ರವರಿ 7 ರಂದು ಭೇಟಿ ನೀಡಿದರು. ಅವರ ಭೇಟಿಯ ವೇಳೆ, ಕ್ಯಾಂಪ್ಕೋ ನಿರ್ದೇಶಕ, ನ್ಯಾಯವಾದಿ…

ಮರೋಡಿ ಶ್ರೀ ಉಮಾಮಹೇಶ್ವರ ದೇವರ ಜಾತ್ರ ಮಹೋತ್ಸವ, ಸಿರಿ ಜಾತ್ರೆ ಸಂಭ್ರಮ..-PRIME TV

ಪುತ್ತೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಆಚರಿಸಲಾಗುವ ಸಿರಿಜಾತ್ರೆಯ ಕಾಲ ತುಳುವಿನ ಸುಗ್ಗಿ ತಿಂಗಳು. ಕೇವಲ ಒಂದು ತಿಂಗಳ ಕಾಲ ಮಾತ್ರ ಆಚರಿಸಲಾಗುವ ಈ ಸಿರಿಜಾತ್ರೆಗೆ ತನ್ನದೇ ಆದ ಮಹತ್ವವಿದೆ. ತುಳುವರು ತಮ್ಮ ಕುಲದೇವರಿಗೆ, ಆರಾಧ್ಯ ದೈವಕ್ಕೆ ಹರಕೆ ಸಲ್ಲಿಸುವುದು…

ಫೆಬ್ರವರಿ. 25ರಂದು ಗಡಿನಾಡು ಸುಳ್ಯ ಪರಿಸರದ ಭಾಪಾ ಪರಂಪರೆ ವಿಚಾರ ಗೊಷ್ಟಿ – ಆಮಂತ್ರಣ ಬಿಡುಗಡೆ-PRIME TV

ಕನ್ನಡ ಅಭಿವೃದ್ದಿ ಪ್ರಾಧಿಕಾರ ಬೆಂಗಳೂರು ಮತ್ತು ಹಿರಿಯ ವಿದ್ಯಾಧಿಕಾರಿ ಸಂಸ್ಥೆ ನೆಹರು ಮೆಮೊರಿಯಲ್ ಕಾಲೇಜು ಸುಳ್ಯ ಇವರ ಸಹಯೋಗದಲ್ಲಿ ಗಡಿನಾಡು ಸುಳ್ಯ ಪರಿಸರದ ಭಾಪಾ ಪರಂಪರೆ ಎಂಬ ವಿಷಯದಲ್ಲಿ ಒಂದು ದಿನದ ವಿಚಾರ ಗೊಷ್ಟಿ ಸುಳ್ಯ ಎನ್‌.ಎಂ. ಸಿ ಕಾಲೇಜಿನ ಸಭಾಂಗಣದಲ್ಲಿ…

ಒಂಭತ್ತು ಗುಳಿಗ ದೈವಗಳ ಆವೇಷ, ವಿಶೇಷ ಕೋಲ ಸೇವೆ ಕಾಣಲು ಬರ್ಕಜೆಯಲ್ಲಿ ಜನಸ್ತೋಮ…!-PRIME TV

ಪುತ್ತೂರು: ಕರಾವಳಿಯಲ್ಲಿ ಗುಳಿಗ ದೈವದ ಕೋಲ ಸೇವೆಯೇ ವಿಶಿಷ್ಟ. ಕರಾವಳಿಯ ಇತಿಹಾಸದಲ್ಲೇ ಅತ್ಯಂತ ವಿಶೇಷ ಆಗಿರುವ ಈ ಆಚರಣೆಗಳು ವರ್ಷಕ್ಕೊಮ್ಮೆ ಜರಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಬಳಿಯ ನಿಟ್ಟೆಡೆ ಗ್ರಾಮದ ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ, ನವಗುಳಿಗ ಕ್ಷೇತ್ರದಲ್ಲಿ…

ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿ/ ‘ಬಿಕ್ಷಾಟನಾ ಅಭಿಯಾನ ‘ಪೋಸ್ಟರ್ ವೈರಲ್ – ಏನಿದು?-PRIME TV

ರಸ್ತೆ ಸಮಸ್ಯೆ ಸೇರಿದಂತೆ ಗ್ರಾಮಸ್ಥರು ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಹಾಯಕ ಕಮಿಷನರ್ (AC) ಸ್ಥಳಕ್ಕೆ ಭೇಟಿ ನೀಡದೇ ಪರಿಶೀಲನೆ ನಡೆಸಿಲ್ಲ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪಟ್ಟಣ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆ…

ಬೆಳ್ತಂಗಡಿ: ಗಡಾಯಿಕಲ್ಲು ಚಾರಣ ಪ್ರವೇಶ ತಾತ್ಕಾಲಿಕ ನಿಷೇಧ-PRIME TV

ಬೆಳ್ತಂಗಡಿ :ಗಡಾಯಿಕಲ್ಲು ಚಾರಣ ಪ್ರವೇಶ ತಾತ್ಕಾಲಿಕ ನಿಷೇಧಿಸಿ ಬೆಳ್ತಂಗಡಿ ವಲಯ ವನ್ಯಜೀವಿ ವಿಭಾಗದಿಂದ ಆದೇಶ ಹೊರಡಿಸಲಾಗಿದೆ. ಬೇಸಿಗೆಯಿಂದ ಕಾಡ್ತಿಚ್ಚು ಸಂಭವಿಸುವ ಸಾಧ್ಯತೆ ಇರುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಗಡಾಯಿಕಲ್ಲು (ಜಮಲಾಬಾದ್ ಗಡ) ಚಾರಣವನ್ನು ಸಾರ್ವಜನಿಕರಿಗೆ ಪ್ರವೇಶವನ್ನು…

ಬೆಳ್ತಂಗಡಿ ತಾಲೂಕಿನ ಕಣಿಯೂರು ಕಸಬಾ ಹಿರಿಯ ಪ್ರಾಥಮಿಕ ಶಾಲೆಗೆ ಬೋರ್ವೆಲ್ ವ್ಯವಸ್ಥೆ ಮಾಡಿಸಿದ ಶಾಸಕ ಹರೀಶ್ ಪೂಂಜಾ-PRIME TV

ಬೆಳ್ತಂಗಡಿ ತಾಲೂಕಿನ ಕಣಿಯೂರು ಕಸಬಾ ಹಿರಿಯ ಪ್ರಾಥಮಿಕ ಶಾಲೆಯ ನೀರಿನ ಸಮಸ್ಯೆಯನ್ನು ಮನಗಂಡು ಶಾಲಾ ಮಕ್ಕಳಿಗೆ ಉಪಯೋಗವಾಗಲು ಬೋರ್ವೆಲ್ ವ್ಯವಸ್ಥೆ ಮಾಡಿಸಿದ ತಾಲೂಕಿನ ಜನಪ್ರಿಯ ಶಾಸಕರಾದ ಶ್ರೀ ಹರೀಶ್ ಪೂಂಜಾರವರಿಗೆ ವಿದ್ಯಾರ್ಥಿಗಳು, ಪೋಷಕರು, ವಿದ್ಯಾಭಿಮಾನಿಗಳು ಆ ಭಾಗದ ನಾಗರಿಕರು ಹೃದಯಸ್ಪರ್ಶಿ ಅಭಿನಂದನೆ…