ಕಡಬ:ತಾಲೂಕು ಆಡಳಿತದಿಂದ ಸವಿತಾ ಮಹಿರ್ಷಿ ಜಯಂತಿ-PRIME TV
ಕಡಬ, ಜ. 27: ಸವಿತಾ ಮಹರ್ಷಿ ಪೌರಾಣಿಕವಾಗಿ ಗುರುತಿಸಿಕೊಂಡ ಓರ್ವ ಮಹಾಪುರುಷರಾಗಿದ್ದಾರೆ. ಸವಿತಾ ಸಮಾಜದ ಆರಾಧ್ಯ ಮೂಲ ಪುರುಷರಾಗಿರುವ ಸವಿತಾ ಮಹರ್ಷಿ ಅಪಾರ ವೇದ ಪಾಂಡಿತ್ಯವನ್ನು ಹೊಂದಿದ್ದರು ಎಂದು ಕಡಬ ಉಪ ತಹಶೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಅವರು ನುಡಿದರು. ಅವರು ಕಡಬ…
