Category: News

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಗೆ 5 ವರ್ಷ ಜೈಲು ಶಿಕ್ಷೆ..!-PRIME TV

ಬೆಳ್ಳಾರೆಯ ದರ್ಖಾಸು ಎಂಬಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ಎಂ. ಸೆಲ್ವಕುಮಾರ್‌ಗೆ ಪುತ್ತೂರು ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದೆ. ಬೆಳ್ಳಾರೆ ದರ್ಖಾಸು ನಿವಾಸಿ ಮರುದ್ಯೆ ಎಂಬವರ ಪುತ್ರ ಎಂ.…

ಫೆಬ್ರವರಿ 14ರಂದು ಶ್ರೀ ಒಟೆಚರಾಯ – ಕಲ್ಕುಡ ದೈವಗಳ ದೊಂಪದಬಲಿ ಉತ್ಸವ -PRIME TV

ಕಳೆಂಜ ಗ್ರಾಮದ ಗ್ರಾಮ ದೈವವಾದ ಶ್ರೀ ಒಟೆಚರಾಯ ಮತ್ತು ರಾಜನ್ ದೈವ ಕಲ್ಕುಡ ದೈವಗಳ ವರ್ಷಾವಧಿ ದೊಂಪದಬಲಿ ನೇಮವು ಇದೇ ಬರುವ ದಿನಾಂಕ 14-2-2026 ರ ಶನಿವಾರ ದಂದು ನಡೆಯಲಿದೆ. ಕಾರ್ಯಕ್ರಮಗಳು:- ದಿನಾಂಕ – 14-2-2026 ರ ಬೆಳಿಗ್ಗೆ ಕಳೆಂಜ ಗುತ್ತಿನ…

ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಗೆ ಎಂ. ಎಲ್. ಸಿ. ಮಂಜುನಾಥ್ ಭಂಡಾರಿ ಭೇಟಿ-PRIME TV

ಸುಬ್ರಹ್ಮಣ್ಯ ಜನವರಿ 20 : ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಕಚೇರಿಗೆ ಕರ್ನಾಟಕ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಸೋಮವಾರ ಸಂಜೆ ಭೇಟಿ ನೀಡಿ ಸದಸ್ಯರುಗಳು, ಅಧಿಕಾರಿ ವರ್ಗದವರನ್ನ ಹಾಗೂ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು. ಗ್ರಾಮ ಪಂಚಾಯತಿನ ಅಧ್ಯಕ್ಷರು,ಉಪಾಧ್ಯಕ್ಷ ಸದಸ್ಯರುಗಳು ಅಭಿವೃದ್ಧಿ ಅಧಿಕಾರಿ,ಕಾರ್ಯದರ್ಶಿಗಳ…

ಅಂತರಾಷ್ಟ್ರೀಯ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿ ದ್ವಿತೀಯ ಸ್ಥಾನ…!-PRIME TV

ಭಾರತದ ಅತೀ ದೊಡ್ಡ ಮ್ಯಾರಥಾನ್ ನಲ್ಲಿ ಒಂದಾದ ಟಾಟಾ ಮುಂಬೈ ಮ್ಯಾರಥಾನ್ನಲ್ಲಿ ಜಸ್ಮಿತಾ ಗಮನಾರ್ಹ ಸಾಧನೆ ಮಾಡಿದ್ದಾರೆ. ಮುಂಬೈ ಮ್ಯಾರಥಾನ್ ನಲ್ಲಿ ಜಸ್ಮಿತಾ ಕೊಡೆಂಕಿರಿ 10 ಕಿ.ಮೀ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು 10,000 ರೂ. ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ.ಜನವರಿ 19ರಂದು…

ಸುಬ್ರಹ್ಮಣ್ಯ: ಜ.24ರಂದು “ಬೃಹತ್ ಹಿಂದೂ ಸಂಗಮ ಮತ್ತು ಶೋಭಾಯಾತ್ರೆ”-PRIME TV

ಸುಬ್ರಹ್ಮಣ್ಯ, ಏನೇಕಲ್ಲು ಹಾಗೂ ಐನೆಕಿದು ಗ್ರಾಮಗಳ ಹಿಂದೂ ಸಂಗಮ ಸುಬ್ರಹ್ಮಣ್ಯ ಮಂಡಲದ ಸಂಯುಕ್ತ ಆಶ್ರಯದಲ್ಲಿ, ಸುಬ್ರಹ್ಮಣ್ಯ ಮಂಡಲದ ವ್ಯಾಪ್ತಿಯೊಳಗೆ ಸಮಾಜದ ಏಕತೆ, ಸಾಮರಸ್ಯ ಮತ್ತು ಸಾಮಾಜಿಕ ಪರಿವರ್ತನೆಗೆ ಒತ್ತಾಸೆಯಾಗುವ ಉದ್ದೇಶದಿಂದ ಜ.24ರಂದು “ಬೃಹತ್ ಹಿಂದೂ ಸಂಗಮ ಮತ್ತು ಶೋಭಾಯಾತ್ರೆ” ಆಯೋಜಿಸಲಾಗಿದೆ. ಕಾರ್ಯಕ್ರಮವು…

ಸುಬ್ರಹ್ಮಣ್ಯ: ಕುಮಾರದಾರ ಸೇತುವೆ ತಡೆಬೇಲಿ ಲೋಕಾರ್ಪಣೆ-PRIME TV

ಸುಬ್ರಹ್ಮಣ್ಯ: ಲಯನ್ಸ್ ಕ್ಲಬ್‌ನ ನಾಯಕರಾಗಾದ ಜಯರಾಮ ದೇವಪ್ಪಜ್ಜನ ಮನೆ, ಶಿಶಿಧರ ಪಳಂಗಾಯ, ಡಾ. ಶಿವಕುಮಾರ ಹೊಸೋಳಿಕೆ, ಲಯನ್ಸ್ ಅಧ್ಯಕ್ಷ ವಿಮಲಾ ರಂಗಯ್ಯ, ನಿತ್ಯಾನಂದ ಮುಂಡೋಡಿ, ಪ್ರೊ. ಬಾಲಚಂದ್ರ ಗೌಡ, ವಿವಿಧ ಕ್ಲಬ್‌ಗಳ ಪದಾಧಿಕಾರಿಗಳು, ಕಟ್ಟೆ, ಸುಳ್ಯದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದ…

ಕಡಬ: ‘ಪೊಲೀಸ್ ಕಂಪ್ಲೇಂಟ್ ಕೊಟ್ಟು ಹೇಗೆ ಬದುಕುತ್ತೀಯಾ?’; ವ್ಯಕ್ತಿ ಮೇಲೆ ಹಲ್ಲೆ ನಡೆಸಿ ನಾಪತ್ತೆಯಾದ ಕೈ ಕಾರ್ಯಕರ್ತ-PRIME TV

ಪಾಲ್ತಾಡು ಗ್ರಾಮದ ನಿವಾಸಿ ಜಗದೀಶ್ (28) ಎಂಬವರು ನೀಡಿದ ದೂರಿನನ್ವಯ, ಜನವರಿ 16ರಂದು ರಾತ್ರಿ ಕಡಬದ ಕಳಾರದಲ್ಲಿರುವ ಸುರಭಿ ಬಾರ್ ಮತ್ತು ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಜಗದೀಶ್ ಅವರು ಊಟ ಮುಗಿಸಿ ಕ್ಯಾಶ್ ಕೌಂಟರ್ ಬಳಿ ನಿಂತಿದ್ದಾಗ ಅಲ್ಲಿಗೆ…

106 ಕಿಲೋಗ್ರಾಂ ಗಾಂಜಾ ವಶ: ಪುತ್ತೂರು ಗ್ರಾಮಾಂತರ ಪೊಲೀಸರ ಭರ್ಜರಿ ಕಾರ್ಯಾಚರಣೆ-PRIME TV

ಪುತ್ತೂರು:ಅಕ್ರಮ ಮಾದಕ ವಸ್ತು ಸಾಗಾಟದ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, 106 ಕಿಲೋಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.ದಿನಾಂಕ 19-01-2026ರ ಸಂಜೆ, ಕಾರು ಹಾಗೂ ಅಶೋಕ್ ಲೈಲ್ಯಾಂಡ್ ಗೂಡ್ಸ್ ವಾಹನದಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ,…

ಕಡಬ: ಕ್ಯಾಂಪ್ಕೋ ‘ಸಾಂತ್ವನ’ ಯೋಜನೆಯಡಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ-PRIME TV

ಕ್ಯಾಂಪ್ಕೋ ಸಂಸ್ಥೆಯ ‘ಸಾಂತ್ವನ’ ಎಂಬ ಯೋಜನೆಯಡಿ ಆರ್ಥಿಕ ನೆರವಿನ ಚೆಕ್ ಹಸ್ತಾಂತರ ಕಾರ್ಯಕ್ರಮವು ದಿನಾಂಕ 19/01/2026 ರಂದು ಕಡಬ ಕ್ಯಾಂಪ್ಕೋ ಶಾಖೆಯಲ್ಲಿ ನಡೆಯಿತು.ಕ್ಯಾಂಪ್ಕೋ ಕಡಬ ಶಾಖೆಯ ಸಕ್ರಿಯ ಸದಸ್ಯರಾದ ದಿನೇಶ್ ಬಿ ಅವರ ತಂದೆಯ ಆಕಸ್ಮಿಕ ಮರಣದ ಹಿನ್ನೆಲೆಯಲ್ಲಿ ಪರಿಹಾರ ಸಹಾಯಧನವಾಗಿ…

ಪುತ್ತೂರು ಕೋಟಿ ಚೆನ್ನಯ ಜೋಡುಕೆರೆ ಕಂಬಳದಲ್ಲಿ ಕುಮಾರ್ ಪೆರ್ನಾಜೆಯವರ ಸಾಧನೆಗೆ ಸನ್ಮಾನಕ್ಕೆ ಆಯ್ಕೆ -PRIME TV

ಪುತ್ತೂರು : 33ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕೆರೆ ಕಂಬಳ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಎದುರಿನ ದೇವಮಾರು ಗದ್ದೆಯಲ್ಲಿ 24ರಂದು ಜಾಗತಿಕವಾಗಿ ಜೇನು ಗಡ್ಡ ದಾರಿ ಜೇನು ಕೃಷಿ ಕಲಾ ಪೋಷಕರು ಪೋಷಕರಾಗಿ ಕಲಾ ನಿರ್ದೇಶಕರಾಗಿ ಬೋರ್ಡೋ…