ಕಡಬ: ವಿವೇಕಾನಂದ ಜಯಂತಿ ಹಾಗೂ ‘ವಂದೇ ಮಾತರಂ’ 150 ವರ್ಷಗಳ ಅಂಗವಾಗಿ ಸಾಮೂಹಿಕ ದೇಶಭಕ್ತಿ ಗಾಯನ-PRIME TV
ಕಡಬ: ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರಗೀತೆಯಾದ ‘ವಂದೇ ಮಾತರಂ’ ಗೀತೆಯ 150 ವರ್ಷಗಳ ಪೂರ್ತಿಯ ಅಂಗವಾಗಿ ಕಡಬ ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಮತ್ತು ಸರಸ್ವತೀ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಜನವರಿ 12ರಂದು ಕೇವಳದ ಯಾದವಶ್ರೀ ಸಭಾಂಗಣದಲ್ಲಿ ಸಾಮೂಹಿಕ ದೇಶಭಕ್ತಿ…
