ಕಣ್ಣು ಮುಚ್ಚಿ 24 ಗಂಟೆ ನಿರಂತರವಾಗಿ 350 ಮರಳುಚಿತ್ರ: ಪುತ್ತೂರಿನ 14 ವರ್ಷದ ಶಮಿಕಾಗೆ ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಗೌರವ-PRIME TV
ಪುತ್ತೂರು:ಉಪ್ಪಿನಂಗಡಿ ಸಮೀಪದ ಹಿರೆಬಂಡಾಡಿ ಗ್ರಾಮದ 14 ವರ್ಷದ ಶಮಿಕಾ, ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡೇ 24 ಗಂಟೆಗಳ ಕಾಲ ನಿರಂತರವಾಗಿ 350 ಮರಳುಚಿತ್ರಗಳನ್ನು (Sand Arts) ಬಿಡಿಸಿ, ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರನ್ನು ಅಕ್ಷರಶಃ ಬರೆದಿದ್ದಾಳೆ. ಪುತ್ತೂರಿನ ವರ್ಣಕುಟೀರ…
