Category: News

ಪುತ್ತೂರು: ರಾಜ್ಯದ ಮೂರನೇ ಅತೀ ಎತ್ತರದ ರಾಷ್ಟ್ರಧ್ವಜಸ್ತಂಭಕ್ಕೆ ನೆಲ್ಲಿಕಟ್ಟೆಯಲ್ಲಿ ಶಿಲಾನ್ಯಾಸ-PRIME TV

ಪುತ್ತೂರು ನಗರದ ನೆಲ್ಲಿಕಟ್ಟೆ ಪಾರ್ಕ್‌ನಲ್ಲಿ ರಾಜ್ಯದ ಮೂರನೇ ಅತೀ ಎತ್ತರದ ರಾಷ್ಟ್ರಧ್ವಜಸ್ತಂಭ ನಿರ್ಮಾಣಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಲಾಯಿತು. ಮಹಾಲಿಂಗೇಶ್ವರ ದೇವಾಲಯದ ದೇವರಮಾರು ಗದ್ದೆಯ ತುದಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಧ್ವಜಸ್ತಂಭಕ್ಕಾಗಿ ಶಾಸಕ ಅನುದಾನ ರೂ.25 ಲಕ್ಷ, ಪುಡಾ ರೂ.35 ಲಕ್ಷ ಹಾಗೂ ನಗರಸಭೆ…

ಪುತ್ತೂರು: ಆಶಾ ತಿಮ್ಮಪ್ಪರವರ ಮಾನಹಾನಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್, ಪ್ರಕರಣ ದಾಖಲು –PRIME TV

ಪುತ್ತೂರು: ಕಳೆದ ವಿಧಾನಸಭಾ ಚುನಾವಣೆಯ ಪುತ್ತೂರು ಬಿಜೆಪಿ ಅಭ್ಯರ್ಥಿಯಾಗಿದ್ದ ಆಶಾ ತಿಮ್ಮಪ್ಪರವರ ಮಾನಹಾನಿ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಇದೀಗ ಆಶಾ ತಿಮ್ಮಪ್ಪರವರು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಏನಿದು ಪೋಸ್ಟ್ ಇತ್ತೀಚಿಗೆ ಉಡುಪಿಗೆ ಸನ್ಮಾನ್ಯ ಪ್ರಧಾನ…

ಗೋಹತ್ಯೆ ಕಾನೂನು ಸಡಿಲಿಕೆ–ದ್ವೇಷ ಮಸೂದೆಗೆ ಪುತ್ತಿಲ ಅರುಣ್ ಕುಮಾರ್ ಕಿಡಿ; ಹಿಂಪಡೆಯುವಂತೆ ಆಗ್ರಹ-PRIME TV

ಪುತ್ತೂರು: ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ನಿಯಂತ್ರಣ ಮಸೂದೆ–2025 ಹಾಗೂ ಗೋಹತ್ಯಾ ನಿಷೇಧ ಕಾನೂನಿನಲ್ಲಿ ಸಡಿಲಿಕೆ ತರಲಿರುವ ತಿದ್ದುಪಡಿ ಕುರಿತು ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಸೂದೆಗಳನ್ನು ತಕ್ಷಣ ಹಿಂಪಡೆಯುವಂತೆ ಅವರು ಆಗ್ರಹಿಸಿದ್ದಾರೆ. ಕಾಂಗ್ರೆಸ್ಸಿನ…

ಎಸ್ ಡಿ ಪಿ ಐ ಹೆಸರಲ್ಲಿ ಪಿಎಫ್ ಐ ಚುನಾವಣೆ ಕಣಕ್ಕೆ :ಕ್ಯಾ. ಬ್ರಿಜೇಶ್ ಚೌಟ…-PRIME TV

ಗಂಭೀರ ವಿಷಯದ ಬಗ್ಗೆ ಸದನದಲ್ಲಿ ಧ್ವನಿಯೆತ್ತಿದ ದಕ್ಷಿಣ ಕನ್ನಡ ಸಂಸದ ಕ್ಯಾ. ಚೌಟ ನವದೆಹಲಿ: ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(PFI) ಸಂಘಟನೆಯು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI) ಕಾರ್ಯಕರ್ತರ ಸೋಗಿನಲ್ಲಿ ನಮ್ಮ ಚುನಾವಣಾ ವ್ಯವಸ್ಥೆಯೊಳಗೆ ಮರುಪ್ರವೇಶಕ್ಕೆ ಪ್ರಯತ್ನಿಸುತ್ತಿರುವ ಅತ್ಯಂತ…

ಬಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದ ಜಾತ್ರೋತ್ಸವಕ್ಕೆ ಗೊನೆ ಮಹೂರ್ತ-PRIME TV

ಬಡಿಯಾರು: ಬಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಡಿಸೆಂಬರ್ 13 ಮತ್ತು 16ರಂದು ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವ ನಡೆಯಲಿದ್ದು, 이에 ಸಂಬಂಧಿಸಿದ ಗೊನೆ ಮಹೂರ್ತವನ್ನು ಡಿಸೆಂಬರ್ 6ರಂದು ಸಂಪ್ರದಾಯಬದ್ಧವಾಗಿ ನೆರವೇರಿಸಲಾಯಿತು. ದೇವಸ್ಥಾನದಲ್ಲಿ ವಿಶೇಷ ಪೂಜೆ-ಪ್ರಾರ್ಥನೆಗಳ ಬಳಿಕ ಕ್ಷೇತ್ರದ ಅಧ್ಯಕ್ಷ…

ಪುತ್ತೂರು: ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿ ಶತಮಾನೋತ್ಸವಕ್ಕೆ ಭವ್ಯ ಚಾಲನೆ – ಹಬ್ಬದ ವಾತಾವರಣ-PRIME TV

ಪುತ್ತೂರಿನ ಕಾವು ಸಮೀಪದ ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯಲ್ಲಿ ಶತಮಾನೋತ್ಸವ ಕಾರ್ಯಕ್ರಮಕ್ಕೆ ದಿ. 05 ರಿಂದ ಭವ್ಯ ಚಾಲನೆ ದೊರೆತಿದ್ದು, ಸಂಸ್ಥೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಹಬ್ಬದ ಸಂಭ್ರಮ ನೆಲೆಸಿದೆ. ಸುಮಾರು 360ಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಈ…

ಗುತ್ತಿಗಾರಿನ ಚಿಕ್ಕುಳಿಯಲ್ಲಿ ಇಲಿಪಾಷಾಣ ಸೇವಿಸಿದ್ದ ವಿದ್ಯಾರ್ಥಿನಿ ಸಾವನ್ನಪ್ಪಿದ ಘಟನೆ-PRIME TV

ಗುತ್ತಿಗಾರಿನ ಚಿಕ್ಕುಳಿ ಬಳಿ ನಡೆದ ದುಃಖದ ಘಟನೆಯಲ್ಲಿ, ಮೂರು ದಿನಗಳ ಹಿಂದೆ ಇಲಿಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಪೂಜಾ ಎಂಬವರು ಮೃತಪಟ್ಟ ವಿದ್ಯಾರ್ಥಿನಿ. ಮೂರು ದಿನಗಳ ಹಿಂದೆ ಇಲಿಪಾಷಾಣ ಸೇವಿಸಿದ್ದ ಪೂಜಾ ಅಸ್ವಸ್ಥರಾದ…

ಮಣ್ಣಿನ ಅರೋಗ್ಯ ಸಂರಕ್ಷಣೆಯಿಂದ ಮನುಷ್ಯ ನ ಅರೋಗ್ಯ ಮತ್ತು ಜೀವನ ನಿಂತಿದೆ -ಕೃಷಿ ಪ್ರಶಸ್ತಿ ವಿಜೇತ ನಿತ್ಯಾನಂದ ನಾಯಕ್-PRIME TV

ಉಡುಪಿ : ಮಣ್ಣಿ ನ ಅರೋಗ್ಯ ಸಂರಕ್ಷಣೆ ಯಿಂದ ಮನುಷ್ಯ ನ ಅರೋಗ್ಯ ಮತ್ತು ಜೀವನ ನಿಂತಿದೆ ಕಾಪು ತಾಲೂಕು ಕೃಷಿ ಪ್ರಶಸ್ತಿ ವಿಜೇತ ನಿತ್ಯಾನಂದ ನಾಯಕ್ ರೈತರಿಗೆ ಕಿವಿ ಮಾತು ಹೇಳಿದರು. ಉಡುಪಿ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ ಉಡುಪಿ,…

ಪುತ್ತೂರು: ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆಯಾಗಿ ಪ್ರಧಾನಿ ಮೋದಿ ಭೇಟಿಗೆ ಅವಕಾಶ– ಜಿಲ್ಲೆಯಲ್ಲಿ ವಿವಾದ; ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸ್ಪಷ್ಟನೆ-PRIME TV

ಪುತ್ತೂರು: ವಿಧಾನಪರಿಷತ್ ಸದಸ್ಯ ಕಿಶೋರ್‌ ಕುಮಾರ್ ಅವರ ಪತ್ನಿಗೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗುವ ಅವಕಾಶ ಲಭಿಸಿದ್ದು, ದಕ್ಷಿಣಕನ್ನಡ ಬಿಜೆಪಿ ಘಟಕದೊಳಗೆ ಪ್ರತಿಭಟನೆ ಮತ್ತು ವಿರೋಧಕ್ಕೆ ಕಾರಣವಾಗಿದೆ. ಮಹಿಳಾ ಮೋರ್ಚಾದ ಉಪಾಧ್ಯಕ್ಷೆಯಾದರೂ, ‘ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶ ನೀಡಬೇಕಿತ್ತು’ ಎಂಬ ಅಭಿಪ್ರಾಯಗಳು ಪಕ್ಷದೊಳಗೆ…

ವಿಟ್ಲ : ರಸ್ತೆ ದಾಟುತಿದ್ದ ದನಕ್ಕೆ ಓಮ್ನಿ ಕಾರು ಡಿಕ್ಕಿ-PRIME TV

ಕೆಲಿಂಜ: ರಸ್ತೆ ದಾಟುತ್ತಿದ್ದ ಹಸುವಿಗೆ ಓಮಿ ಕಾರು ಡಿಕ್ಕಿ ಹೊಡೆದು ಹಸು ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ಕೆಲಿಂಜದಲ್ಲಿ ನಡೆದಿದೆ. ಕಲ್ಲಡ್ಕದಿಂದ ಬರುತ್ತಿದ್ದ ಓಮ್ಮಿ ಕಾರೊಂದು ಕೆಲಿಂಜ ಸಮೀಪಿಸುತ್ತಿದ್ದ ವೇಳೆ ರಸ್ತೆಯ ನಡುವಿನಲ್ಲಿ ದಾಟುತ್ತಿದ್ದ ಹಸುವಿಗೆ ಡಿಕ್ಕಿ ಹೊಡೆದು, ಅಪಘಾತದ ರಭಸಕ್ಕೆ…