ಫೆ.15ರಂದು ವರ್ತಕರ ಸಂಘ ನರಿಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿ ಪುರುಷರಕಟ್ಟೆ, ಪುತ್ತೂರು ದ.ಕ. (VSNP) ಇದರ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ-PRIME TV
ಪುತ್ತೂರು: ವರ್ತಕರ ಸಂಘ ನರಿಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿ ಪುರುಷರಕಟ್ಟೆ, ಪುತ್ತೂರು ದ.ಕ. (VSNP) ಇದರ ಉದ್ಘಾಟನೆ ಮತ್ತು ಪದಗ್ರಹಣ ಸಮಾರಂಭ ಕಾರ್ಯಕ್ರಮವು ಫೆ.15ರಂದು ನರಿಮೊಗರು ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಲಿದೆ. ವರ್ತಕರ ಸಂಘದ ನಿಯೋಜಿತ ಅಧ್ಯಕ್ಷರಾದ ನವೀನ್ ಪ್ರಭು…
