Category: ಪುತ್ತೂರು

ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮಹಾಸಭೆ : ನೂತನ ಜಿಲ್ಲಾಧ್ಯಕ್ಷರಾಗಿ ಈಶ್ವರ ವಾರಣಾಶಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜ್ಯೋತಿ ಪ್ರಕಾಶ್ ಪುಣಚ ಆಯ್ಕೆ-PRIME TV

ಪುತ್ತೂರು: ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ (ರಿ) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಮಹಾಸಭೆ ಪುತ್ತೂರು ದರ್ಬೆ ಪ್ರಶಾಂತ್‌ ಮಹಲ್‌ ಸಭಾಂಗಣದಲ್ಲಿ ನಡೆಯಿತು. ಜಿಲ್ಲಾಧ್ಯಕ್ಷರಾದ ತಾರನಾಥ ಗಟ್ಟಿ ಇವರ ಸಭಾಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ (ರಿ) ದಕ್ಷಿಣ ಕನ್ನಡ ಜಿಲ್ಲಾ…

ಕಬಡ್ಡಿ ಆಟಗಾರ್ತಿ ಧನಲಕ್ಷ್ಮಿ ಪೂಜಾರಿಗೆ ‘ಸ್ವಸ್ತಿಸಿರಿ’ ಪ್ರಶಸ್ತಿ; ಕಬಡ್ಡಿಗೆ ವಿಶ್ವ ಮಾನ್ಯತೆ – ಆರೋಗ್ಯಕರ ಸಮಾಜದ ಅವಶ್ಯಕತೆ ಎಂದು ನ್ಯಾಯಾಧೀಶರ ಸಂದೇಶ-PRIME TV

ಬಂಟ್ವಾಳ: ಗ್ರಾಮೀಣ ಕ್ರೀಡೆ ಕಬಡ್ಡಿಗೆ ಈಗ ವಿಶ್ವಮಾನ್ಯತೆ ದೊರೆತಿರುವುದರಿಂದ, ಯುವಜನತೆ ನಿಯಮಿತ ವ್ಯಾಯಾಮ ಮತ್ತು ಆರೋಗ್ಯಕರ ಆಹಾರ ಪದ್ಧತಿಯನ್ನು ಅನುಸರಿಸಿದಾಗ, ಸಾಧನೆಯೊಂದಿಗೆ ಸ್ವಸ್ಥ ಸಮಾಜದ ನಿರ್ಮಾಣ ಸಾಧ್ಯ ಎಂದು ನ್ಯಾಯಾಧೀಶ ದಿನೇಶ್ ಹೆಗ್ಡೆ ಬದ್ಯಾರು ತಿಳಿಸಿದ್ದಾರೆ. ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್…

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕರಣ: ವಿಮಾನ ನಿಲ್ದಾಣದಲ್ಲೇ ಆರೋಪಿಯ ಬಂಧನ-PRIME TV

ಸಾಮಾಜಿಕ ಜಾಲತಾಣದಲ್ಲಿ ಭಗವದ್ಗೀತೆ ಮತ್ತು ಮಹಿಳೆಯರ ಬಗ್ಗೆ ಅವಹೇಳನಕಾರಿ ಹಾಗೂ ದ್ವೇಷ ಭಾವ ಉಂಟುಮಾಡುವ ಪೋಸ್ಟ್ ಹಾಕಿದ್ದ 2024ರ ಪ್ರಕರಣದಲ್ಲಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಫೆಲಿಕ್ಸ್ ಎಡ್ವರ್ಡ್ ಮಥಾಯಿಸ್(56) ಬಂಧಿತ ಆರೋಪಿ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎವಿನ್ ಜಾನ್ ಡಿಸೋಜ(57)…

ಸರಕಾರ ನೀಡಿದ ಅವಕಾಶ ಮತ್ತು ತಾನು ಕಲಿತ ಶಿಕ್ಷಣ ವನ್ನು ದಕ್ಷ ತೆ ಯಿಂದ ಸಮಾಜ ಕ್ಕೆ ಕೊಟ್ಟಾಗ ದೊರೆತ ಗೌರವ ತಹಶಿಲ್ದಾರ್ ಡಾ. ಪ್ರತಿಭಾ ಆರ್ ರವರಿಗೆ ವೀರ ಕನ್ನಡತಿ ಪ್ರಶಸ್ತಿ : ತಹಶಿಲ್ದಾರ ಡಾ.ಪ್ರತಿಭಾ.ಆರ್ ಅವರ ಅಪ್ರತಿಮ ಸೇವೆಗೆ ಒಲಿದು ಬಂದ “ವೀರ ಕನ್ನಡತಿ” ಪುರಸ್ಕಾರ-PRIME TV

ಡಾ. ಪ್ರತಿಭಾ ಆರ್ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ತಹಶಿಲ್ದಾರ್, ದಂಡಾಧಿಕಾರಿ ಆಗಿದ್ದಾಗ ಮಾಡಿದ ಸೇವೆಯನ್ನು ಗುರುತಿಸಿ ‌ಝೀ ಟಿವಿ ವಾಹಿನಿಯವರು ರಾಜ್ಯ ಮಟ್ಟದ ಪ್ರಶಸ್ತಿಯಾದ “ವೀರ ಕನ್ನಡಿಗ” ಪ್ರಶಸ್ತಿ ನೀಡಿ ಗೌರವಿಸಿದೆ. ಉಡುಪಿಯ ಕಾಪು ವಿನಲ್ಲಿ ದಂಡಾಧಿಕಾರಿ/ತಹಶಿಲ್ದಾರ್ ಕರ್ತವ್ಯ ನಿರ್ವಹಿಸಿದ…

ಕಂಬಳ ವಿಚಾರವಾಗಿ ಶಾಸಕ ಅಶೋಕ್ ರೈ ಹತ್ತು ಬಾರಿ ನನಗೆ ಮನವಿ ಮಾಡಿದ್ದರು; ಸಚಿವ ಎಚ್ ಕೆ ಪಾಟೀಲ್-PRIME TV

ಸರಕಾರದಿಂದ 23 ಕಂಬಳಗಳಿಗೆ ತಲಾ 5 ಲಕ್ಷ ಪ್ರೋತ್ಸಾಹ ಧನ. ಪುತ್ತೂರು: ದ ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ನಡೆಯುವ ಒಟ್ಟು 23 ಕಂಬಳಗಳಿಗೆ ವಾರ್ಷಿಕವಾಗಿ ತಲಾ 5 ಲಕ್ಷ ರೂ ಪ್ರೋತ್ಸಾಹಧನ ನೀಡುವುದಾಗಿ ಸರಕಾರ ಘೋಷಣೆ ಮಾಡಿದ್ದು, ಈ ವಿಚಾರವನ್ನು…

ನಾಳೆ (ಡಿ.10) ರೋಟರಿ ಕ್ಲಬ್ ಪುತ್ತೂರು ಯುವಕ್ಕೆ ಜಿಲ್ಲಾ ಗವರ್ನರ್ ಅಧೀಕೃತ ಭೇಟಿ – ಸರಕಾರಿ ಆಸ್ಪತ್ರೆಯಲ್ಲಿ ರೋಟರಿ ಕ್ಲೋತ್‌ ಬ್ಯಾಂಕ್ ಉದ್ಘಾಟನೆ-PRIME TV

ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಯುವದಿಂದಪುತ್ತೂರು ಸರಕಾರಿ ಆಸ್ಪತ್ರೆಗೆ ಹಲವು ಮಹತ್ವದ ಯೋಜನೆಯನ್ನು ನೀಡಲಾಗಿದ್ದು, ಇದೀಗ ಸರಕಾರಿ ಆಸ್ಪತ್ರೆಯಲ್ಲಿನ ಬಡ ರೋಗಿಗಳಿಗೆ ಪ್ರಯೋಜನ ಆಗುವ ನಿಟ್ಟಿನಲ್ಲಿ ರೋಟರಿ ಕ್ಲೋತ್ ಬ್ಯಾಂಕ್ ಉದ್ಘಾಟೆನೆಯನ್ನು ಸಂಸ್ಥೆಯ ಜಿಲ್ಲಾ ಗವರ್ನರ್ ಪಿ.ಕೆ.ರಾಮಕೃಷ್ಣ ಅವರ ಡಿ.10ರಂದು ಅಧೀಕೃತ…

ಮಂಗಳೂರು : ಕ್ಷುದ್ರ ಶಕ್ತಿಯೊಂದರ ಭಯಾನಕ ಕಥೆ – ‘ಬ್ರಹ್ಮರಕ್ಕಸ’ ನಾಟಕ ಡಿಸೆಂಬರ್ 10ರಂದು-PRIME TV

ತುಳು ರಂಗಭೂಮಿಯಲ್ಲಿ ಮೊದಲ ಬಾರಿಗೆ ಕ್ಷುದ್ರ ಶಕ್ತಿಯ ಆಧಾರಿತ ಭಯಾನಕ ಕಥೆಯನ್ನು ಹೊಂದಿದ ‘ಬ್ರಹ್ಮರಕ್ಕಸ’ ಎಂಬ ವಿನೂತನ ನಾಟಕ ಮಂಗಲೂರಿನ ವೇದಿಕೆ ಮೇಲೆ ಪ್ರದರ್ಶನಗೊಳ್ಳುತ್ತಿದೆ. ತ್ರಿನೇತ್ರ ಕಲಾವಿದರು ಕುಡ್ಲ ಅವರಿಂದ ಅಭಿನಯಿಸಲ್ಪಡುವ ಈ ನಾಟಕ ಪ್ರೇಕ್ಷಕರ ಮನರಂಜನೆಗೆ ಹೊಸ ಅನುಭವವನ್ನು ನೀಡಲಿದೆ.…

ವಿದ್ಯಾಮಾತಾ ಅಕಾಡೆಮಿಗೆ ಕೀರ್ತನ್ ಕೆ.ಪಿ ಯ ಸಾಧನೆಯ ಗರಿಮೆ-PRIME TV

ಗ್ರಾಮೀಣ ವಿದ್ಯಾರ್ಥಿ ಭಾರತೀಯ ವಾಯುಸೇನೆಗೆ ಆಯ್ಕೆ** ಪುತ್ತೂರು:ಉಪ್ಪಿನಂಗಡಿ ಹಿರೆಬಂಡಾಡಿ ಗ್ರಾಮದ ಕೀರ್ತನ್ ಕೆ.ಪಿ ಅವರು ಪ್ರತಿಷ್ಠಿತ ವಿದ್ಯಾಮಾತಾ ಅಕಾಡೆಮಿಯಲ್ಲಿ ಪಡೆದ ತರಬೇತಿಯಿಂದ ಭಾರತೀಯ ವಾಯುಸೇನೆಯ ನೇಮಕಾತಿ ಪ್ರಕ್ರಿಯೆಯಲ್ಲಿ ಉತ್ತೀರ್ಣರಾಗಿ ಆಯ್ಕೆ ಪಡೆಯುವ ಮೂಲಕ ಸಂಸ್ಥೆಗೆ ಮತ್ತೊಂದು ಗೌರವ ತಂದುಕೊಟ್ಟಿದ್ದಾರೆ. ಸಶಸ್ತ್ರ ಪಡೆಗಳ…

ಕಣ್ಣು ಮುಚ್ಚಿ 24 ಗಂಟೆ ನಿರಂತರವಾಗಿ 350 ಮರಳುಚಿತ್ರ: ಪುತ್ತೂರಿನ 14 ವರ್ಷದ ಶಮಿಕಾಗೆ ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಗೌರವ-PRIME TV

ಪುತ್ತೂರು:ಉಪ್ಪಿನಂಗಡಿ ಸಮೀಪದ ಹಿರೆಬಂಡಾಡಿ ಗ್ರಾಮದ 14 ವರ್ಷದ ಶಮಿಕಾ, ಕಣ್ಣುಗಳಿಗೆ ಬಟ್ಟೆ ಕಟ್ಟಿಕೊಂಡೇ 24 ಗಂಟೆಗಳ ಕಾಲ ನಿರಂತರವಾಗಿ 350 ಮರಳುಚಿತ್ರಗಳನ್ನು (Sand Arts) ಬಿಡಿಸಿ, ಏಷ್ಯಾ ಗೋಲ್ಡನ್ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರನ್ನು ಅಕ್ಷರಶಃ ಬರೆದಿದ್ದಾಳೆ. ಪುತ್ತೂರಿನ ವರ್ಣಕುಟೀರ…

ಗೋ ಸಂರಕ್ಷಣಾ ತಿದ್ದುಪಡಿ ವಿಧೇಯಕದ ವಿರುದ್ಧ ವಿ.ಹಿಂ.ಪ. ಪುತ್ತೂರು ಜಿಲ್ಲೆಯಿಂದ ಪ್ರತಿಭಟನೆ.-PRIME TV

ಪುತ್ತೂರು: ಗೋಹತ್ಯೆಗೆ ಸಹಕಾರ, ಪ್ರೋತ್ಸಾಹ ನೀಡಲು ರಾಜ್ಯ ಕಾಂಗ್ರೆಸ್ ಸರಕಾರ ಜಾರಿಗೆ ತರಲು ಮುಂದಾಗಿರುವ ನೂತನ ಗೋ ಸಂರಕ್ಷಣಾ ತಿದ್ದುಪಡಿ ವಿಧೇಯಕದ ವಿರುದ್ಧ ಹಾಗೂ ಸರಕಾರದ ಗೋ ವಿರೋಧಿ, ಹಿಂದೂ ವಿರೋಧಿ ನೀತಿಯನ್ನು ಖಂಡಿಸಿ ವಿಶ್ವಹಿಂದೂ ಪರಿಷತ್, ಗೋರಕ್ಷಾ ವಿಭಾಗ ಪುತ್ತೂರು…