Category: ಪುತ್ತೂರು

“ಸಹಕಾರ ರತ್ನ” ಪ್ರಶಸ್ತಿಗೆ ಭಾಜನರಾದ ಶ್ರೀ ಟಿ. ಜಿ. ರಾಜಾರಾಮ್ ಭಟ್ ರವರಿಗೆ ಅಭಿನಂದನಾ ಕಾರ್ಯಕ್ರಮ-PRIME TV

ಬಂಟ್ವಾಳ : ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘ ನಿಯಮಿತ, ಪಾಣೆಮಂಗಳೂರು ಇದರ ವತಿಯಿಂದ “ಸಹಕಾರ ರತ್ನ” ಪ್ರಶಸ್ತಿಗೆ ಭಾಜನರಾದ ಶ್ರೀ ಟಿ. ಜಿ. ರಾಜಾರಾಮ್ ಭಟ್ ರವರಿಗೆ ಅಭಿನಂದನಾ ಕಾರ್ಯಕ್ರಮ ನವೆಂಬರ್ 27 ನೇ ಗುರುವಾರ ಪಾಣೆಮಂಗಳೂರು ರೈತರ ಸೇವಾ…

ಮೆಕ್ಕೆಜೋಳ, ಹೆಸರುಕಾಳಿಗೆ ಸೂಕ್ತ ಬೆಂಬಲ ಬೆಲೆ ಘೋಷಣೆ – ಸಿಎಂ ಪರವಾಗಿ ಮೋದಿಗೆ ಮನವಿ ಸಲ್ಲಿಸಿದ ದಿನೇಶ್ ಗುಂಡೂರಾವ್-PRIME TV

ಮಂಗಳೂರು: ಮೆಕ್ಕೆಜೋಳ, ಹೆಸರುಕಾಳಿಗೆ ಸೂಕ್ತ ಬೆಂಬಲ ಬೆಲೆ ಘೋಷಣೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಪ್ರಧಾನಿ ಮೋದಿಗೆ ಸಚಿವ ದಿನೇಶ್ ಗುಂಡೂರಾವ್ ಮನವಿ ಸಲ್ಲಿಸಿದರು. ಇಂದು (ನ.28) ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡುವ ಹಿನ್ನೆಲೆ ಮಂಗಳೂರಿಗೆ ವಿಮಾನ ನಿಲ್ದಾಣಕ್ಕೆ ಬಂದಿಳಿದ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವೀಲ್ ಚೇರ್ ಹಸ್ತಾಂತರ-PRIME TV

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.) ಬಂಟ್ವಾಳ ಇದರ ತುಂಬೆ ವಲಯ ನರಿಕೊಂಬು ಕಾರ್ಯಕ್ಷೇತ್ರದ ಮಾರುತಿ ನಗರ ಚಂದ್ರ ಪೂಜಾರಿ ಯವರಿಗೆ ಕಮಾಂಡ್ ವೀಲ್ ಚೇರ್ ತುರ್ತು ಅಗತ್ಯ ಇರುವುದರ ಮಾಹಿತಿ ಪಡೆದು…

ವಾನರ ಮೂರ್ತಿಯನ್ನು ದೈವದ ರೂಪದಲ್ಲಿ‌ ಆರಾಧನೆ.-PRIME TV

ದ.ಕ.ಜಿಲ್ಲೆಯ ಪುತ್ತೂರು ತಾಲೂಕಿನ ಇಳoತಾಜೆ ಮನೆತನದಲ್ಲಿ ಈ ಆರಾಧನೆ ಪುತ್ತೂರು: ದೇವತಾ ಆರಾಧನೆಯ ಜೊತೆಗೆ ದೈವಾರಾಧನೆ ಪ್ರಮುಖ ಸ್ಥಾನ ಪಡೆದಿರುವ ತುಳುನಾಡಿನಲ್ಲಿ ನೂರಾರು ದೈವಗಳ ಪೂಜೆ-ವಿಧಿಗಳು ನಡೆದರೂ, ಪುತ್ತೂರು ತಾಲೂಕಿನ ಇಳಂತಾಜೆ ಮನೆತನದಲ್ಲಿ ನಡೆಯುವ ಅಂಜನೇಯ ದೈವ ಕೋಲ ವಿಶಿಷ್ಟ ಪರಂಪರೆಯಾಗಿ…

ಪುತ್ತೂರು ಇಳಂತಾಜೆ ಮನೆತನದಲ್ಲಿ ವಿಶಿಷ್ಟ ಪರಂಪರೆ: ಅಂಜನೇಯನಿಗೆ ದೈವ ಕೋಲ ನೇಮ-PRIME TV

ಪುತ್ತೂರು: ದೇವತಾ ಆರಾಧನೆಯ ಜೊತೆಗೆ ದೈವಾರಾಧನೆ ಪ್ರಮುಖ ಸ್ಥಾನ ಪಡೆದಿರುವ ತುಳುನಾಡಿನಲ್ಲಿ ನೂರಾರು ದೈವಗಳ ಪೂಜೆ-ವಿಧಿಗಳು ನಡೆದರೂ, ಪುತ್ತೂರು ತಾಲೂಕಿನ ಇಳಂತಾಜೆ ಮನೆತನದಲ್ಲಿ ನಡೆಯುವ ಅಂಜನೇಯ ದೈವ ಕೋಲ ವಿಶಿಷ್ಟ ಪರಂಪರೆಯಾಗಿ ಗುರುತಿಸಿಕೊಂಡಿದೆ. ಇಲ್ಲಿ ಶ್ರೀರಾಮನ ಭಕ್ತ ಹನುಮಂತನನ್ನೇ ದೈವ ಸಂಭೂತನಾಗಿ…

ಪುತ್ತೂರು: ಮಾದಕ ವಸ್ತು ಸೇವನೆ – ಯುವಕನ ವಿರುದ್ಧ ಪ್ರಕರಣ ದಾಖಲು…!-PRIME TV

ಪುತ್ತೂರು: ಮಾದಕ ವಸ್ತು ಸೇವನೆ ಮಾಡಿದ ಪ್ರಕರಣದಲ್ಲಿ ನರಿವುಗರು ನಿವಾಸಿ ಅರ್ಫಾಜ್ (25) ಎಂಬ ಯುವಕನ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪುತ್ತೂರು ನಗರ ಪೊಲೀಸ್ ಠಾಣೆಯ ಎಸ್‌ಐ ಸೇಸಮ್ಮ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ ನರಿಮೊಗರು…

ಮೈಸೂರಲ್ಲಿ ರೈತರ ಮೇಲೆ ಹುಲಿ ದಾಳಿಗೆ ಯತ್ನ : ಕೊನೆಗೂ ಸೆರೆ ಹಿಡಿದ ಅರಣ್ಯ ಸಿಬ್ಬಂದಿ-PRIME TV

ಮೈಸೂರು : ಇತ್ತೀಚಿಗೆ ಮೈಸೂರಲ್ಲಿ ಹುಲಿ ದಾಳಿ ಪ್ರಕರಣಗಳು ಹೆಚ್ಚಿತ್ತು. ಇದೀಗ ಇಂದು ಇಬ್ಬರು ರೈತರ ಮೇಲೆ ದಾಳಿ ಮಾಡಲು ಯತ್ನಿಸಿದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದೆ. ಹುಣಸೂರು ತಾಲೂಕಿನ ಹನಗೋಡು ಹೋಬಳಿ ಗುರುಪುರ ಬಳಿಯ ನಾಗರಹೊಳೆ ರಾಷ್ಟ್ರೀಯ…

ಶಬರಿಮಲೆ ತೀರ್ಥಯಾತ್ರೆ ಕೈಗೊಳ್ಳುವ ರಾಜ್ಯದ ಅಯ್ಯಪ್ಪ ಸ್ವಾಮಿ ಭಕ್ತಾದಿಗಳಿಗೆ ಸೂಕ್ತ ಮೂಲಭೂತ ವ್ಯವಸ್ಥೆ ಕಲ್ಪಿಸುವಂತೆ ಕೋರಿ ಸಚಿವರಿಗೆ ಪತ್ರ ಬರೆದ ಕಿಶೋರ್‌ ಕುಮಾರ್‌ ಪುತ್ತೂರು -PRIME TV

ಮಂಗಳೂರು: ರಾಜ್ಯದಲ್ಲಿರುವ ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಹಿಂದೂಗಳ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು ಜನವರಿ ತಿಂಗಳಲ್ಲಿ ಆಚರಿಸಲಾಗುವ ಮಕರ ಸಂಕ್ರಾಂತಿಯ ಮಕರ ಜ್ಯೋತಿಗೆ ನವಂಬರ್‌ ತಿಂಗಳಿನಿಂದಲೇ ಅಯ್ಯಪ್ಪ ಮಾಲೆ ಧರಿಸಿ ರಾಜ್ಯದ ಲಕ್ಷಾಂತರ ಭಕ್ತಾದಿಗಳು ಶಬರಿಮಲೆಗೆ ತೀರ್ಥಯಾತ್ರೆ ಹೋಗುವುದರಿಂದ ಸದರಿ ಭಕ್ತಾದಿಗಳಿಗೆ ವಿಶ್ರಾಂತಿ…

ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ವಿರುದ್ಧ ಹಕೀಂ ಕೂರ್ನಡ್ಕ ಗಂಭೀರ ಆರೋಪ-PRIME TV

ಪುತ್ತೂರು :ಸಾಮಾಜಿಕ ಕಾರ್ಯಕರ್ತ ಹಕೀಂ ಕೂರ್ನಡ್ಕ ಅವರು ತಮ್ಮ ಗಡಿಪಾರು ವಿಚಾರದಲ್ಲಿ ಸ್ಥಳೀಯ ಶಾಸಕ ಅಶೋಕ್ ಕುಮಾರ್ ರೈ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಶಾಸಕರ ವಿರುದ್ಧ ಪುನಃ ವಾಗ್ದಾಳಿ ನಡೆಸಿದ್ದಾರೆ. ಹಕೀಂ ಕೂರ್ನಡ್ಕ…

ಪುತ್ತಿಲ ಪರಿವಾರದವರಿಗೆ ಬಿಜೆಪಿ ಸ್ಥಾನಮಾನದಿಂದ ಕೋಕ್ ಹಿನ್ನೆಲೆ: ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ…!-PRIME TV

ಪುತ್ತೂರು : ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದ ಇಬ್ಬರನ್ನು ಬದಲಾಯಿಸಿದ ಬೆನ್ನಲ್ಲಿ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಆರಂಭಗೊಂಡಿದೆ. ಈ ಬದಲಾವಣೆ ಖಂಡಿಸಿ ಇದೀಗ ಪುತ್ತೂರು ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಗ್ರಾಮಾಂತರ…