Category: ಪುತ್ತೂರು

ಪುತ್ತೂರಿನ ದರ್ಬೆಯಲ್ಲಿ ಪಿಸ್ತೂಲ್ ತೋರಿಸಿ ಬೆದರಿಸಿದ್ದ ವ್ಯಕ್ತಿ ವಶಕ್ಕೆ.-PRIME TV

ಪುತ್ತೂರು: ಪುತ್ತೂರಿನ ದರ್ಬೆಯಲ್ಲಿ ಬೈಕ್‌ನಲ್ಲಿ ಬಂದ ಸವಾರ ವ್ಯಕ್ತಿಯೊಬ್ಬರಿಗೆಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿರುವ ಕುರಿತು ಮಾಹಿತಿ ತಿಳಿದು ಬಂದಿದೆ. ಮುಕೈ ನಿವಾಸಿ ಮಹಮ್ಮದ್ ಶಫೀಕ್(19ವ) ಎಂಬವರು ವಶದಲ್ಲಿರುವ ಆರೋಪಿ. ಮಾ.2ರಂದು ಕೂರ್ನಡ್ಕ ನಿವಾಸಿ…

ಅಕ್ರಮ ಕೋಳಿ ಅಂಕಗಳ ಮೇಲೆ ಪೊಲೀಸ್ ದಾಳಿ: ಎರಡು ಪ್ರತ್ಯೇಕ ಪ್ರಕರಣ ದಾಖಲು-PRIME TV

ಉಪ್ಪಿನಂಗಡಿ/ಧರ್ಮಸ್ಥಳ: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕೋಳಿ ಅಂಕಗಳ ಮೇಲೆ ಪೊಲೀಸರು ದಾಳಿ ನಡೆಸಿ ಹಲವು ಆರೋಪಿಗಳನ್ನು ಬಂಧಿಸಿರುವ ಘಟನೆಗಳು ವರದಿಯಾಗಿವೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.ಮಣಿಕ್ಕಳದಲ್ಲಿ ದಾಳಿ – ಮೂವರು ಬಂಧನ; ಮಾರ್ಚ್…

ಬಿಜೆಪಿ ವಿರುದ್ಧ ಮಹಿಳಾ ಕಾಂಗ್ರೆಸ್ ವಾಗ್ದಾಳಿ: “ಶಾಸಕರ ಸಾಧನೆ ಎದುರಿಸಲಾಗದೆ ವ್ಯರ್ಥ ಪ್ರತಿಭಟನೆ”-PRIME TV

ಪುತ್ತೂರು: ಪುತ್ತೂರು ಶಾಸಕರ ವಿರುದ್ಧ ಒಂದೇ ಒಂದು ತಪ್ಪನ್ನೂ ಹುಡುಕಲು ವಿಫಲವಾದ ಬಿಜೆಪಿ ಇದೀಗ ಮಹಿಳಾ ಮೋರ್ಚಾವನ್ನು ಮುಂದಿಟ್ಟು ವ್ಯರ್ಥ ಪ್ರತಿಭಟನೆ ನಡೆಸುತ್ತಿದೆ ಎಂದು ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಆರೋಪಿಸಿದೆ. ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಮಹಿಳಾ…

800 ವರ್ಷದ ಸರ್ಕಾರಿ ಬಾವಿ ಕಾಣೆಯಾದ ಆರೋಪ: ಪುತ್ತೂರಿನಲ್ಲಿ ಅತಿಕ್ರಮಣ ವಿವಾದ-PRIME TV

ಪುತ್ತೂರು: ಪುತ್ತೂರಿನ ಕೇಂದ್ರ ಭಾಗದಲ್ಲಿದ್ದ ಸುಮಾರು 800 ವರ್ಷಗಳ ಇತಿಹಾಸ ಹೊಂದಿದ್ದ ಸರ್ಕಾರಿ ಬಾವಿ ಹಾಗೂ ಅದರ ಪಕ್ಕದಲ್ಲಿದ್ದ ಆಯತಾಕಾರದ ಕಲ್ಲುಘಟನೆ ಮತ್ತು 15 ಅಡಿ ಎತ್ತರದ ಕಲ್ಲಿನ ತಡೆಗೋಡೆ ಕಟ್ಟಡ ನಿರ್ಮಾಣದ ವೇಳೆ ನೆಲಸಮಗೊಂಡಿರುವ ಆರೋಪ ಕೇಳಿಬಂದಿದೆ. ಪುತ್ತೂರು ಹೋಬಳಿಯ…

ವ್ಯಕ್ತಿಯೊಬ್ಬರಿಗೆ ಪಿಸ್ತೂಲ್ ತೋರಿಸಿ ಬೆದರಿಕೆ : ಪ್ರಕರಣ ದಾಖಲು-PRIME TV

ಪುತ್ತೂರು : ಬೈಕ್‌ನಲ್ಲಿ ಬಂದ ಅಪರಿಚಿತ ವ್ಯಕ್ತಿಯೊಬ್ಬ ದರ್ಬೆ ಬಳಿ ವ್ಯಕ್ತಿಗೆ ಪಿಸ್ತೂಲ್ ತೋರಿಸಿ ಬೆದರಿಕೆ ಹಾಕಿದ ಘಟನೆಗೆ ಸಂಬಂಧಿಸಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೂರ್ನಡ್ಕ ನಿವಾಸಿ ಅಬ್ದುಲ್ ಹಕೀಂ ಅವರು ಈ ಕುರಿತು ದೂರು ನೀಡಿದ್ದಾರೆ.…

(ಮಾ. 15);ಕೆಮ್ಮಿಂಜೆ ಗ್ರಾಮದಲ್ಲಿ ಶಿರಾಡಿ ರಾಜನ್ ದೈವಸಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ – ಆಮಂತ್ರಣ ಪತ್ರಿಕೆ ಬಿಡುಗಡೆ-PRIME TV

ಪುತ್ತೂರು: ಕೆಮ್ಮಿಂಜೆ ಗ್ರಾಮದ ಗ್ರಾಮದೆವ ಶಿರಾಡಿ ರಾಜನ್ ದೈವಸಾನದಲ್ಲಿ ಮಾರ್ಚ್ 15, 2026ರಂದು ನಡೆಯಲಿರುವ ಪ್ರತಿಷ್ಠಾ ವಾರ್ಷಿಕೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದೇ ದೈವಸಾನದಲ್ಲಿ ನೆರವೇರಿತು. ದೈವಸಾನದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೈವಸಾನದ ಟ್ರಸ್ಟಿನ ಸದಸ್ಯರು ಹಾಗೂ ಹಿತೈಷಿಗಳು…

ತ್ಯಾಜರಾಜನಗರ: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್ ಸವಾರ ಭುವನ್ ಗೌಡ ಕುಂಬ್ರ ಮೃತ.-PRIME TV

ಪುತ್ತೂರು : ಭುವನ್ ಗೌಡ ಕುಂಬ್ರ(34) ಅವರು ಮಂಗಳವಾರ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ತ್ಯಾಜರಾಜನಗರ ಸಮೀಪ ವರದಿಯಾಗಿದೆ. ಧರ್ಮಪಾಲ ಮತ್ತು ಮೋಹಿನಿ ಅವರ ಪುತ್ರರಾಗಿರುವ ಭುವನ್ ಗೌಡ ರವರು ನಿಂತಿಕಲ್ಲಿನಲ್ಲಿರುವ ಕುಬೇರ ಬಾರ್ ನಲ್ಲಿ ಕ್ಯಾಶರ್ ಆಗಿ…

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಕಟ್ಟೆ ಪುನರ್‌ನಿರ್ಮಾಣಕ್ಕೆ ₹25 ಲಕ್ಷ ಸಮರ್ಪಣೆ – ಉದ್ಯಮಿ ಅತ್ತಾಳ ನಾಗೇಶ್ ರಾವ್‌ಗೆ ಗೌರವ-PRIME TV

ಪುತ್ತೂರು: ಇತಿಹಾಸ ಪ್ರಸಿದ್ಧ ಮಹಾತೋಬಾರ ಶ್ರೀ ಮಹಾಲಿಂಗೇಶ್ವರ ಟೆಂಪಲ್ ದೇವಾಲಯದ ರಾಜಾಂಗಣದಲ್ಲಿ ಇರುವ ಐದು ಕಟ್ಟೆಗಳ ಪುನರ್‌ನಿರ್ಮಾಣ ಕಾಮಗಾರಿಗಳ ಪೈಕಿ ‘ಕದಿರು ವಿನಿಯೋಗದ ಕಟ್ಟೆ’ ಪುನರ್‌ನಿರ್ಮಾಣಕ್ಕೆ ಬೆಂಗಳೂರಿನ ಉದ್ಯಮಿ ಅತ್ತಾಳ ನಾಗೇಶ್ ರಾವ್ ಅವರು ರೂ. 25 ಲಕ್ಷ ಸಮರ್ಪಣೆ ಮಾಡಿದ್ದಾರೆ.…

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ 1.20 ಕೋಟಿ ರೂ. ಮೌಲ್ಯದ 8 ಸೆಂಟ್ಸ್ ಜಾಗ ದೇವಳದ ಸ್ವಾಧೀನಾ..-PRIME TV

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂದಿಸಿದ ನೆಲಿಯಟ್ಟೆಯಲ್ಲಿರುವ ಸುಮಾರು 1.20 ಕೋಟಿ ರೂ. ಮೌಲ್ಯದ 8 ಸೆಂಟ್ಸ್ ಜಾಗವನ್ನು ಫೆ. 28ರಂದು ದೇವಸ್ಥಾನದ ಸ್ವಾಧೀನಕ್ಕೆ ಪಡೆಯಲಾಗಿದೆ. ಈ ಸಂಬಂಧ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ,…

23ನೇ ಹಿರಿಯ ರಾಷ್ಟ್ರೀಯ ಬೀಚ್ ವಾಲಿಬಾಲ್ ಚಾಂಪಿಯನ್‌ಶಿಪ್: ಕರ್ನಾಟಕ ತಂಡಗಳ ಆಯ್ಕೆ ಟ್ರಯಲ್ಸ್ ಮಾರ್ಚ್ 4ರಂದು ಕುಮಟಾದಲ್ಲಿ-PRIME TV

ಕಾರವಾರ: ವಾಲಿಬಾಲ್ ಫೆಡರೇಶನ್ ಒಫ್ ಇಂಡಿಯಾ ಕಳುಹಿಸಿರುವ ಸುತ್ತೋಲೆ ಪ್ರಕಾರ ಮಾರ್ಚ್ 09ರಿಂದ 12, 2026ರವರೆಗೆ ಪುದುಚೆರಿ ಯಲ್ಲಿ 23ನೇ ಹಿರಿಯ ರಾಷ್ಟ್ರೀಯ ಪುರುಷ ಮತ್ತು ಮಹಿಳಾ ಬೀಚ್ ವಾಲಿಬಾಲ್ ಚಾಂಪಿಯನ್‌ಶಿಪ್ ನಡೆಯಲಿದೆ. ಈ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ರಾಜ್ಯದ ಹಿರಿಯ ಪುರುಷರ…