ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಅಬ್ದುಲ್ ರಫೂಫ್ ಬಂಧನ-PRIME TV
ಮಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಅಬ್ದುಲ್ ರಫೂಫ್ @ ಮೀಸೆ ರಫೂಫ್ (48) ಎಂಬ ಆರೋಪಿಯನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಅಬ್ದುಲ್ ರಫೂಫ್ ಮೂಲತಃ ಮುಸ್ತಫಾ ಮಂಜಿಲ್, ವಿಜಯಾ ಬ್ಯಾಂಕ್ ಎದುರು, ಉಪ್ಪಳ, ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ, ಕೇರಳ…
