ಸುಳ್ಯ: ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಹಾಗೂ ಜನನಿ ಫ್ರೆಂಡ್ಸ್ ಕ್ಲಬ್ (ರಿ )ಗುಂಡ್ಯ ಅಲೆಟ್ಟಿ
ಪಂಚ ಸಪ್ತತಿ 2025 – 71ದಿನಗಳ ಸ್ವಚ್ಛತೆ ಕಾರ್ಯಕ್ರಮ ವನ್ನು 9ನೇ ದಿನ ಮೊರಂಗಲ್ಲು ಬಸ್ ನಿಲ್ದಾಣ ಹಾಗೂ ಸುತ್ತಲು ಕಾಡು ಕಡೆದು ಸ್ವಚ್ಛತೆ ಮಾಡಿದರು.
ಈ ಸಂದರ್ಭದಲ್ಲಿ ಊರಿನ ಪ್ರಮುಖರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು..







