ಸುಳ್ಯ : ಯುವಜನ ಸಂಯುಕ್ತ ಮಂಡಳಿ (ರಿ) ಸುಳ್ಯ ಹಾಗೂ ಜನನಿ ಫ್ರೆಂಡ್ಸ್ ಕ್ಲಬ್ (ರಿ )ಗುಂಡ್ಯ ಆಲೆಟ್ಟಿ
ಪಂಚ ಸಪ್ತತಿ 2025 . 75ದಿನಗಳ ಸ್ವಚ್ಛತೆ ಕಾರ್ಯಕ್ರಮ ವನ್ನು 7ನೇ ದಿನ ನಾರ್ಕೋಡು ದ್ವಾರ ದ ಬಳಿ ಸ್ವಚ್ಛತೆ ಹಾಗೂ ರಸ್ತೆ ಸೂಚಕ ನಾಮಫಲಕ ವನ್ನು ಹಾಕಿದರು.

ಈ ಸಂದರ್ಭದಲ್ಲಿ ಕೆವಿಜಿ ಮೆಡಿಕಲ್ ಕಾಲೇಜು PRO ತೀರ್ಥಶ್ ಪಾರೆಪ್ಪಾಡಿ. ಹಾಗೂ ಶ್ರೀ ನಾಥ ಅಲೆಟ್ಟಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *