ಪುತ್ತೂರು : ಜಿ.ಕೆ ಬ್ರದರ್ಸ್ ದೊಡ್ಡಡ್ಕ ವತಿಯಿಂದ 6 ತಂಡಗಳ 11 ಜನರ ಲೀಗ್ ಮಾದರಿಯ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಕೂಟ ಫೆಬ್ರವರಿ 15 ರ ಭಾನುವಾರದಂದು ಸಾಜ ಶಾಲಾ ಮೈದಾನದಲ್ಲಿ ನಡೆಯಲಿದೆ.

ಹಲವು ಗಣ್ಯರ ಸಮ್ಮುಖದಲ್ಲಿ ಉದ್ಘಾಟನೆಗೊಂಡು ಈ ಕ್ರಿಕೆಟ್ ಪಂದ್ಯಾಟ ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಳ್ಳಲಿದೆ.

ಈ ಪಂದ್ಯಾವಳಿಯ ಪ್ರಥಮ ಬಹುಮಾನವಾಗಿ 19026 ಮತ್ತು ದ್ವಿತೀಯ ಬಹುಮಾನವಾಗಿ 10026 ಮತ್ತು ಶಾಶ್ವತ ಫಲಕ ಸಿಗಲಿದೆ.

Leave a Reply

Your email address will not be published. Required fields are marked *