
ಪುತ್ತೂರು : ಪುತ್ತೂರಿನ ಧನ್ವಂತರಿ ಕ್ಲಿನಿಕಲ್ ಲ್ಯಾಬೋರೇಟರಿಯ ಬೊಳುವಾರಿನ ಧ್ರುವ ಸಂಕೀರ್ಣದಲ್ಲಿರುವ ಶಾಖೆಯಲ್ಲಿ ನ. 6ರಂದು ಉಚಿತ ಥೈರೈಡ್, ಹಿಮೋಗ್ಲೋಬಿನ್, ಮಧುಮೇಹ ತಪಾಸನ ಶಿಭಿರಾ ನಡೆಯಲಿದೆ.

ಶಿಬಿರದಲ್ಲಿ ಎಲ್ಲ ರಕ್ತಪರಿಕ್ಷ ಪ್ಯಾಕೇಜ್ಗಳ ಮೇಲೆ ಶೇ. 10ರಿಂದ 20ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಸಂಸ್ಥೆಯ ಮ್ಯಾನೇಜಿಎಂಗ್ ಡೈರೆಕ್ಟರ್ ಚೇತನ್ ಪ್ರಕಾಶ್ ತಿಳಿಸಿದ್ದಾರೆ.

