ಪುತ್ತೂರು: ಗ್ರಾಹಕರಿಗೆ ವಿಶೇಷ ಸೌಲಭ್ಯ ಒದಗಿಸುವ ಉದ್ದೇಶದಿಂದ ಸ್ವರ್ಣ ಜ್ಯುವೆಲ್ಸ್ ವತಿಯಿಂದ ಬೆಳ್ಳಿ ಖರೀದಿ ಹಬ್ಬವನ್ನು ಆಯೋಜಿಸಲಾಗಿದೆ. ಈ ಆಫರ್ ಜ.5 ರಿಂದ 15 ರವರೆಗೆ ಆಕರ್ಷಕ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.





ಸುಳ್ಯ ಜಾತೋತ್ಸವದ ಪ್ರಯುಕ್ತ, ಸ್ವರ್ಣ ಜ್ಯುವೆಲ್ಸ್ ನಲ್ಲಿ ಲಭ್ಯವಿರುವ ಪ್ರತಿ ಬೆಳ್ಳಿ ಆಭರಣಗಳ ಮೇಲೆ 20 ಶೇಕಡಾ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಜೊತೆಗೆ ಹಳೆಯ ಬೆಳ್ಳಿ ಆಭರಣಗಳಿಗೆ ಎಕ್ಸ್‌ಚೇಂಜ್ ಮಾದರಿಯಲ್ಲಿ ಹೊಸ ಆಭರಣಗಳನ್ನು ಖರೀದಿಸಲು ಸುವರ್ಣಾವಕಾಶ ಕಲ್ಪಿಸಲಾಗಿದೆ.
ಈ ಖರೀದಿ ಹಬ್ಬಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಗುಣಮಟ್ಟದ ಬೆಳ್ಳಿ ಆಭರಣಗಳನ್ನು ಕಡಿಮೆ ದರದಲ್ಲಿ ಖರೀದಿಸಲು ಇದು ಉತ್ತಮ ಅವಕಾಶವಾಗಿದೆ ಎಂದು ಸಂಸ್ಥೆ ತಿಳಿಸಿದೆ.




