ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಪೊಲೀಸ್ ಠಾಣೆಯಲ್ಲಿ ವಿವಿಧ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ವಶಪಡಿಸಿಕೊಂಡು ವಿಲೇವಾರಿಯಾಗದೆ ಬಾಕಿ ಉಳಿದಿರುವ ಮೂರು ವಾಹನಗಳನ್ನು ಮಾರ್ಚ್ 28ರಂದು ಸಾರ್ವಜನಿಕವಾಗಿ ಹರಾಜು ಮಾಡಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





ಹರಾಜು ನಡೆಯುವ ವಿವರ:
ದಿನಾಂಕ 28. 3 .26ನೇ ಶನಿವಾರ
ಸಮಯ: 11 ಗಂಟೆಗೆ
ಸ್ಥಳ :ಕಡಬ ಪೊಲೀಸ್ ಠಾಣೆ ಆವರಣ


ಹರಾಜಿನಲ್ಲಿ ಇರುವ ವಾಹನಗಳ ವಿವರ.
. ಮಾರುತಿ ಸ್ವಿಫ್ಟ್ ಕಾರ್ (KL 49 C 64 58 )
. ಟಿವಿಎಸ್ ಅಪಾಚಿ ಬೈಕ್ (KA 21 J 7881 )
. ಹೀರೋ ಹೋಂಡಾ ಬೈಕ್(KA 21 K 92 33)
ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತರು ನಿಗದಿತ ಸಮಯಕ್ಕೆ ಸರಿಯಾಗಿ ಕಡಬ ಪೊಲೀಸ್ ಠಾಣಾ ಆವರಣಕ್ಕೆ ಹಾಜರಾಗುವಂತೆ ತಿಳಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ ಕಡಬ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.


