ಕಡಬ: ಸರಸ್ವತಿ ವಿದ್ಯಾಲಯ, ಹನುಮಾನ್ ನಗರ, ಕಡಬದಲ್ಲಿ ಕ್ರಿಡೋತ್ಸವ–2025 ನ್ನು ಡಿಸೆಂಬರ್ 6, ಶನಿವಾರ ಸಂಜೆ 6.00 ಗಂಟೆಗೆ ಆಯೋಜಿಸಲಾಗಿದೆ.
ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು (ರಿ.) ಇವರ ಮಾತೃ ಸಂಸ್ಥೆಯ ಆಶ್ರಯದಲ್ಲಿ ನಡೆಯುವ ಈ ಕ್ರೀಡೋತ್ಸವದಲ್ಲಿ ವಿದ್ಯಾರ್ಥಿಗಳು ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.




ಕಾರ್ಯಕ್ರಮ ಹನುಮಾನ್ ನಗರ, ಕಡಬದಲ್ಲಿ ಜರುಗಲಿದ್ದು, ಪಾಲಕರು ಮತ್ತು ಸಾರ್ವಜನಿಕರಿಗೆ ಆಹ್ವಾನಿಸಲಾಗಿದೆ.



