Hosamma Pallathadka

ಶ್ರೀ ಹೊಸಮ್ಮ ದೈವಸ್ಥಾನ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಪಲ್ಲತಡ್ಕ
ಇದರ ಜಂಟಿ ಆಶ್ರಯದಲ್ಲಿ ಆಯೋಜಿಸಲ್ಪಡುವ ಶ್ರೀ ಕೃಷ್ಣ ಜನ್ಮಾಷ್ಟಮಿ ಕ್ರೀಡಾಕೂಟದ ಪ್ರಯುಕ್ತ

15 ಫೆಬ್ರವರಿ 2026 (ರವಿವಾರ)
ಸ್ಥಳ: ಶ್ರೀ ಹೊಸಮ್ಮ ದೈವಸ್ಥಾನ, ಪಲ್ಲತಡ್ಕ

ವಿಶೇಷ ಸೂಚನೆ:

  • ಪಂದ್ಯಾಟವು ಪುತ್ತೂರು, ಕಡಬ, ಹಾಗೂ ಸುಳ್ಯ ತಾಲೂಕಿಗೆ ಮಾತ್ರ ಸೀಮಿತವಾಗಿರುತ್ತದೆ.
  • ಈ ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳು ಆಯಾ ತಾಲ್ಲೂಕಿನ ಗ್ರಾಮ ವ್ಯಾಪ್ತಿಗೆ ಒಳಪಡಿರಬೇಕು.
  • ಬೇರೆ ಬೇರೆ ಗ್ರಾಮದ ಕ್ರೀಡಾಪಟುಗಳು ಒಂದೇ ಗ್ರಾಮದ ತಂಡದಲ್ಲಿ ಆಡುವಂತಿಲ್ಲ.
  • ವಾಲಿಬಾಲ್ ಪಂದ್ಯಾಟಕ್ಕೆ ಹೆಸರು ನೋಂದಾಯಿಸಲು 12 ಫೆಬ್ರವರಿ 2026 ಕೊನೆಯ ದಿನಾಂಕವಾಗಿರುತ್ತದೆ.
  • ಹಗ್ಗಜಗ್ಗಾಟ ಸಿಂಗಲ್ ಗೇಮ್ ಮಾದರಿಯ ಪಂದ್ಯಾಟವಾಗಿದ್ದು 510 ಕೆಜಿಗೆ ಒಳಪಟ್ಟಿರುತ್ತದೆ.
  • ಹಗ್ಗಜಗ್ಗಾಟ ಸ್ಪರ್ಧೆಗೆ ಹೆಸರು ನೋಂದಾಯಿಸಲು ಕ್ರೀಡಾಕೂಟದ ದಿನ ಮಧ್ಯಾಹ್ನ 12 ಗಂಟೆ ಒಳಗಾಗಿ ಹೆಸರು ನೋಂದಾಯಿಸಬೇಕು.
  • ವಾಲಿಬಾಲ್ ಆಟಗಾರರು ಒರಿಜಿನಲ್ ಆಧಾರ್ ಕಾರ್ಡ್ ತರತಕ್ಕದ್ದು.

ಪ್ರವೇಶ ಶುಲ್ಕ:

ವಾಲಿಬಾಲ್: 800/-
ಹಗ್ಗಜಗ್ಗಾಟ: 500/-

ವಾಲಿಬಾಲ್ ಬಹುಮಾನ:

ಪ್ರಥಮ ಬಹುಮಾನ: 8,888/- ಹಾಗೂ ಆಕರ್ಷಕ ಫಲಕ
ದ್ವಿತೀಯ ಬಹುಮಾನ: 5,555/- ಹಾಗೂ ಆಕರ್ಷಕ ಫಲಕ

ಹಗ್ಗಜಗ್ಗಾಟ ಬಹುಮಾನ:

ಪ್ರಥಮ ಬಹುಮಾನ: 5,555/- ಹಾಗೂ ಆಕರ್ಷಕ ಫಲಕ
ದ್ವಿತೀಯ ಬಹುಮಾನ: 3,333/- ಹಾಗೂ ಆಕರ್ಷಕ ಫಲಕ

Leave a Reply

Your email address will not be published. Required fields are marked *