ಎಡಮಂಗಲದ ರಂಜಿತ್ ಡೆಕ್ಕಳ ನೇಮಕ

ಕಳೆದ ಎರಡು ವರ್ಷಗಳಿಂದ ಕಡಬದ ಬಿಳಿನೆಲೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಲ್ಮಕಾರಿನ ಪುನೀತ್ ಕೊಪ್ಪಡ್ಕ ಅವರನ್ನು ಹೈಕೋರ್ಟ್ ಆದೇಶದನ್ವಯ ಸೇವೆಯಿಂದ ವಜಗೊಳಿಸಿ ಎಡಮಂಗಲದ ರಂಜಿತ್ ಡೆಕ್ಕಳ ಅವರನ್ನು ಸಂಘದ ನೂತನ ಮುಖ್ಯ ಕಾರ್ಯನಿರ್ವಾಹನಾಧಿಕಾರಿಯಾ ಗಿ ಆಡಳಿತ ಮಂಡಳಿಯವರು ನೇಮಕಗೊಳಿಸಿದ್ದಾರೆ.

Leave a Reply

Your email address will not be published. Required fields are marked *