ಪಲ್ಲತಡ್ಕ: ಶ್ರೀ ಹೊಸಮ್ಮ ದೈವಸ್ಥಾನ ಪಲ್ಲತಡ್ಕ ಹಾಗಿ ಶ್ರೀ ಕೃಷ್ಣ ಜನಾಷ್ಟಮಿ ಸಮಿತಿ ಪಲ್ಲತಡ್ಕ ಇವರ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನಾಷ್ಟಮಿ ಕ್ರೀಡಾಕೂಟದ ದಶಮಾನೋತ್ಸವದ ಅಂಗವಾಗಿ ದಿನಾಂಕ : 15 ಫೆಬ್ರವರಿ 2026 ನೇ ಭಾನುವಾರ ಪುತ್ತೂರು, ಕಡಬ, ಸುಳ್ಯ ಗ್ರಾಮ ವ್ಯಾಪ್ತಿಯ ಮುಕ್ತ ವಾಲಿಬಾಲ್ ಹಾಗೂ ಹಗ್ಗಜಗ್ಗಾಟ ಪಂದ್ಯಾಟವನ್ನು ಶ್ರೀ ಕ್ಷೇತ್ರ ಹೊಸಮ್ಮ ದೈವಸ್ಥಾನದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ

ಈ ವಿಶೇಷ ಸಂದರ್ಭದಲ್ಲಿ ಭಕ್ತಾದಿಗಳು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಸದಸ್ಯರು ಮನವಿ ಮಾಡಿದ್ದಾರೆ.
🚩 ಶ್ರೀ ಕೃಷ್ಣ ಜನಾಷ್ಟಮಿ ಸಮಿತಿ ಪಲ್ಲತಡ್ಕ 🚩






