ಕಡಬ : ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ಮೇ 02ರಂದು ಕಡಬದಲ್ಲಿ ನಡೆದ ರಸ್ತೆ ತಡೆ ಪ್ರಕರಣದಲ್ಲಿ 19 ಮಂದಿಗೆ ಇಂದು ಪುತ್ತೂರು ಎರಡನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಆರೋಪಿಲಾದ :ಪ್ರಮೋದ್ ರೈ, ತಿಲಕ್ ಶೆಟ್ಟಿ, ದಯಾನಂದ ನಾಯಕ, ರವಿರಾಜ್ ಶೆಟ್ಟಿ, ಅಶೋಕ್ ಕುಮಾರ್ ,ದೇವಿ ಪ್ರಸಾದ್ ರೈ, ಉಮೇಶ್ ಯಾಣೆ ಉಮೇಶ್ ಜಾಕಿ, ಕೃಷ್ಣ ಎಂ. ಆರ್ (ಕಡಬ ), ಅಜಿತ್ ರೈ, ಸತೀಶ್ ಎರ್ಕ, ಮೋನಪ್ಪ ಕೆರೆಕೋಡಿ ರಾಜಕುಮಾರ್ ಶೆಟ್ಟಿ, ತೀರ್ಥೇಶ, ತುಳಸಿದರ, ವಿಜೇಶ್ ರೈ, ಪ್ರಮೀಳಾ ಲೋಕೇಶ್, ರಾಧಾಕೃಷ್ಣ ಕೋಲ್ಪೆ, ನಿತೀಶ್ ಏನಾಜೆ, ಪ್ರೇಮಚಂದ್ರ ಅಜ್ಜರ ಮೂಲೆ




ಈ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ವಕೀಲ ಅಶ್ವಿತ್ ಖಂಡಿಗ ವಾದ ಮಂಡಿಸಿದ್ದರು.



