ಕಡಬ ತಾಲೂಕಿನ ಪೆರಾಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ
ಪದವು-ಕಂಡತ್ತಡ್ಕ
ಸಾರ್ವಜನಿಕ ಸಂಪರ್ಕ ರಸ್ತೆಯ ಗುಂಡಿಗೆ ಹಾಕಿದ್ದ ಕಲ್ಲು ಹಾಗೂ ಮಣ್ಣನ್ನು ನಿನ್ನೆ ರಾತ್ರಿ ಸಮಯ ಯಾರೋ ಕಿಡಿಗೇಡಿಗಳ ಗುದ್ದಲಿ, ಹಾರೆ ಬಳಸಿ ಕೆಡವಿದ ಘಟನೆ ರಾತ್ರಿ ನಡೆದಿದೆ..
ಈ ರಸ್ತೆಯಲ್ಲಿ ಪ್ರತಿದಿನ ಸಾರ್ವಜನಿಕರು ವಾಹನಗಳಲ್ಲಿ ಹೋಗುವವರಿಗೆ ಬಹಳ ಸಮಸ್ಯೆ ಉಂಟಾಗಿದ್ದು
ಈ ಹಿಂದೆ ಈ ರಸ್ತೆಯ ಕಾಂಕ್ರಿಟ್ ಮಾಡುವ ಸಂದರ್ಭ ಸ್ಥಳೀಯ ಜನಪ್ರತಿನಿಧಿಗಳ ಮೇಲೆ ಹಲ್ಲೆ ನಡೆಸುವ ಪ್ರಯತ್ನ ಕೂಡ ನಡೆದಿತ್ತು.. ಎನ್ನಲಾಗಿದೆ.

