ಸನ್ಮಾನ್ಯ ಯು ಟಿ ಖಾದರ್ ಪರಿದ್ ವಿಧಾನಸಭಾಧ್ಯಕ್ಷರು, ಇವರ ಆದೇಶದಂತೆ ಶಿಶುಕೇಂದ್ರಿಕಥ ಸಹಾಯಧನ ಯೋಜನೆಯಲ್ಲಿ ಶಾಲೆಗಳಿಗೆ ನೀಡುವ ಅನುದಾನವನ್ನು 40 ಶೇಕಡ ಏರಿಕೆ ಮಾಡಬೇಕೆಂದು ಸರಕಾರಕ್ಕೆ ಸಲ್ಲಿಕೆಯಾದ ಪ್ರಸ್ತಾವನೆ ಹಿಂದೆ ಬಂದಿದ್ದು, ಈ ಬಗ್ಗೆ ಸನ್ಮಾನ್ಯ ವಿಧಾನಸಭಾಧ್ಯಕ್ಷರನ್ನು ಭೇಟಿ ಮಾಡಿ ಅದು ಜಾರಿಗೊಳ್ಳಲೇಬೇಕು ಎಂದು ಒತ್ತಾಯ ಮಾಡುವ ಸಲುವಾಗಿ ಅವರ ಮನೆಯಲ್ಲಿ ಅವರನ್ನು ಭೇಟಿ ಮಾಡಿ. ಶೀಘ್ರ ಅನುಷ್ಠಾನಕ್ಕೆ ಆಗ್ರಹಹಿಸಿ ವಸಂತ್ ಕುಮಾರ್ ಶೆಟ್ಟಿ ನೇತೃತ್ವದ ತಂಡ ಉಡುಪಿ ಹಾಗು ಮಂಗಳೂರಿನಿಂದ ವಿಶೇಷ ಶಾಲೆಗಳ ಮುಖ್ಯಸ್ಥರು, ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಸಭಾಧ್ಯಕ್ಷರಿಗೆ ಮನವಿಯನ್ನ ನೀಡಲಾಯಿತ್ತು, ಅಲ್ಲದೆ ಕುಂದು ಕೊರತೆಗಳ ಬಗ್ಗೆ ವಸಂತ್ ಕುಮಾರ್ ಶೆಟ್ಟಿ ಸಭಾಧ್ಯಕ್ಷರಿಗೆ ವಿವರಿಸಿದರು ಬಳಿಕ ಮಾಧ್ಯಮದ ಜೊತೆಗೆ ಮಾತನಾಡಿದ ಸಭಾಧ್ಯಕ್ಷ ಶೀಘ್ರದಲ್ಲೇ ಇದನ್ನ ಅನುಷ್ಠಾನಗೊಳಿಸುದಗೆ ಭರವಸೆ ನೀಡಿದರು. ಬಳಿಕ ಸಂಘದ ವಸಂತ್ ಕುಮಾರ ಶೆಟ್ಟಿ ಮಾತನಾಡಿ ಸಂಸೆಯ ವಿವರವನ್ನ ನೀಡಿದರು.







