ಬೆಳ್ತಂಗಡಿ ಶಾಸಕರಾದ ಶ್ರೀ ಹರೀಶ್ ಪೂಂಜ ರವರ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಮಟ್ಟದ ಎಲ್ಲಾ ಸರ್ಕಾರಿ ಇಲಾಖಾಧಿಕಾರಿಗಳೊಂದಿಗೆ ದಿನಾಂಕ: 26 ಡಿಸೆಂಬರ್ 2025, ಶುಕ್ರವಾರ ದಂದು ಜನರ ಬಳಿಗೆ-ತಾಲೂಕು ಆಡಳಿತ ಪಂಚಾಯತ್ ಮಟ್ಟದ ಜನಸ್ಪಂದನಾ ಕಾರ್ಯಕ್ರಮ ನಡೆಸಲಿದ್ದಾರೆ.
1.ಪೂರ್ವಾಹ್ನ – 9.30 – ಗ್ರಾಮ ಪಂಚಾಯತ್ ಲಾಯಿಲ
2. ಪೂರ್ವಾಹ್ನ – 11.00 – ಸ.ಹಿ.ಪ್ರಾ ಶಾಲೆ ನಾವೂರು
3. ಅಪರಾಹ್ನ – 2.00 – ಗ್ರಾಮ ಪಂಚಾಯತ್ ಮಲವಂತಿಗೆ
4. ಸಂಜೆ – 4.00 – ಗ್ರಾಮ ಪಂಚಾಯತ್ ಕಡಿರುದ್ಯಾವರ
* ಸಂಬಂಧಪಟ್ಟ ಗ್ರಾಮಸ್ಥರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕಾಗಿ ವಿನಂತಿ.




