ವಿಶ್ವ ಹಿಂದೂ ಪರಿಷದ್ ಪ್ರಾಂತ ಕಾರ್ಯದರ್ಶಿಗಳಾದ ಸುರೇಶ್ ಇವರು ಇಂದು ಇತ್ತೀಚೆಗೆ ಆಕಾಲಿಕ ಮರಣ ಹೊಂದಿದ ಉಪ್ಪಿನಂಗಡಿ ಪ್ರಖಂಡ ಸುರಕ್ಷಾ ಪ್ರಮುಖರಾಗಿದ್ದ ಸುಧೀರ್ ತೆಕ್ಕಾರು ಇವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಪ್ರಮುಖರು ಮತ್ತು ಪ್ರಖಂಡ ಪ್ರಮುಖರು ಉಪಸ್ಥಿತರಿದ್ದರು








